ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Minimum wages

ADVERTISEMENT

ಬಿಸಿಯೂಟ ತಯಾರಕರು ಕನಿಷ್ಠ ವೇತನ ಪಡೆಯಲು ಅರ್ಹರಲ್ಲ: ಹೈಕೋರ್ಟ್

‘ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾಕರು ಮತ್ತು ಅಡುಗೆ ತಯಾರಕರು ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಡೆಯಲು ಅರ್ಹರಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
Last Updated 18 ಆಗಸ್ಟ್ 2022, 22:11 IST
ಬಿಸಿಯೂಟ ತಯಾರಕರು ಕನಿಷ್ಠ ವೇತನ ಪಡೆಯಲು ಅರ್ಹರಲ್ಲ: ಹೈಕೋರ್ಟ್

ಕನಿಷ್ಠ ವೇತನ ನಿಗದಿಪಡಿಸುವುದರಲ್ಲಿ ವಿಳಂಬದ ಉದ್ದೇಶ ಇಲ್ಲ- ಕಾರ್ಮಿಕ ಸಚಿವಾಲಯ

ಕನಿಷ್ಠ ವೇತನ ನಿಗದಿಪಡಿಸುವುದರಲ್ಲಿ ವಿಳಂಬ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಕಾರ್ಮಿಕ ಸಚಿವಾಲಯ ಶನಿವಾರ ಸ್ಪಷ್ಟಪಡಿಸಿದೆ.
Last Updated 19 ಜೂನ್ 2021, 12:08 IST
fallback

ಕನಿಷ್ಠ ವೇತನ: ಸಮಿತಿ ರಚನೆ

ಕನಿಷ್ಠ ವೇತನ ನಿಗದಿಗೆ ಶಿಫಾರಸು ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರವು ಪ್ರೊ. ಅಜಿತ್ ಮಿಶ್ರಾ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಿದೆ.
Last Updated 3 ಜೂನ್ 2021, 11:29 IST
ಕನಿಷ್ಠ ವೇತನ: ಸಮಿತಿ ರಚನೆ

ಕೋವಿಡ್‌ ಪ್ಯಾಕೇಜ್‌ ಮಸೂದೆಯಿಂದ ಕನಿಷ್ಠ ವೇತನ ಹೆಚ್ಚಳ ಕೈಬಿಟ್ಟ ಸೆನೆಟ್‌

ಕನಿಷ್ಠ ವೇತನ ಹೆಚ್ಚಿಸಬೇಕು ಎಂಬ ಡೆಮಾಕ್ರಟಿಕ್‌ ಸಂಸದರ ಪ್ರಯತ್ನಕ್ಕೆ ಸೆನೆಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ.
Last Updated 26 ಫೆಬ್ರುವರಿ 2021, 6:46 IST
ಕೋವಿಡ್‌ ಪ್ಯಾಕೇಜ್‌ ಮಸೂದೆಯಿಂದ ಕನಿಷ್ಠ ವೇತನ ಹೆಚ್ಚಳ ಕೈಬಿಟ್ಟ ಸೆನೆಟ್‌

ಗ್ರಂಥಾಲಯ ಶುಚಿಗಾರರಿಗೆ ಕನಿಷ್ಠ ವೇತನವಿಲ್ಲ

ತಿಂಗಳಿಗೆ ಕೈ ಸೇರುವುದು ಕೇವಲ ₹ 6,500 – ಜೀವನ ನಿರ್ವಹಣೆಗೂ ಪರದಾಡುವ ಸ್ಥಿತಿ
Last Updated 11 ಸೆಪ್ಟೆಂಬರ್ 2020, 18:58 IST
ಗ್ರಂಥಾಲಯ ಶುಚಿಗಾರರಿಗೆ ಕನಿಷ್ಠ ವೇತನವಿಲ್ಲ

ಕನಿಷ್ಠ ವೇತನ, ಸೇವಾ ಭದ್ರತೆ ಕಲ್ಪಿಸಿ

ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘ ಮನವಿ
Last Updated 27 ಜೂನ್ 2019, 17:17 IST
ಕನಿಷ್ಠ ವೇತನ, ಸೇವಾ ಭದ್ರತೆ ಕಲ್ಪಿಸಿ

ಕನಿಷ್ಠ ವೇತನಕ್ಕಾಗಿ ಸಗಣಿ ಸುರಿದುಕೊಂಡು ಸಫಾಯಿ ಕರ್ಮಚಾರಿ ಪ್ರತಿಭಟನೆ

ಕನಿಷ್ಠ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸಂಸ್ಥೆಯ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ವೆಂಕಟೇಶ್ ಮೈಮೇಲೆ ಸಗಣಿ ಸುರಿದುಕೊಂಡು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 2 ಅಕ್ಟೋಬರ್ 2018, 15:40 IST
ಕನಿಷ್ಠ ವೇತನಕ್ಕಾಗಿ ಸಗಣಿ ಸುರಿದುಕೊಂಡು ಸಫಾಯಿ ಕರ್ಮಚಾರಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT
ADVERTISEMENT