ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

manju pavagada

ADVERTISEMENT

ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಸ್ಪರ್ಧಿಗಳ ಪೈಕಿ ದಿವ್ಯಾ ಸುರೇಶ್ ಕೂಡ ಒಬ್ಬರು. ಬಿಗ್‌ ಬಾಸ್ ವಿನ್ನರ್ ಮಂಜು ಪಾವಗಡ ಜೊತೆಗೆ ಆತ್ಮೀಯವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಮಹಿಳಾ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಒಳ್ಳೆಯ ಸ್ನೇಹಿತರೆಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಬಳಿಕವು ಜೊತೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಇಬ್ಬರೂ ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
Last Updated 11 ಸೆಪ್ಟೆಂಬರ್ 2021, 3:41 IST
ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಗುರುವಾರ 50ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇದೇ ಸಂದರ್ಭ ತಮ್ಮ ಆಪ್ತರೊಂದಿಗೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದು, ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಸಹ ಪಾರ್ಟಿಯಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ.
Last Updated 3 ಸೆಪ್ಟೆಂಬರ್ 2021, 11:24 IST
ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಮಂಜು ಪಾವಗಡ

ಬಿಗ್‌ ಬಾಸ್‌ ಸೀಸನ್‌ 8ರ ವಿಜೇತ ಮಂಜು ಪಾವಗಡ ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
Last Updated 24 ಆಗಸ್ಟ್ 2021, 13:02 IST
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಮಂಜು ಪಾವಗಡ

ಮದುವೆ ಪ್ಲಾನ್ ಬಹಿರಂಗಪಡಿಸಿದ ಮಂಜು ಪಾವಗಡ: ಊಹಾಪೋಹಗಳಿಗೆ ತೆರೆ

ಬಿಗ್ ಬಾಸ್ ಮನೆಯಲ್ಲಿ ಆಪ್ತರಾಗಿದ್ದ ದಿವ್ಯಾ ಸುರೇಶ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆಯ ಆಟಗಾರ್ತಿ, ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ ಎಂದು ಉತ್ತರಿಸಿದರು
Last Updated 13 ಆಗಸ್ಟ್ 2021, 12:46 IST
ಮದುವೆ ಪ್ಲಾನ್ ಬಹಿರಂಗಪಡಿಸಿದ ಮಂಜು ಪಾವಗಡ: ಊಹಾಪೋಹಗಳಿಗೆ ತೆರೆ

ಫಿನಾಲೆಯಲ್ಲಿ ಮಂಜು ತೊಟ್ಟಿದ್ದ ಉಡುಪು ಖ್ಯಾತ ನಟಿಯ ಗಿಫ್ಟ್.. ಯಾರು ಆ ನಟಿ?

ಪ್ರಜಾವಾಣಿಯ ಫೇಸ್‌ಬುಕ್ ಲೈವ್ ಸಂವಾದದಲ್ಲಿ ಪಾಲ್ಗೊಂಡ ಮಂಜು ಪಾವಗಡ ಅವರು, ಮಜಾಭಾರತ ತಂಡದಲ್ಲಿ ನಮ್ಮನ್ನು ಎಲ್ಲರೂ ತುಂಬಾ ಪ್ರೀತಿಸುತ್ತಾರೆ. ತೀರ್ಪುಗಾರರಾದ ರಚಿತಾ ರಾಮ್ ಅವರಿಗೆ ನನ್ನ ಬಗ್ಗೆ ಅತೀವ ಅಕ್ಕರೆ ಇದೆ. ತಮಾಷೆ ಮಾಡುವುದು, ಕಾಲೆಳೆಯುವುದು, ಸ್ಕಿಟ್ ಸರಿ ಇಲ್ಲದಿದ್ದಾಗ ಬುದ್ಧಿ ಹೇಳುತ್ತಾರೆ ಎಂದು ಹೇಳಿದರು. ಗುರುಕಿರಣ್ ಅವರೂ ಸಹ ನಮ್ಮ ತಂಡಕ್ಕೆ ಸಲಹೆ, ಸೂಚನೆಗಳನ್ನು ಕೊಡುತ್ತಾರೆ ಎಂದು ಹೇಳಿಕೊಂಡರು.
Last Updated 13 ಆಗಸ್ಟ್ 2021, 9:39 IST
ಫಿನಾಲೆಯಲ್ಲಿ ಮಂಜು ತೊಟ್ಟಿದ್ದ ಉಡುಪು ಖ್ಯಾತ ನಟಿಯ ಗಿಫ್ಟ್.. ಯಾರು ಆ ನಟಿ?

ಪ್ರಜಾವಾಣಿ ಸೆಲೆಬ್ರಿಟಿLive: ಬಿಗ್ ಬಾಸ್ ವಿಜೇತ ಮಂಜು ಪಾವಗಡ ಜೊತೆಗೆ ‘ಮುಖಾಮುಖಿ’

‘ಮಜಾಭಾರತ’ ಖ್ಯಾತಿಯ ಬಿಗ್‌ ಬಾಸ್‌ ವಿಜೇತ ಮಂಜು ಪಾವಗಡ ಅವರು ಇಂದು ಪ್ರಜಾವಾಣಿ ಸೆಲೆಬ್ರಿಟಿ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Last Updated 13 ಆಗಸ್ಟ್ 2021, 6:34 IST
ಪ್ರಜಾವಾಣಿ ಸೆಲೆಬ್ರಿಟಿLive: ಬಿಗ್ ಬಾಸ್ ವಿಜೇತ ಮಂಜು ಪಾವಗಡ ಜೊತೆಗೆ ‘ಮುಖಾಮುಖಿ’

Photos: ನಟ ಶಿವರಾಜ್​ಕುಮಾರ್​ ಭೇಟಿಯಾದ ಬಿಗ್‌ ಬಾಸ್‌ ವಿನ್ನರ್ ಮಂಜು ಪಾವಗಡ

ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಅವರು ಬುಧವಾರ ನಟ ಶಿವರಾಜ್‌ಕುಮಾರ್‌ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
Last Updated 11 ಆಗಸ್ಟ್ 2021, 16:36 IST
Photos: ನಟ ಶಿವರಾಜ್​ಕುಮಾರ್​ ಭೇಟಿಯಾದ ಬಿಗ್‌ ಬಾಸ್‌ ವಿನ್ನರ್ ಮಂಜು ಪಾವಗಡ
err
ADVERTISEMENT

ಒಳ್ಳೆ ಹುಡುಗಿ ಸಿಕ್ಕಿದ ತಕ್ಷಣ ಮದುವೆ ಎಂದ ಬಿಗ್ ಬಾಸ್ ವಿಜೇತ ಮಂಜು ಪಾವಗಡ

ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ಬಾಸ್‌ 8ನೇ ಆವೃತ್ತಿಯ ವಿಜೇತ ಸ್ಪರ್ಧಿ ಮಜಾಭಾರತ ಖ್ಯಾತಿಯ ಹಾಸ್ಯಕಲಾವಿದ ಮಂಜು ಪಾವಗಡ ಅವರಿಗೆ ಅಭಿಮಾನಿಗಳು ಹೊಸ ಕಾಟ ಕೊಡಲಾರಂಭಿಸಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ಕೂಡಲೇ ‘ಯಾವಾಗ ಮದುವೆ?’ ಎಂದು ಪದೇಪದೇ ಪ್ರಶ್ನೆ ಕೇಳಲಾರಂಭಿಸಿದ್ದಾರೆ.
Last Updated 9 ಆಗಸ್ಟ್ 2021, 13:56 IST
ಒಳ್ಳೆ ಹುಡುಗಿ ಸಿಕ್ಕಿದ ತಕ್ಷಣ ಮದುವೆ ಎಂದ ಬಿಗ್ ಬಾಸ್ ವಿಜೇತ ಮಂಜು ಪಾವಗಡ

Bigg Boss 8: ಅರವಿಂದ್ ನನಗೆ ಸ್ಫೂರ್ತಿ ಎಂದ ಮಂಜು.. ಹೀಗಿತ್ತು ಆ ಗೆಲುವಿನ ಕ್ಷಣ

ಗೆಲುವಿನ ಬಳಿಕ ಮೈಕ್ ಪಡೆದುಕೊಂಡ ಮಂಜು ಅವರ ಬಾಯಲ್ಲಿ ಮಾತೆ ಹೊರಡಲಿಲ್ಲ. ನನಗೆ ಬೆಂಬಲ ಕೊಟ್ಟ ಎಲ್ಲ 19 ಸ್ಪರ್ಧಿಗಳು, ಲಕ್ಷ ಲಕ್ಷ ಮತ ಹಾಕಿದ ಜನರಿಗೆ ಧನ್ಯವಾದ ಹೇಳಿದರು. ಇದೇವೇಳೆ, ನನ್ನ ಗೆಲುವಿಗೆ ಸ್ಫೂರ್ತಿಯಾದವರಲ್ಲಿ ಅರವಿಂದ್ ಕೂಡಒಬ್ಬರು. ನಾನು ಎಂಟರ್‌ಟೈನರ್, ಟಾಸ್ಕ್‌ನಲ್ಲಿ ನಾನು ಅಷ್ಟಾಗಿ ಚುರುಕಿಲ್ಲ. ಅರವಿಂದ್ ಆಡುತ್ತಿದ್ದ ರೀತಿ. ನಿಲ್ಲುತ್ತಿದ್ದ ಶೈಲಿ ನನಗೆ ಸ್ಫೂರ್ತಿ ನೀಡಿತ್ತು. ಅವನಂತೆಯೇ ಆಡಬೇಕು ಎಂದುಕೊಂಡಿದ್ದೆ. ಮೊದಲ ದಿನವೇ ಅರವಿಂದ್ ಮತ್ತು ರಾಜೀವಣ್ಣ ನನ್ನ ಪ್ರತಿಸ್ಪರ್ಧಿಗಳು ಎಂದು ಫಿಕ್ಸ್ ಆಗಿದ್ದೆ ಎಂದು ಮಂಜು ಪಾವಗಡ ಹೇಳಿದ್ದಾರೆ.
Last Updated 9 ಆಗಸ್ಟ್ 2021, 7:22 IST
Bigg Boss 8: ಅರವಿಂದ್ ನನಗೆ ಸ್ಫೂರ್ತಿ ಎಂದ ಮಂಜು..  ಹೀಗಿತ್ತು ಆ ಗೆಲುವಿನ ಕ್ಷಣ

Bigg Boss 8: ಇತಿಹಾಸದಲ್ಲೇ ದಾಖಲೆ.. ಸ್ಪರ್ಧಿಗಳಿಗೆ ಬಿದ್ದ ಮತಗಳೆಷ್ಟು?

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8 ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕೊರೊನಾದಿಂದ ಅರ್ಧಕ್ಕೇ ನಿಂತಿದ್ದ ಕಾರ್ಯಕ್ರಮ 48 ದಿನಗಳ ಬಳಿಕ ಪುನಾರರಂಭಗೊಂಡಿತ್ತು. ಈ ವರ್ಷ ಸ್ಪರ್ಧಿಗಳಿಗೆ ಬಿದ್ದ ದಾಖಲೆಯ ಮತಗಳನ್ನು ಬಹಿರಂಗಪಡಿಸಿದ್ದು, ಮತ್ತೊಂದು ವಿಶೇಷ.
Last Updated 9 ಆಗಸ್ಟ್ 2021, 6:22 IST
Bigg Boss 8: ಇತಿಹಾಸದಲ್ಲೇ ದಾಖಲೆ.. ಸ್ಪರ್ಧಿಗಳಿಗೆ ಬಿದ್ದ ಮತಗಳೆಷ್ಟು?
ADVERTISEMENT
ADVERTISEMENT
ADVERTISEMENT