ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manjamma Jogati

ADVERTISEMENT

ಮಂಗಳೂರು | ಲಿಂಗತ್ವ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ: ಮಂಜಮ್ಮ ಜೋಗತಿ

‘ನನಗೆ ದೊರೆತ ಸನ್ಮಾನ, ಗೌರವ ನನ್ನ ಸಮುದಾಯಕ್ಕೆ ದೊರೆತಂತೆ’ ಎಂದು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಹೇಳಿದರು.
Last Updated 19 ಅಕ್ಟೋಬರ್ 2023, 13:24 IST
ಮಂಗಳೂರು | ಲಿಂಗತ್ವ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ: ಮಂಜಮ್ಮ ಜೋಗತಿ

‘ಆತ್ಮಹತ್ಯೆಗೆ ಮನಸ್ಸಾದರೆ ನೀರು ಕುಡಿದು ಮಲಗಿ’: ಮಂಜಮ್ಮ ಜೋಗತಿ

ಮಂಜಮ್ಮ ಜೋಗತಿ ಆತ್ಮಕಥೆಯ ಅಧ್ಯಾಯಗಳು
Last Updated 4 ಡಿಸೆಂಬರ್ 2022, 20:17 IST
‘ಆತ್ಮಹತ್ಯೆಗೆ ಮನಸ್ಸಾದರೆ ನೀರು ಕುಡಿದು ಮಲಗಿ’: ಮಂಜಮ್ಮ ಜೋಗತಿ

‘ಕಲಾವಿದರ ಮಾಸಾಶನ ₹ 2 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಿ: ಮಂಜಮ್ಮ ಜೋಗತಿ

ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ: ಮಂಜಮ್ಮ ಜೋಗತಿ ಒತ್ತಾಯ
Last Updated 29 ಮೇ 2022, 19:31 IST
‘ಕಲಾವಿದರ ಮಾಸಾಶನ ₹ 2 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಿ: ಮಂಜಮ್ಮ ಜೋಗತಿ

ಕಲಾವಿದರು ಹಣದ ಹಿಂದೆ ಬೀಳದಿರಿ: ಮಂಜಮ್ಮ ಜೋಗತಿ ಸಲಹೆ

ಜನಪದ ಕಲಾವಿದರು ಕಲೆಯ ಬೆನ್ನು ಹತ್ತಬೇಕೆ ಹೊರತು ಹಣ, ಪ್ರಶಸ್ತಿ ಹಿಂದೆ ಬೀಳಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಸಲಹೆ ನೀಡಿದರು.
Last Updated 12 ಮಾರ್ಚ್ 2022, 7:22 IST
ಕಲಾವಿದರು ಹಣದ ಹಿಂದೆ ಬೀಳದಿರಿ: ಮಂಜಮ್ಮ ಜೋಗತಿ ಸಲಹೆ

ಪ್ರಶಸ್ತಿ, ಅಧಿಕಾರದ ಬೆನ್ನತ್ತಬೇಡಿ: ಮಂಜಮ್ಮ ಜೋಗತಿ

ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಮತ
Last Updated 14 ಫೆಬ್ರುವರಿ 2022, 5:41 IST
ಪ್ರಶಸ್ತಿ, ಅಧಿಕಾರದ ಬೆನ್ನತ್ತಬೇಡಿ: ಮಂಜಮ್ಮ ಜೋಗತಿ

ಅಧ್ಯಯನ, ಶ್ರದ್ಧೆಯಿಂದ ಸಾಧನೆ: ಮಾತಾ ಮಂಜಮ್ಮ ಜೋಗತಿ

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ
Last Updated 31 ಜನವರಿ 2022, 9:57 IST
ಅಧ್ಯಯನ, ಶ್ರದ್ಧೆಯಿಂದ ಸಾಧನೆ: ಮಾತಾ ಮಂಜಮ್ಮ ಜೋಗತಿ

ಹಿನ್ನೋಟ–2021: ಆಘಾತದಲ್ಲೇ ಏಗಿದ ವರ್ಷ

ಕೋವಿಡ್‌ ಮೊದಲ ಅಲೆಯ ಬರಸಿಡಿಲಿನಿಂದ ಉಡುಗಿಹೋಗಿ ಉಳಿದ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕು ಕಟ್ಟಿಕೊಳ್ಳಲು ಕೊಸರಾಡುತ್ತಿದ್ದ ಮಂದಿಗೆ 2021 ಸುಖವನ್ನೇನೂ ತರಲಿಲ್ಲ. ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಒಂದೆಡೆ ಕೋವಿಡ್‌ ಎರಡನೇ ಅಲೆ, ಮತ್ತೊಂದೆಡೆ ಮಹಾಮಳೆ ತಂದಿತ್ತ ಸರಣಿ ಆಘಾತ ಮೇಲಿಂದ ಮೇಲೆ ಅಪ್ಪಳಿಸಿದವು. ಮಣ್ಣುಟ್ಟ ಪುಟ್ಟಬಿತ್ತದಿಂದ ಆಗಷ್ಟೇ ಚಿಗುರೊಡೆದು ಪುಟಿಯುತ್ತಿದ್ದ ಎಳೆ ಸುಳಿಯಂತಹ ಬದುಕಿನ ಮೇಲೆ ಹೆಮ್ಮರ, ರಾಕ್ಷಸ ಬಂಡೆಗಳು ಉರುಳಿಬಿದ್ದಂತಾಗಿ ಕೊನರು ಕಮರಿಹೋಯಿತು.
Last Updated 31 ಡಿಸೆಂಬರ್ 2021, 4:14 IST
ಹಿನ್ನೋಟ–2021: ಆಘಾತದಲ್ಲೇ ಏಗಿದ ವರ್ಷ
ADVERTISEMENT

ಪೊಲೀಸ್ ಇಲಾಖೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲು: ಮಂಜಮ್ಮ ಜೋಗತಿ ಸ್ವಾಗತ

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನಡೆಯುವ ನೇಮಕಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರಿಗೆ ಶೇ 1 ರಷ್ಟು ಮೀಸಲಾತಿ ಕಲ್ಪಿಸಿ ಡಿಜಿಪಿ ಪ್ರವೀಣ್ ಸೂದ್ ಅವರು ಹೊರಡಿಸಿರುವ ಆದೇಶವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರು ಸ್ವಾಗತಿಸಿದ್ದಾರೆ.
Last Updated 23 ಡಿಸೆಂಬರ್ 2021, 7:43 IST
ಪೊಲೀಸ್ ಇಲಾಖೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲು: ಮಂಜಮ್ಮ ಜೋಗತಿ ಸ್ವಾಗತ

ಮಂಜಮ್ಮ ಜೋಗತಿ ಸೇರಿ 10 ಮಂದಿಗೆ ‘ಸಂಸ್ಕೃತಿ ಸಿರಿ ಪ್ರಶಸ್ತಿ’

ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ‘ಸಂಸ್ಕೃತಿ ಸಿರಿ’ ಪ್ರಶಸ್ತಿಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ಹತ್ತು ಮಂದಿ ಆಯ್ಕೆಯಾಗಿದ್ದಾರೆ.
Last Updated 14 ಡಿಸೆಂಬರ್ 2021, 19:05 IST
ಮಂಜಮ್ಮ ಜೋಗತಿ ಸೇರಿ 10 ಮಂದಿಗೆ ‘ಸಂಸ್ಕೃತಿ ಸಿರಿ ಪ್ರಶಸ್ತಿ’

ಪ್ರಜಾವಾಣಿ ವರದಿ ಫಲಶ್ರುತಿ: ತಪ್ಪು ಸರಿಪಡಿಸಿದ ಸಾರಿಗೆ ಇಲಾಖೆ

ಕಲ್ಯಾಣ ಕರ್ನಾಟಕ ಸಾರಿಗೆಯ ಸಂಸ್ಥೆ ಹೊಸಪೇಟೆ ವಿಭಾಗದ ಸಂಡೂರು ಘಟಕದಲ್ಲಿ ಸಂಚರಿಸುವ ಬಸ್‌ಗಳಲ್ಲಿ ವಿತರಿಸುವ ಟಿಕೆಟ್‌ಗಳ ಮೇಲೆ ಪದ್ಮಶ್ರೀ ಪುರಸ್ಕೃತ 'ಜಯನಗರ ಜಿಲ್ಲೆಯ ತೃತೀಯ ಲಿಂಗಿ ಮಾತ ಮಂಜಮ್ಮ ಜೋಗತಿರವರಿಗೆ ಸಾರಿಗೆ ಇಲಾಖೆಯಿಂದ' ಎಂದು ಅಪೂರ್ಣ ಸಾಲುಗಳನ್ನು ಮುದ್ರಿಸಿ ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. ಅದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
Last Updated 18 ನವೆಂಬರ್ 2021, 8:18 IST
ಪ್ರಜಾವಾಣಿ ವರದಿ ಫಲಶ್ರುತಿ: ತಪ್ಪು ಸರಿಪಡಿಸಿದ ಸಾರಿಗೆ ಇಲಾಖೆ
ADVERTISEMENT
ADVERTISEMENT
ADVERTISEMENT