ವಿಕ್ಟೋರಿಯಾ: ಅರಮನೆಯ ವೈಭೋಗದ ಜೀವನವನ್ನು ತೊರೆಯಲು ನಿರ್ಧರಿಸಿದ ನಂತರ, ಬ್ರಿಟನ್ ರಾಜಕುಮಾರ್ ಹ್ಯಾರಿ, ಪತ್ನಿ ಮೇಘನ್ ಮರ್ಕೆಲ್ ಕೆನಡಾದ ವ್ಯಾಂಕೋವರ್ ದ್ವೀಪದ ವಿಕ್ಟೋರಿಯಾದಲ್ಲಿ ಹೊಸ ಜೀವನ ಆರಂಭಿಸಿದ್ದಾರೆ.

‘ರಾಜಮನೆತನದ ಹೊಣೆಗಾರಿಕೆಗಳಿಂದ ಹೊರ ಬರುವ ಜೊತೆಗೆ, ಜೀವನ ನಿರ್ವಹಣೆಗೆ ಸಾರ್ವಜನಿಕರ ಹಣವನ್ನು ಬಳಸುವುದಿಲ್ಲ’ ಎಂದು ಜ.8ರಂದು ಹ್ಯಾರಿ ದಂಪತಿ ಘೋಷಿಸಿದ್ದರು. ಈ ಸಂಬಂಧ ಒಪ್ಪಂದಕ್ಕೂ ಅವರು ಸಹಿ ಹಾಕಿದ್ದಾರೆ. ಈ ನಡುವೆ, ಮೇಘನ್, ಪುತ್ರ ಆರ್ಚಿ ಅವರು ನಾಯಿಗಳೊಂದಿಗೆ ವಾಯುವಿಹಾರ ಮಾಡುತ್ತಿರುವ ಚಿತ್ರಗಳನ್ನು ಪ್ರಕಟಿಸಿದ ಮಾಧ್ಯಮಗಳಿಗೆ ದಂಪತಿಯ ವಕೀಲರು ನೋಟಿಸ್ ನೀಡಿದ್ದಾರೆ. ಆ ಮೂಲಕ ದಂಪತಿ ಮಾಧ್ಯಮಗಳ ಜೊತೆ ಜಟಾಪಟಿಗೆ ಇಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.