ಗುರುವಾರ, 3 ಜುಲೈ 2025
×
ADVERTISEMENT

Malegaon case

ADVERTISEMENT

ಮಾಲೆಗಾಂವ್ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ವರ್ಗಾವಣೆ

Judge in Malegaon blast case transferred days before verdict: 2008ರ ಮಾಲೆಗಾಂವ್ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ಎನ್‌ಐಎ ನ್ಯಾಯಾಧೀಶ ಎ.ಕೆ. ಲಹೋಟಿಯವರನ್ನು ತೀರ್ಪಿಗೆKel few days ಮುನ್ನ ನಾಸಿಕ್‌ಗೆ ವರ್ಗಾವಣೆ ಮಾಡಲಾಗಿದೆ
Last Updated 6 ಏಪ್ರಿಲ್ 2025, 9:10 IST
ಮಾಲೆಗಾಂವ್ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ವರ್ಗಾವಣೆ

ಮಾಲೆಗಾಂವ್ ಪ್ರಕರಣ: ಸಮೀರ್‌ ಕುಲಕರ್ಣಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ

ಮಾಲೆಗಾಂವ್ ಸ್ಫೋಟ (2008) ಪ್ರಕರಣದ ಆರೋಪಿ ಸಮೀರ್ ಕುಲಕರ್ಣಿ ಅವರ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.
Last Updated 6 ಆಗಸ್ಟ್ 2024, 15:20 IST
ಮಾಲೆಗಾಂವ್ ಪ್ರಕರಣ: ಸಮೀರ್‌ ಕುಲಕರ್ಣಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ

ಮಾಲೆಗಾಂವ್‌ ಪ್ರಕರಣ: ಏ.25ರೊಳಗೆ ಹಾಜರಾಗಲು ಪ್ರಗ್ಯಾ ಠಾಕೂರ್‌ಗೆ ಕೋರ್ಟ್ ಸೂಚನೆ

ವೈದ್ಯಕೀಯ ಕಾರಣಗಳಿಂದಾಗಿ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿದ್ದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್‌ ಅವರ ಮನವಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ.
Last Updated 20 ಏಪ್ರಿಲ್ 2024, 15:53 IST
ಮಾಲೆಗಾಂವ್‌ ಪ್ರಕರಣ: ಏ.25ರೊಳಗೆ ಹಾಜರಾಗಲು ಪ್ರಗ್ಯಾ ಠಾಕೂರ್‌ಗೆ ಕೋರ್ಟ್ ಸೂಚನೆ

ಮಾಲೆಗಾಂವ್‌ ಸ್ಫೋಟ ಪ್ರಕರಣ: ಬಿಡುಗಡೆ ಕೋರಿದ್ದ ಪುರೋಹಿತ್‌ ಅರ್ಜಿ ತಿರಸ್ಕೃತ

ಮಾಲೆಗಾಂವ್ ಸ್ಫೋಟ (2008) ಪ್ರಕರಣದ ಆರೋಪಿ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್ ಶ್ರೀಕಾಂತ್‌ ಪುರೋಹಿತ್‌ ಅವರು ಪ್ರಕರಣದಿಂದ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿತು.
Last Updated 2 ಜನವರಿ 2023, 10:52 IST
ಮಾಲೆಗಾಂವ್‌ ಸ್ಫೋಟ ಪ್ರಕರಣ: ಬಿಡುಗಡೆ ಕೋರಿದ್ದ ಪುರೋಹಿತ್‌ ಅರ್ಜಿ ತಿರಸ್ಕೃತ

ಮಾಲೆಗಾಂವ್‌ ಸ್ಫೋಟ: ಆರೋಪಿ ಜಾಮೀನು ರದ್ದು ಅರ್ಜಿ ತಿರಸ್ಕರಿಸಿದ ಎನ್‌ಐಎ 

ಮಾಲೆಗಾಂವ್ ಸ್ಫೋಟದ ಆರೋಪಿ ಸುಧಾಕರ್ ದ್ವೀವೇದಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
Last Updated 30 ಜೂನ್ 2022, 14:27 IST
ಮಾಲೆಗಾಂವ್‌ ಸ್ಫೋಟ: ಆರೋಪಿ ಜಾಮೀನು ರದ್ದು ಅರ್ಜಿ ತಿರಸ್ಕರಿಸಿದ ಎನ್‌ಐಎ 

ಜಾಫ್ರಿ ಮೇಲ್ಮನವಿ 26ಕ್ಕೆ ಮುಂದೂಡಿಕೆ

ಗುಜರಾತ್‌ ದಂಗೆ
Last Updated 19 ನವೆಂಬರ್ 2018, 19:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT