ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Manhole cleaning

ADVERTISEMENT

ಭದ್ರಾವತಿ | ಮ್ಯಾನ್‌ಹೋಲ್‌ ಸ್ವಚ್ಛತೆ: ಮೂವರ ವಿರುದ್ಧ ಎಫ್‌ಐಆರ್

ಅಧಿಕಾರಿಗಳ ನಡೆಗೆ ಡಿಎಸ್ಎಸ್ ಖಂಡನೆ
Last Updated 20 ಜುಲೈ 2024, 16:18 IST
ಭದ್ರಾವತಿ | ಮ್ಯಾನ್‌ಹೋಲ್‌ ಸ್ವಚ್ಛತೆ: ಮೂವರ ವಿರುದ್ಧ ಎಫ್‌ಐಆರ್

ಕೆ.ಆರ್.ಪುರ: ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು

ಬಸವನಪುರ ವಾರ್ಡ್‌ನ ಸಮೃದ್ಧಿ ಬಡಾವಣೆಯಲ್ಲಿ ಇಬ್ಬರು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛಗೊಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 25 ಸೆಪ್ಟೆಂಬರ್ 2022, 4:29 IST
ಕೆ.ಆರ್.ಪುರ: ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು

ತಿಳಿದೂ ಮಾಡುವ ಕೊಲೆಗೆ ಸಮ

ಇತ್ತೀಚೆಗೆ ಶೌಚಗುಂಡಿಯಲ್ಲಿ ಮತಪಟ್ಟ ಇಬ್ಬರು ಪೌರಕಾರ್ಮಿಕರ (ಪ್ರ.ವಾ., ಡಿ. 21 ಮತ್ತು ಪ್ರ.ವಾ., ಡಿ. 22) ಬಗ್ಗೆ ತಿಳಿದು ದುಃಖವಾಗಿದೆ. ಮನುಷ್ಯರನ್ನು ಹೀಗೆ ಶೌಚಗುಂಡಿಗೆ ಇಳಿಸುವುದು ಅಪರಾಧ.
Last Updated 22 ಡಿಸೆಂಬರ್ 2021, 19:30 IST
fallback

ಶೌಚಗುಂಡಿ ಸ್ವಚ್ಛಗೊಳಿಸುವಂತೆ ಒತ್ತಡ: ಮೂವರ ವಿರುದ್ಧ ಪ್ರಕರಣ

ದಲಿತ ಕಾರ್ಮಿಕ ದೈವಾದೀನಂ (56) ಎಂಬುವರನ್ನು ಬಲವಂತದಿಂದ ಶೌಚಗುಂಡಿಗೆ ಇಳಿಸಿ ಅದನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದ ಇಂದಿರಾನಗರದ ಆಸ್ಪತ್ರೆಯೊಂದರ ಮೂವರು ಸಿಬ್ಬಂದಿ ವಿರುದ್ಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 21 ಡಿಸೆಂಬರ್ 2021, 19:31 IST
fallback

ಪಿರಿಯಾಪಟ್ಟಣ | ಮಲದ ಗುಂಡಿಗೆ ಇಳಿದು ಪೌರಕಾರ್ಮಿಕ ಸಾವು; ಇಬ್ಬರು ಅಸ್ವಸ್ಥ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಮಧು (27) ಎಂಬ ಪೌರಕಾರ್ಮಿಕ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ‘ನಾಗರತ್ನ ಎಂಬುವವರ ಮನೆಯ ಒಳಚರಂಡಿ ಕಟ್ಟಿಕೊಂಡಿತ್ತು. ಇದನ್ನು ಸರಿಪಡಿಸಲು ಅವರು ಮೂವರು ಪೌರಕಾರ್ಮಿಕರಿಗೆ ತಿಳಿಸಿದ್ದರು. ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಮಧು, ರಾಜೇಶ್ ಮತ್ತು ವಿಶ್ವ ಎಂಬ ಪೌರಕಾರ್ಮಿಕರು ಅಸ್ವಸ್ಥಗೊಂಡರು.
Last Updated 20 ಡಿಸೆಂಬರ್ 2021, 12:10 IST
ಪಿರಿಯಾಪಟ್ಟಣ | ಮಲದ ಗುಂಡಿಗೆ ಇಳಿದು ಪೌರಕಾರ್ಮಿಕ ಸಾವು; ಇಬ್ಬರು ಅಸ್ವಸ್ಥ

ಹೊಳೆನರಸೀಪುರ: ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛ ಮಾಡಿದ ಪೌರಕಾರ್ಮಿಕ, ಆಕ್ಷೇಪ

ಹೊಳೆನರಸೀಪುರ: ಪಟ್ಟಣ ಪುರಸಭೆ ವ್ಯಾಪ್ತಿಯ ಆಶ್ರಯ ಬಡಾವಣೆಯಲ್ಲಿ ಶನಿವಾರ ಒಳಚರಂಡಿಯ ಮ್ಯಾನ್‌ಹೋಲ್‍ಗೆ ದಿನಗೂಲಿ ಪೌರಕಾರ್ಮಿಕರೊಬ್ಬರನ್ನು ಇಳಿಸಿ ಸ್ವಚ್ಛ ಮಾಡಿಸಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
Last Updated 28 ನವೆಂಬರ್ 2021, 20:15 IST
ಹೊಳೆನರಸೀಪುರ: ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛ ಮಾಡಿದ ಪೌರಕಾರ್ಮಿಕ, ಆಕ್ಷೇಪ

ಒಳ ಚರಂಡಿ ಸಂಪರ್ಕ ಇಲ್ಲದ ಶೌಚಗುಂಡಿ: ಸರ್ವೆ ನಡೆಸಲು ಸೂಚನೆ

ಮನುಷ್ಯರಿಂದ ಸ್ವಚ್ಛಗೊಳಿಸಬೇಕಾದ ಶೌಚಗುಂಡಿಗಳ ಬಗ್ಗೆ ಕೂಡಲೇ ಸರ್ವೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 16 ಮಾರ್ಚ್ 2021, 19:14 IST
ಒಳ ಚರಂಡಿ ಸಂಪರ್ಕ ಇಲ್ಲದ ಶೌಚಗುಂಡಿ: ಸರ್ವೆ ನಡೆಸಲು ಸೂಚನೆ
ADVERTISEMENT

ಮ್ಯಾನ್‌ಹೋಲ್‌ಗೆ ಇಳಿದ ಇಬ್ಬರು ಪೌರಕಾರ್ಮಿಕರ ಸಾವು

ಕಲಬುರ್ಗಿಯ ಕೈಲಾಸನಗರದಲ್ಲಿ ನಡೆದ ಘಟನೆ; ಪೌರಕಾರ್ಮಿಕರಿಂದ ಧರಣಿ
Last Updated 28 ಜನವರಿ 2021, 18:44 IST
ಮ್ಯಾನ್‌ಹೋಲ್‌ಗೆ ಇಳಿದ ಇಬ್ಬರು ಪೌರಕಾರ್ಮಿಕರ ಸಾವು

ಶೌಚಗುಂಡಿಗೆ ಮತ್ತೊಬ್ಬನ ಬಲಿ

ಮುನಿಯಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವು
Last Updated 29 ಜನವರಿ 2020, 12:11 IST
ಶೌಚಗುಂಡಿಗೆ ಮತ್ತೊಬ್ಬನ ಬಲಿ

ಶೌಚಗುಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕ ಸಾವು

ಕೂಲಿ ಆಸೆಗಾಗಿ 25 ಅಡಿಗೂ ಹೆಚ್ಚು ಆಳದ ಗುಂಡಿಗೆ ಇಳಿದರು l ಒಬ್ಬನ ಸ್ಥಿತಿ ಗಂಭೀರ
Last Updated 28 ಜನವರಿ 2020, 12:30 IST
ಶೌಚಗುಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕ ಸಾವು
ADVERTISEMENT
ADVERTISEMENT
ADVERTISEMENT