ಮುಂಬೈ: ಕೊಚ್ಚಿಹೋಗುತ್ತಿದ್ದ ಕಾರಿನಲ್ಲಿದ್ದ ಕುಟುಂಬದ ಆಶ್ಚರ್ಯಕರ ರೀತಿ ರಕ್ಷಣೆ
ಕಾರು ನೀರಿನಲ್ಲಿ ಬಹುತೇಕ ಮುಳುಗಿದ್ದು, ಕುಟುಂಬ ಕಾರಿನ ಮೇಲೆ ಕುಳಿತಿರುವುದು ವಿಡಿಯೊದಲ್ಲಿದೆ. ಸ್ಥಳೀಯರು ಹಗ್ಗದ ನೆರವಿನಿಂದ ಸುರಕ್ಷಿತವಾಗಿ ಕುಟುಂಬ ಇರುವ ಸ್ಥಳವನ್ನು ತಲುಪಿ, ಮೊದಲು ಮಹಿಳೆಯನ್ನು, ಬಳಿಕ ಅವರ ಪತಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿರುವ ದೃಶ್ಯ ಸೆರೆಯಾಗಿದೆ.Last Updated 17 ಜುಲೈ 2018, 5:51 IST