ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ: ಫುಟ್ಪಾತ್ನಲ್ಲಿ ಕಳೆದ ಕೋವಿಡ್ ರೋಗಿ
ಡಯಾಲಿಸಿಸ್ಗೆ ಬಂದ ಮಹಿಳೆಗೆ ಕೊರೊನಾ ಸೋಂಕು ತಗುಲಿದ ಕಾರಣ ನಗರದ ಮಲ್ಯ ಆಸ್ಪತ್ರೆ ಚಿಕಿತ್ಸೆ ನೀಡಲು ನಿರಾಕರಿಸಿದೆ. ನಡೆಯಲು ಆಗದ ಮಹಿಳೆ ಸುಮಾರು ಎಂಟು ತಾಸು ಫುಟ್ಪಾತ್ನಲ್ಲೇ ಸಮಯ ಕಳೆದಿದ್ದಾರೆ.Last Updated 13 ಏಪ್ರಿಲ್ 2021, 10:05 IST