ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Malikayya Guttedar

ADVERTISEMENT

ಮಾಲೀಕಯ್ಯ ಗುತ್ತೇದಾರ್, ಶಾರದಾ ಮೋಹನ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

ಅಫಜಲಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಮತ್ತು ಕುಮಟಾ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಶುಕ್ರವಾರ ಕಾಂಗ್ರೆಸ್ ಸೇರಿದರು.
Last Updated 19 ಏಪ್ರಿಲ್ 2024, 8:23 IST
ಮಾಲೀಕಯ್ಯ ಗುತ್ತೇದಾರ್, ಶಾರದಾ ಮೋಹನ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

ಪಕ್ಷ ಹಾಳು ಮಾಡುತ್ತಿರುವ ವಿಜಯೇಂದ್ರ, ಸಿ.ಟಿ.ರವಿ: ಮಾಲೀಕಯ್ಯ ವಾಗ್ದಾಳಿ

ವಿಜಯೇಂದ್ರ, ಸಿ.ಟಿ.ರವಿಯಂತಹ ನಾಯಕರು ‌ರಾಜ್ಯದಲ್ಲಿ ಪಕ್ಷವನ್ನು ಒಡೆಯುತ್ತಿದ್ದಾರೆ. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಭಾರಿ ಪ್ರಮಾಣದ ಆಸ್ತಿ ‌ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದರು.
Last Updated 16 ಏಪ್ರಿಲ್ 2024, 9:37 IST
ಪಕ್ಷ ಹಾಳು ಮಾಡುತ್ತಿರುವ ವಿಜಯೇಂದ್ರ, ಸಿ.ಟಿ.ರವಿ: ಮಾಲೀಕಯ್ಯ ವಾಗ್ದಾಳಿ

ಅಫಜಲಪುರ ವಿಧಾನಸಭಾ ಕ್ಷೇತ್ರ: ಮಾಲೀಕಯ್ಯ ವಿರುದ್ಧ ತೊಡೆತಟ್ಟಿದ ತಮ್ಮ ನಿತಿನ್‌

ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ ಸಹೋದರರ ನಡುವಿನ ಕದನ ತಾರಕಕ್ಕೇರಿದ್ದು, ಬಿಜೆಪಿ ಟಿಕೆಟ್‌ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರು ಅಣ್ಣ ಮಾಲೀಕಯ್ಯ ಗುತ್ತೇದಾರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
Last Updated 13 ಏಪ್ರಿಲ್ 2023, 9:50 IST
ಅಫಜಲಪುರ ವಿಧಾನಸಭಾ ಕ್ಷೇತ್ರ: ಮಾಲೀಕಯ್ಯ ವಿರುದ್ಧ ತೊಡೆತಟ್ಟಿದ ತಮ್ಮ ನಿತಿನ್‌

ಅಫಜಲಪುರ ವಿಧಾನಸಭೆ ಚುನಾವಣೆ: ಟಿಕೆಟ್‌ಗೆ ಸಹೋದರರ ಸವಾಲ್

ಮಾಲೀಕಯ್ಯ ಗುತ್ತೇದಾರ ವಿರುದ್ಧ ತೊಡೆ ತಟ್ಟಿದ ನಿತಿನ್ ಗುತ್ತೇದಾರ
Last Updated 13 ಮಾರ್ಚ್ 2023, 0:05 IST
ಅಫಜಲಪುರ ವಿಧಾನಸಭೆ ಚುನಾವಣೆ: ಟಿಕೆಟ್‌ಗೆ ಸಹೋದರರ ಸವಾಲ್

ಸಿಗಂದೂರು ದೇವಸ್ಥಾನ ವಶಪಡಿಸಿಕೊಂಡರೆ ತಕ್ಕ ಪಾಠ: ಮಾಲೀಕಯ್ಯ ಗುತ್ತೇದಾರ ಎಚ್ಚರಿಕೆ

ಉತ್ತರ, ಕಲ್ಯಾಣ ಕರ್ನಾಟಕ ಆರ್ಯಈಡಿಗರ ಚಿಂತನ-ಮಂಥನ ಸಮಾವೇಶ
Last Updated 25 ಜುಲೈ 2021, 21:16 IST
ಸಿಗಂದೂರು ದೇವಸ್ಥಾನ ವಶಪಡಿಸಿಕೊಂಡರೆ ತಕ್ಕ ಪಾಠ: ಮಾಲೀಕಯ್ಯ ಗುತ್ತೇದಾರ ಎಚ್ಚರಿಕೆ

ನಾರಾಯಣಗುರು ನಿಗಮ ಸ್ಥಾಪನೆಗೆ ಮಾಲೀಕಯ್ಯ ಒತ್ತಾಯ

ಕಲಬುರ್ಗಿ: ರಾಜ್ಯದಲ್ಲಿರುವ ಈಡಿಗ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸಮುದಾಯದ ಕುಲಗುರು ಬ್ರಹ್ಮಶ್ರೀ ನಾರಾಯಣಗುರು ಹೆಸರಿನಲ್ಲಿ ನಿಗಮ ಸ್ಥಾಪಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ರಾಜ್ಯದಲ್ಲಿ ಅಂದಾಜು 80 ಲಕ್ಷ ಈಡಿಗ ಸಮುದಾಯದವರಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ರಾಜ್ಯದಲ್ಲಿ ನೀರಾ ತೆಗೆಯಲು ನಿಷೇಧ ಹೇರಿದ ಬಳಿಕ ಕುಲ ಕಸುಬನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಸಮುದಾಯದ ಅಭಿವೃದ್ಧಿಗಾಗಿ ನಿಗಮ ರಚನೆ ಮಾಡಿ, ₹ 400 ಕೋಟಿ ಅನುದಾನ ಮೀಸಲಿಡಬೇಕು’ ಎಂದಿದ್ದಾರೆ.
Last Updated 25 ನವೆಂಬರ್ 2020, 21:41 IST
ನಾರಾಯಣಗುರು ನಿಗಮ ಸ್ಥಾಪನೆಗೆ ಮಾಲೀಕಯ್ಯ ಒತ್ತಾಯ

ಅವಾಚ್ಯ ಪದಗಳಿಂದ ನಿಂದನೆ: ಅರುಣಕುಮಾರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಹಾಗೂ ಅವರ ಪುತ್ರರು ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ ಮತ್ತು ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಮಾಡಿರುವ ಆರೋಪ ನಿರಾಧಾರವಾಗಿದೆ.
Last Updated 13 ಜೂನ್ 2020, 10:29 IST
ಅವಾಚ್ಯ ಪದಗಳಿಂದ ನಿಂದನೆ: ಅರುಣಕುಮಾರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ADVERTISEMENT

ಮಾಲೀಕಯ್ಯಗೆ ಎಂಎಲ್‌ಸಿ ಮಾಡಿ: ಸಿ.ಎಂಗೆ ಮನವಿ

ಕಲಬುರ್ಗಿ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿಗೆ ಮನವಿ
Last Updated 1 ಜೂನ್ 2020, 17:29 IST
ಮಾಲೀಕಯ್ಯಗೆ ಎಂಎಲ್‌ಸಿ ಮಾಡಿ: ಸಿ.ಎಂಗೆ ಮನವಿ

ಜಿಲ್ಲಾ ಬಿಜೆಪಿಯಲ್ಲಿ ತೀವ್ರಗೊಂಡ ಚಟುವಟಿಕೆ; ಯಾರಿಗೆ ಒಲಿಯಲಿದೆ ಪರಿಷತ್‌ ಭಾಗ್ಯ

ನಾಲ್ವರ ಹೆಸರು ತೇಲಿಬಿಟ್ಟ ಸಂಸದ
Last Updated 31 ಮೇ 2020, 2:16 IST
ಜಿಲ್ಲಾ ಬಿಜೆಪಿಯಲ್ಲಿ ತೀವ್ರಗೊಂಡ ಚಟುವಟಿಕೆ; ಯಾರಿಗೆ ಒಲಿಯಲಿದೆ ಪರಿಷತ್‌ ಭಾಗ್ಯ

ದೇಶದ್ರೋಹಿಗಳನ್ನು ಬಂಧಿಸದಿದ್ದರೆ 6ರಂದು ‍ಪ್ರತಿಭಟನೆ

‘ಪಾಕಿಸ್ತಾನ್‌ ಜಿಂದಾಬಾದ್‌’ ಬರೆಹ: ಕಮಿಷನರ್‌ ಮೇಲೆ ಮಾಲೀಕಯ್ಯ ಗರಂ, ಶೀಘ್ರ ಬಂಧನಕ್ಕೆ ಆಗ್ರಹ
Last Updated 3 ಮಾರ್ಚ್ 2020, 11:14 IST
ದೇಶದ್ರೋಹಿಗಳನ್ನು ಬಂಧಿಸದಿದ್ದರೆ 6ರಂದು ‍ಪ್ರತಿಭಟನೆ
ADVERTISEMENT
ADVERTISEMENT
ADVERTISEMENT