ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Metro Train

ADVERTISEMENT

ವಿಡಿಯೊ: ದೇಶದ ಮೊದಲ ನೀರೊಳಗಿನ ಮೆಟ್ರೊ ಸುರಂಗ ಮಾರ್ಗ ಉದ್ಘಾಟಿಸಲಿರುವ ಮೋದಿ

ಕೋಲ್ಕತ್ತದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೊ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಬುಧವಾರ) ಉದ್ಘಾಟಿಸಲಿದ್ದಾರೆ.
Last Updated 5 ಮಾರ್ಚ್ 2024, 11:00 IST
ವಿಡಿಯೊ: ದೇಶದ ಮೊದಲ ನೀರೊಳಗಿನ ಮೆಟ್ರೊ ಸುರಂಗ ಮಾರ್ಗ ಉದ್ಘಾಟಿಸಲಿರುವ ಮೋದಿ

Video | ನಾಗ್ಪುರ ಮೆಟ್ರೊ ರೈಲಿನೊಳಗೆ ಫ್ಯಾಷನ್‌ ಶೋ!

ನಾಗ್ಪುರ ಮೆಟ್ರೊ ರೈಲಿನಲ್ಲಿ ಯುವಕ ಯುವತಿಯರು ಫ್ಯಾಷನ್‌ ಶೋ ನಡೆಸಿದ್ದಾರೆ. ತರಹೇವಾರಿ ಉಡುಗೆಗಳನ್ನು ತೊಟ್ಟು ರ‍್ಯಾಂಪ್‌ ಮಾಡುವ ಮೂಲಕ ಇತರ ಪ್ರಯಾಣಿಕರು ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.
Last Updated 1 ಸೆಪ್ಟೆಂಬರ್ 2023, 13:28 IST
Video | ನಾಗ್ಪುರ ಮೆಟ್ರೊ ರೈಲಿನೊಳಗೆ ಫ್ಯಾಷನ್‌ ಶೋ!

ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ಇಂದು ಸ್ಥಗಿತ

ಬೆಂಗಳೂರು: ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಆ.17ರಂದು ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
Last Updated 16 ಆಗಸ್ಟ್ 2023, 23:32 IST
ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ಇಂದು ಸ್ಥಗಿತ

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕಪ್ಪು ಉಡುಪು ತೊಡುವಂತಿಲ್ಲ: ದೆಹಲಿ ವಿವಿ ಸೂಚನೆ

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು, ಸಿಬ್ಬಂದಿ ಕಪ್ಪು ಬಟ್ಟೆ ತೊಡದಂತೆ ವಿವಿ ಸುತ್ತೋಲೆ ಹೊರಡಿಸಿದೆ.
Last Updated 30 ಜೂನ್ 2023, 6:42 IST
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕಪ್ಪು ಉಡುಪು ತೊಡುವಂತಿಲ್ಲ: ದೆಹಲಿ ವಿವಿ ಸೂಚನೆ

ಹೊಸೂರು– ಬೆಂಗಳೂರು ಮೆಟ್ರೊ ರೈಲು: ಕಾರ್ಯಸಾಧ್ಯತಾ ಅಧ್ಯಯನ– ಒಪ್ಪಿಗೆಗೆ ಮನವಿ

ಬೆಂಗಳೂರು, ಹೊಸೂರು ನಡುವೆ ಮೆಟ್ರೊ ರೈಲು ಸಂಪರ್ಕ
Last Updated 16 ಫೆಬ್ರುವರಿ 2023, 6:42 IST
ಹೊಸೂರು– ಬೆಂಗಳೂರು ಮೆಟ್ರೊ ರೈಲು: ಕಾರ್ಯಸಾಧ್ಯತಾ ಅಧ್ಯಯನ– ಒಪ್ಪಿಗೆಗೆ ಮನವಿ

ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ರೈಲು ಸಂಚಾರ ನಾಲ್ಕು ದಿನ ಸ್ಥಗಿತ

ಮೆಟ್ರೊ ರೈಲು ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ತನಕ ನಾಲ್ಕು ದಿನ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದೆ
Last Updated 24 ಜನವರಿ 2023, 12:48 IST
ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ರೈಲು ಸಂಚಾರ ನಾಲ್ಕು ದಿನ ಸ್ಥಗಿತ

ಬೆಂಗಳೂರು ಮೆಟ್ರೊ ರೈಲಿಗೆ ಫೀಡರ್ ಸೇವೆಯಾಗಿ ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್

ಮೆಟ್ರೊ ರೈಲಿಗೆ ಫೀಡರ್ ಸೇವೆಯಾಗಿ ಸಮೂಹ ಸಾರಿಗೆ ಉತ್ತೇಜಿಸಲು ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್, ಪಾಡ್‌ ಟ್ಯಾಕ್ಸಿ ಪರಿಚಯಿಸುವ ಬಗ್ಗೆ ಆಲೋಚನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
Last Updated 5 ಜನವರಿ 2023, 19:46 IST
ಬೆಂಗಳೂರು ಮೆಟ್ರೊ ರೈಲಿಗೆ ಫೀಡರ್ ಸೇವೆಯಾಗಿ ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್
ADVERTISEMENT

ಮೆಟ್ರೊ: ಒಂದೇ ದಿನ ₹1.56 ಕೋಟಿ ವರಮಾನ

ಡಿ.31ರಂದು 6.29 ಲಕ್ಷ ಜನ ಪ್ರಯಾಣ, ಜ.1ರಂದು 5.56 ಲಕ್ಷ ಜನ ಪ್ರಯಾಣ
Last Updated 2 ಜನವರಿ 2023, 21:02 IST
ಮೆಟ್ರೊ: ಒಂದೇ ದಿನ ₹1.56 ಕೋಟಿ ವರಮಾನ

ವಿಮಾನ ನಿಲ್ದಾಣ ಮೆಟ್ರೊಗೆ ಬೇಕು 3 ವರ್ಷ

ಎರಡು ಹಂತದ ಕಾಮಗಾರಿ l ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಚುರುಕು l 2025ರಲ್ಲಿ ಪೂರ್ಣ
Last Updated 30 ಡಿಸೆಂಬರ್ 2022, 23:45 IST
ವಿಮಾನ ನಿಲ್ದಾಣ ಮೆಟ್ರೊಗೆ ಬೇಕು 3 ವರ್ಷ

ಮೆಟ್ರೊ ಗುಂಪು ಪ್ರಯಾಣಕ್ಕೆ ಶೇ 20ರಷ್ಟು ರಿಯಾಯಿತಿ

ಒಂದು ಸಾವಿರಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಗುಂಪು ಪ್ರಯಾಣ ಮಾಡಿದರೆ ಶೇ 20ರವರೆಗೆ ರಿಯಾಯಿತಿ ನೀಡುವ ಕೊಡುಗೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌) ಪ್ರಕಟಿಸಿದೆ
Last Updated 30 ಡಿಸೆಂಬರ್ 2022, 19:27 IST
ಮೆಟ್ರೊ ಗುಂಪು ಪ್ರಯಾಣಕ್ಕೆ ಶೇ 20ರಷ್ಟು ರಿಯಾಯಿತಿ
ADVERTISEMENT
ADVERTISEMENT
ADVERTISEMENT