Bengaluru Rains: ಬೆಂಗಳೂರು ಮಳೆ, ಮೀಮ್ಸ್‌ಗಳ ಹೊಳೆ
Bengaluru Rains Memes: ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆ, ಅಂಡರ್‌ಪಾಸ್, ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಸಂಚಾರವೂ ದುಸ್ತರವಾಗಿದೆ.Last Updated 20 ಮೇ 2025, 10:10 IST