ಅಮೆರಿಕದ ಆಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್‌ಗೆ ಬೇಗೂರಿನ ಕಿಶೋರ್ ಆಯ್ಕೆ
ರವೀಶ್ ಜಿ.ಎನ್.
Published : 13 ಡಿಸೆಂಬರ್ 2025, 1:49 IST
Last Updated : 13 ಡಿಸೆಂಬರ್ 2025, 1:49 IST
ಫಾಲೋ ಮಾಡಿ
Comments
ಕಿಶೋರ್
ಸಾಧಿಸಿ ತೋರಿಸುವ ಛಲ
ಜನ ಕ್ರಿಕೆಟ್ ಫುಟ್‌ಬಾಲ್ ಬಿಟ್ಟರೆ ಬೇರೆ ಆಟಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳನ್ನು ಪ್ರೀತಿಸುತ್ತಿದ್ದಾರೆ. ಇವುಗಳಲ್ಲದೆ ಸಾಕಷ್ಟು ಕ್ರೀಡೆಗಳು ಇವೆ ಎಂಬುದನ್ನು ಹೇಗಾದರೂ ಮಾಡಿ ಸಾಧಿಸಿ ತೋರಿಸಬೇಕೆಂಬ ಹಟದಿಂದ ಕುಸ್ತಿ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಗಟ್ಟಿಗುಂಡಿಗೆ ಆಟ ಎಂದು ಹೆಸರು ಪಡೆದಿರುವ ಕುಸ್ತಿಯಲ್ಲಿ ಆಸಕ್ತಿ ಬೆಳೆಸಿಕೊಂಡೆ ನಂತರ ಎಂಎಂಎ ನತ್ತ ಒಲವು ಬೆಳೆಸಿಕೊಂಡೆ ಎನ್ನುತ್ತಾರೆ ಕಿಶೋರ್.