ಒಲಿಂಪಿಕ್ಸ್‌ನಲ್ಲಿ 2047ರ ಹೊತ್ತಿಗೆ ಭಾರತ ಅಗ್ರ 5ರ ಪಟ್ಟಿಯೊಳಗೆ: ಸಚಿವ ಮಾಂಡವಿಯ
‘ಒಲಿಂಪಿಕ್ಸ್‌ನಲ್ಲಿ ಭಾರತವು 2047ರ ಹೊತ್ತಿಗೆ ಅತಿ ಹೆಚ್ಚು ಪದಕ ಜಯಿಸಿದ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಯ ಭವಿಷ್ಯ ನುಡಿದಿದ್ದಾರೆ.Last Updated 4 ಅಕ್ಟೋಬರ್ 2024, 14:27 IST