ಅಮೆರಿಕದ ಆಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್‌ಗೆ ಬೇಗೂರಿನ ಕಿಶೋರ್ ಆಯ್ಕೆ
Martial Arts Champion: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಿಕ್ಸಡ್ ಮಾರ್ಷಲ್ ಆರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೊಸಕೋಟೆಯ ಗ್ರಾಮೀಣ ಪ್ರತಿಭೆ ಕಿಶೋರ್ ಛಾಫು ಹೆಸರು ಮಾಡುತ್ತಿದ್ದಾರೆLast Updated 13 ಡಿಸೆಂಬರ್ 2025, 1:49 IST