ಗುರುವಾರ, 3 ಜುಲೈ 2025
×
ADVERTISEMENT

Mirabai Chanu

ADVERTISEMENT

ವಿಶ್ವ ವೇಟ್‌ಲಿಫ್ಟಿಂಗ್: ಹಿಂದೆ ಸರಿದ ಮೀರಾ

ಲಿಂಪಿಯನ್ ವೇಟ್‌ಲಿಫ್ಟರ್ ಮಿರಾಬಾಯಿ ಚಾನು ಅವರು ಮುಂದಿನ ವಾರ ಮನಾಮದಲ್ಲಿ ನಡೆಯಲಿರುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಅವರು ತಮ್ಮ ಗಾಯಕ್ಕೆ ಆರೈಕೆ ಪಡೆಯುತ್ತಿರುವುದರಿಂದ ವಿಶ್ವ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
Last Updated 27 ನವೆಂಬರ್ 2024, 12:37 IST
ವಿಶ್ವ ವೇಟ್‌ಲಿಫ್ಟಿಂಗ್: ಹಿಂದೆ ಸರಿದ ಮೀರಾ

Paris Olympics: ಗಾಯದ ಸಮಸ್ಯೆ ಮೀರಿ ಗೆಲ್ಲುವರೇ ವೇಟ್‌ಲಿಫ್ಟರ್ ಮೀರಾಬಾಯಿ ಚಾನು?

ಟೋಕಿಯೊ ಒಲಿಂಪಿಕ್ ಕೂಟದ ಬೆಳ್ಳಿ ಪದಕ ವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು ಪ್ಯಾರಿಸ್‌ನಲ್ಲಿ ಬುಧವಾರ ಕಣಕ್ಕಿಳಿಯಲಿದ್ದಾರೆ.
Last Updated 6 ಆಗಸ್ಟ್ 2024, 23:09 IST
Paris Olympics: ಗಾಯದ ಸಮಸ್ಯೆ ಮೀರಿ ಗೆಲ್ಲುವರೇ ವೇಟ್‌ಲಿಫ್ಟರ್ ಮೀರಾಬಾಯಿ ಚಾನು?

ವಿಶ್ವ ಚಾಂಪಿಯನ್‌ಷಿಪ್‌: ಮೀರಾಬಾಯಿ ಸ್ಪರ್ಧೆಯಿಲ್ಲ

ಭಾರತದ ಮೀರಾಬಾಯಿ ಚಾನು ಅವರು ಮುಂದಿನ ವಾರ ನಡೆಯಲಿರುವ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ಗೆ ತೆರಳುವವರಾದರೂ, ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.
Last Updated 29 ಆಗಸ್ಟ್ 2023, 16:11 IST
ವಿಶ್ವ ಚಾಂಪಿಯನ್‌ಷಿಪ್‌: ಮೀರಾಬಾಯಿ ಸ್ಪರ್ಧೆಯಿಲ್ಲ

Manipur Violence: ಪ್ರಧಾನಿ, ಗೃಹ ಸಚಿವರ ಮಧ್ಯಪ್ರವೇಶಕ್ಕೆ ಮೀರಾಬಾಯಿ ಚಾನು ಮನವಿ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಆದಷ್ಟು ಬೇಗನೇ ಕೊನೆಗೊಳಿಸಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ವೇಯ್ಟ್‌ಲಿಫ್ಟರ್ ಮೀರಾಬಾಯಿ ಚಾನು ಮನವಿ ಮಾಡಿದ್ದಾರೆ.
Last Updated 18 ಜುಲೈ 2023, 4:23 IST
Manipur Violence: ಪ್ರಧಾನಿ, ಗೃಹ ಸಚಿವರ ಮಧ್ಯಪ್ರವೇಶಕ್ಕೆ  ಮೀರಾಬಾಯಿ ಚಾನು ಮನವಿ

World Championship: ಬೆಳ್ಳಿ ಗೆದ್ದ ಭಾರತದ ಹೆಮ್ಮೆಯ ಮೀರಾಬಾಯಿ

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಹೆಮ್ಮೆಯ ಮೀರಾಬಾಯಿ ಚಾನು, ಕೊಲಂಬಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಬೆಳ್ಳಿ ಪದಕ ಗೆದ್ದ ಜಯಿಸಿದ್ದಾರೆ.
Last Updated 7 ಡಿಸೆಂಬರ್ 2022, 4:57 IST
World Championship: ಬೆಳ್ಳಿ ಗೆದ್ದ ಭಾರತದ ಹೆಮ್ಮೆಯ ಮೀರಾಬಾಯಿ

ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕದ ಅಭಿನಯಗೆ ಹೈಜಂಪ್‌ ಬೆಳ್ಳಿ
Last Updated 30 ಸೆಪ್ಟೆಂಬರ್ 2022, 16:24 IST
ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನುಗೆ ಚಿನ್ನ

ಭಾರತದಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ: ಪಾಕಿಸ್ತಾನದ ಚಿನ್ನದ ಹುಡುಗ ನೂಹ್‌ ಭಟ್‌

ಪ್ರಸಕ್ತ ಸಾಲಿನ ಕಾಮನ್‌ವೆಲ್ತ್‌ ಗೇಮ್ಸ್‌ (ಸಿಡಬ್ಲ್ಯುಜಿ)ನಲ್ಲಿ ಪಾಕಿಸ್ತಾನಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟ ಮುಹಮ್ಮದ್‌ ನೂಹ್‌ ಭಟ್‌ ಅವರು ಭಾರತದಿಂದ ಸಿಕ್ಕಿರುವ ಪ್ರೀತಿ ಮತ್ತು ಬೆಂಬಲದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 4 ಆಗಸ್ಟ್ 2022, 11:37 IST
ಭಾರತದಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ: ಪಾಕಿಸ್ತಾನದ ಚಿನ್ನದ ಹುಡುಗ ನೂಹ್‌ ಭಟ್‌
ADVERTISEMENT

ಕಾಮನ್‌ವೆಲ್ತ್ ಕೂಟ: ಮಿರಾಬಾಯಿ ಮನವಿ ತಿರಸ್ಕೃತ

ಮೀರಾಬಾಯಿ ಚಾನು
Last Updated 8 ಏಪ್ರಿಲ್ 2022, 5:18 IST
ಕಾಮನ್‌ವೆಲ್ತ್ ಕೂಟ: ಮಿರಾಬಾಯಿ ಮನವಿ ತಿರಸ್ಕೃತ

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿಗೆ ಅಮೆರಿಕದಲ್ಲಿ ತರಬೇತಿ

ವಿಸಾ ಸಮಸ್ಯೆಯಿಂದ ಐವರ ಪ್ರಯಾಣ ಅನಿಶ್ಚಿತ; ಮುಖ್ಯ ಕೋಚ್ ಪ್ರಯಾಣ
Last Updated 18 ಮಾರ್ಚ್ 2022, 2:34 IST
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿಗೆ ಅಮೆರಿಕದಲ್ಲಿ ತರಬೇತಿ

ಮೀರಾಬಾಯಿ ಚಾನು ಗ್ರಾಮದಲ್ಲಿ ಕೈಮಗ್ಗ ಕ್ಲಸ್ಟರ್ ಸ್ಥಾಪನೆ: ಕೇಂದ್ರ ಘೋಷಣೆ

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದ ಮಣಿಪುರದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಗ್ರಾಮ ನಾಂಗ್‌ಪೋಕ್ ಕಾಕ್ಚಿಂಗ್‌ನಲ್ಲಿ ಕೇಂದ್ರ ಸರ್ಕಾರವು ಕೈಮಗ್ಗ ಕ್ಲಸ್ಟರ್ ಸ್ಥಾಪಿಸಲಿದೆ’ ಎಂದು ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ.
Last Updated 21 ನವೆಂಬರ್ 2021, 14:40 IST
ಮೀರಾಬಾಯಿ ಚಾನು ಗ್ರಾಮದಲ್ಲಿ ಕೈಮಗ್ಗ ಕ್ಲಸ್ಟರ್ ಸ್ಥಾಪನೆ: ಕೇಂದ್ರ ಘೋಷಣೆ
ADVERTISEMENT
ADVERTISEMENT
ADVERTISEMENT