ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Manish Pandey

ADVERTISEMENT

Ranji Trophy | ಮನೀಷ್ ಪಾಂಡೆ ಅಬ್ಬರದ ಆಟ

ರಣಜಿ; ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ, ಹಾರ್ದಿಕ್ ಆಲ್‌ರೌಂಡ್ ಆಟ
Last Updated 18 ಫೆಬ್ರುವರಿ 2024, 0:30 IST
Ranji Trophy | ಮನೀಷ್ ಪಾಂಡೆ ಅಬ್ಬರದ ಆಟ

ಮನೀಶ್ ಪಾಂಡೆ ಅಜೇಯ ಅರ್ಧಶತಕ; ಕರ್ನಾಟಕಕ್ಕೆ 1 ವಿಕೆಟ್ ರೋಚಕ ಗೆಲುವು

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮನೀಷ್, ಸೊನ್ನೆ ಸುತ್ತಿದ ನಿಕಿನ್ ಜೋಸ್, ಆಕಾಶ್ ಪಾಂಡೆಗೆ ಐದು ವಿಕೆಟ್
Last Updated 4 ಫೆಬ್ರುವರಿ 2024, 13:18 IST
ಮನೀಶ್ ಪಾಂಡೆ ಅಜೇಯ ಅರ್ಧಶತಕ; ಕರ್ನಾಟಕಕ್ಕೆ 1 ವಿಕೆಟ್ ರೋಚಕ ಗೆಲುವು

ಕರ್ನಾಟಕ ರಣಜಿ ತಂಡ: ಮನೀಷ್‌ ಬದಲು ಅನೀಶ್‌ಗೆ ಅವಕಾಶ

ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ, ಬ್ಯಾಟರ್‌ ಮನೀಷ್‌ ಪಾಂಡೆ ಅವರನ್ನು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮುಂದಿನ ಎರಡು ಪಂದ್ಯಗಳಿಗೆ ಕರ್ನಾಟಕ ತಂಡದಿಂದ ಕೈಬಿಡಲಾಗಿದೆ.
Last Updated 22 ಜನವರಿ 2024, 15:57 IST
ಕರ್ನಾಟಕ ರಣಜಿ ತಂಡ: ಮನೀಷ್‌ ಬದಲು ಅನೀಶ್‌ಗೆ ಅವಕಾಶ

Ranji Trophy | ಮಯಂಕ್ ಶತಕ; ಸಮರ್ಥ್, ಪಾಂಡೆ ಫಿಫ್ಟಿ: ಇನಿಂಗ್ಸ್ ಮುನ್ನಡೆ

ನಾಯಕ ಮಯಂಕ್ ಅಗರವಾಲ್ ಗಳಿಸಿದ ಅಮೋಘ ಶತಕ ಮತ್ತು ರವಿಕುಮಾರ್ ಸಮರ್ಥ್ (60) ಹಾಗೂ ಮನೀಷ್ ಪಾಂಡೆ (56*) ಗಳಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ಗುಜರಾತ್ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಗಳಿಸಿದೆ.
Last Updated 13 ಜನವರಿ 2024, 12:30 IST
Ranji Trophy | ಮಯಂಕ್ ಶತಕ; ಸಮರ್ಥ್, ಪಾಂಡೆ ಫಿಫ್ಟಿ: ಇನಿಂಗ್ಸ್ ಮುನ್ನಡೆ

IPL Auction: ಮಾರಾಟವಾಗದ ಮನೀಷ್ ಪಾಂಡೆ, ಯಾರಿಗೂ ಬೇಡ ಸ್ಟೀವ್ ಸ್ಮಿತ್

IPL Mega Auction 2024 News Updates: ಹಿಂದಿನ ಹಲವು ಆವೃತ್ತಿಗಳಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಮನೀಷ್ ಪಾಂಡೆ ಅವರನ್ನು ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಂಡದ ಖರೀದಿ ಮಾಡಿಲ್ಲ.
Last Updated 19 ಡಿಸೆಂಬರ್ 2023, 12:51 IST
IPL Auction: ಮಾರಾಟವಾಗದ ಮನೀಷ್ ಪಾಂಡೆ, ಯಾರಿಗೂ ಬೇಡ ಸ್ಟೀವ್ ಸ್ಮಿತ್

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ನಾಳೆ ಕರ್ನಾಟಕ ಬಳಗಕ್ಕೆ ಹರಿಯಾಣ ಸವಾಲು

ವಿದ್ವತ್, ದೇವದತ್ತ ಮೇಲೆ ಕಣ್ಣು
Last Updated 2 ಡಿಸೆಂಬರ್ 2023, 13:14 IST
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ನಾಳೆ ಕರ್ನಾಟಕ ಬಳಗಕ್ಕೆ ಹರಿಯಾಣ ಸವಾಲು

ಏಷ್ಯನ್ ಕ್ರೀಡಾಕೂಟಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಎದುರು ಸೋಲು

ಟಿ–20 ಅಭ್ಯಾಸ ಕ್ರಿಕೆಟ್‌ ಪಂದ್ಯ
Last Updated 22 ಸೆಪ್ಟೆಂಬರ್ 2023, 14:15 IST
ಏಷ್ಯನ್ ಕ್ರೀಡಾಕೂಟಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಎದುರು ಸೋಲು
ADVERTISEMENT

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ಮಯಂಕ್ ಬಳಗಕ್ಕೆ ವೈಶಾಖ ಪಡೆ ಸವಾಲು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಿಂದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.
Last Updated 12 ಆಗಸ್ಟ್ 2023, 14:07 IST
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ಮಯಂಕ್ ಬಳಗಕ್ಕೆ ವೈಶಾಖ ಪಡೆ ಸವಾಲು

ರಣಜಿ ಕ್ರಿಕೆಟ್: ಮನೀಷ್ ಪಾಂಡೆ ಶತಕ, ಕರ್ನಾಟಕದ ಛಲಕ್ಕೆ ಒಲಿದ ಗೆಲುವು

ರಾಜಸ್ಥಾನ ವೀರೋಚಿತ ಹೋರಾಟ; 99 ರನ್‌ ಗಳಿಸಿದ ಲೊಮ್ರೊರ್;
Last Updated 12 ಜನವರಿ 2023, 19:45 IST
ರಣಜಿ ಕ್ರಿಕೆಟ್: ಮನೀಷ್ ಪಾಂಡೆ ಶತಕ, ಕರ್ನಾಟಕದ ಛಲಕ್ಕೆ ಒಲಿದ ಗೆಲುವು

ರಣಜಿ: ಗಾಯದ ನೋವಿನಲ್ಲೂ ಮಿಂಚಿದ ಮನೀಷ್, ಕರ್ನಾಟಕಕ್ಕೆ ಮುನ್ನಡೆಯ ‘ಶ್ರೇಯ’

ಲೆಗ್‌ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಬುಧವಾರ ರಾಜಸ್ಥಾನ ಎದುರಿನ ರಣಜಿ ಪಂದ್ಯದಲ್ಲಿ ಕೇವಲ ಐದು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಅನುಭವಿ ಮನೀಷ್ ಪಾಂಡೆ ತಮ್ಮ ಕೈಬೆರಳು ಮುರಿದರೂ ಬೀಸಾಟವಾಡಿದರು.
Last Updated 11 ಜನವರಿ 2023, 17:49 IST
ರಣಜಿ: ಗಾಯದ ನೋವಿನಲ್ಲೂ ಮಿಂಚಿದ ಮನೀಷ್, ಕರ್ನಾಟಕಕ್ಕೆ ಮುನ್ನಡೆಯ ‘ಶ್ರೇಯ’
ADVERTISEMENT
ADVERTISEMENT
ADVERTISEMENT