ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ, ನೋಂದಣಿಗೆ ಅವಕಾಶ
Shimoga Organ Transplant: ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರಕ್ಕೆ ಸರ್ಕಾರ ಅನುಮತಿ ನೀಡಿದ್ದು, ದಾನಿಗಳು ಹಾಗೂ ಅಗತ್ಯವಿರುವವರು ಇಲ್ಲಿಯೇ ನೋಂದಣಿ ಮಾಡಬಹುದುLast Updated 5 ಸೆಪ್ಟೆಂಬರ್ 2025, 5:48 IST