ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Michael Vaughan

ADVERTISEMENT

IND vs ENG | ಕೊಹ್ಲಿ ನಾಯಕನಾಗಿದ್ದರೆ ಭಾರತ ಸೋಲುತ್ತಿರಲಿಲ್ಲ: ಮೈಕಲ್ ವಾನ್

ಹೈದರಾಬಾದ್‌ನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿದ್ದರೆ ಭಾರತ ತಂಡ ಸೋಲುತ್ತಿರಲಿಲ್ಲ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
Last Updated 31 ಜನವರಿ 2024, 6:37 IST
IND vs ENG | ಕೊಹ್ಲಿ ನಾಯಕನಾಗಿದ್ದರೆ ಭಾರತ ಸೋಲುತ್ತಿರಲಿಲ್ಲ: ಮೈಕಲ್ ವಾನ್

ಮತ್ತೆ ವಿರಾಟ್ ಕಾಲೆಳೆಯಲು ಬಂದ ಹಫೀಜ್‌ 'ಕ್ಲೀನ್ ಬೌಲ್ಡ್' ಮಾಡಿದ ಮೈಕಲ್ ವಾನ್

ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ ಕಾಲೆಳೆಯಲು ಯತ್ನಿಸಿದ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಅವರನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಕ್ಲೀನ್ ಬೌಲ್ಡ್ ಮಾಡಿದ್ದಾರೆ.
Last Updated 9 ನವೆಂಬರ್ 2023, 7:31 IST
ಮತ್ತೆ ವಿರಾಟ್ ಕಾಲೆಳೆಯಲು ಬಂದ ಹಫೀಜ್‌ 'ಕ್ಲೀನ್ ಬೌಲ್ಡ್' ಮಾಡಿದ ಮೈಕಲ್ ವಾನ್

ವಿರಾಟ್ ಸ್ವಾರ್ಥಿ, ಶತಕ ಗಳಿಸಲು ಆಡಿದರು - ಪಾಕ್‌ನ ಹಫೀಜ್‌ಗೆ ದಿಗ್ಗಜರ ತಿರುಗೇಟು

ವಿರಾಟ್ ಕೊಹ್ಲಿ ಸ್ವಾರ್ಥಿಯಾಗಿದ್ದು, ವೈಯಕ್ತಿಕ ದಾಖಲೆಗಾಗಿ (ಶತಕ) ಆಡಿದರು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಟೀಕೆ ಮಾಡಿದ್ದರು. ಇದಕ್ಕೆ ಮಾಜಿ ಕ್ರಿಕೆಟ್ ದಿಗ್ಗಜರಿಂದಲೇ ತೀವ್ರ ಟೀಕೆ ವ್ಯಕ್ತವಾಗಿವೆ.
Last Updated 7 ನವೆಂಬರ್ 2023, 7:33 IST
ವಿರಾಟ್ ಸ್ವಾರ್ಥಿ, ಶತಕ ಗಳಿಸಲು ಆಡಿದರು - ಪಾಕ್‌ನ ಹಫೀಜ್‌ಗೆ ದಿಗ್ಗಜರ ತಿರುಗೇಟು

ಪಂದ್ಯದಲ್ಲಿ ನಿಧಾನ ಗತಿಯ ಓವರ್‌ ತಪ್ಪಿಸಲು ಮೈಕಲ್ ವಾನ್‌ ಕೊಟ್ಟ ಸಲಹೆ ಇದು

ಭಾರತ – ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ಅಂತ್ಯಗೊಂಡ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಉಭಯ ತಂಡಗಳೂ ನಿಧಾನಗತಿಯ ಓವರ್ ಮಾಡಿದ್ದು, ಕ್ರಿಕೆಟ್‌ ತಜ್ಞರು ಹಾಗೂ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 13 ಜೂನ್ 2023, 11:19 IST
ಪಂದ್ಯದಲ್ಲಿ ನಿಧಾನ ಗತಿಯ ಓವರ್‌ ತಪ್ಪಿಸಲು ಮೈಕಲ್ ವಾನ್‌ ಕೊಟ್ಟ ಸಲಹೆ ಇದು

ಜನಾಂಗೀಯ ನಿಂದನೆ ಆರೋಪ ತಳ್ಳಿ ಹಾಕಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

ಯಾರ್ಕ್‌ಶೈರ್‌ ಕೌಂಟಿ ತಂಡದ ಮಾಜಿ ಆಟಗಾರ ಅಜೀಮ್ ರಫೀಕ್ ಮಾಡಿರುವ ಜನಾಂಗೀಯ ನಿಂದನೆ ಆರೋಪವನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ನಿರಾಕರಿಸಿದ್ದಾರೆ.
Last Updated 5 ನವೆಂಬರ್ 2021, 13:56 IST
ಜನಾಂಗೀಯ ನಿಂದನೆ ಆರೋಪ ತಳ್ಳಿ ಹಾಕಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

ಕೋವಿಡ್: ಇಂಗ್ಲೆಂಡ್ ಟೆಸ್ಟ್ ಸರಣಿಯಂತೆ ಐಪಿಎಲ್ ರದ್ದಾಗಬಹುದೇ? ವಾನ್ ವ್ಯಂಗ್ಯ

ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ತಂಗರಸು ನಟರಾಜ್ ಅವರಿಗೆ ಕೋವಿಡ್ ಸೋಂಕು ತಗುಲಿದೆ.
Last Updated 22 ಸೆಪ್ಟೆಂಬರ್ 2021, 14:41 IST
ಕೋವಿಡ್: ಇಂಗ್ಲೆಂಡ್ ಟೆಸ್ಟ್ ಸರಣಿಯಂತೆ ಐಪಿಎಲ್ ರದ್ದಾಗಬಹುದೇ? ವಾನ್ ವ್ಯಂಗ್ಯ

ಕ್ರಿಕೆಟ್‌: ಲಿಯಾಮ್‌ ಪ್ಲಂಕೆಟ್‌ಗೆ ವಾನ್‌ ಬೆಂಬಲ

ಇಂಗ್ಲೆಂಡ್‌ ತಂಡದ ಚಿಂತಕರ ಚಾವಡಿ ಸರಿಯಾಗಿ ಸಂವಹನ ನಡೆಸಿಲ್ಲ: ಆಕ್ಷೇಪ
Last Updated 3 ಜೂನ್ 2020, 19:30 IST
ಕ್ರಿಕೆಟ್‌: ಲಿಯಾಮ್‌ ಪ್ಲಂಕೆಟ್‌ಗೆ ವಾನ್‌ ಬೆಂಬಲ
ADVERTISEMENT

ಕೊಹ್ಲಿಗೆ ವಿಶ್ರಾಂತಿ ನೀಡಲು ವಾನ್‌ ಸಲಹೆ

ಮಂಬರುವ ವಿಶ್ವಕಪ್‌ ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವುದು ಅಗತ್ಯ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್‌ ವಾನ್‌ ಅವರು ಸಲಹೆ ನೀಡಿದ್ದಾರೆ.
Last Updated 8 ಏಪ್ರಿಲ್ 2019, 17:34 IST
ಕೊಹ್ಲಿಗೆ ವಿಶ್ರಾಂತಿ ನೀಡಲು ವಾನ್‌ ಸಲಹೆ
ADVERTISEMENT
ADVERTISEMENT
ADVERTISEMENT