ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MLA Anand singh

ADVERTISEMENT

ವನ್ಯಜೀವಿ ದಾಳಿ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ?

‘ರಾಜ್ಯದಲ್ಲಿ ವನ್ಯಜೀವಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡುವ ಪರಿಹಾರದ ಮೊತ್ತವನ್ನು ₹ 7.5 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಲು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು.
Last Updated 10 ಮಾರ್ಚ್ 2020, 20:55 IST
ವನ್ಯಜೀವಿ ದಾಳಿ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ?

ಬಿಜೆಪಿ ಮುಖಂಡರಿಗೆ ಅವಾಚ್ಯ ಪದದಿಂದ ನಿಂದನೆ: ಆನಂದ್ ಸಿಂಗ್ ಲೆಟರ್‌ ಹೆಡ್‌ ವೈರಲ್‌

ಶಾಸಕ ಆನಂದ್‌ ಸಿಂಗ್‌ ಅವರಿಗೆ ಸೇರಿದ ಲೆಟರ್‌ ಹೆಡ್‌ನಲ್ಲಿ ಅವರ ಸಹಿಯೊಂದಿದೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬರೆದಿರುವ ಪತ್ರ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 22 ಡಿಸೆಂಬರ್ 2019, 13:40 IST
ಬಿಜೆಪಿ ಮುಖಂಡರಿಗೆ ಅವಾಚ್ಯ ಪದದಿಂದ ನಿಂದನೆ: ಆನಂದ್ ಸಿಂಗ್ ಲೆಟರ್‌ ಹೆಡ್‌ ವೈರಲ್‌

ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಗಲಾಟೆ ಪ್ರಕರಣ: ಗಣೇಶ್ ವಿರುದ್ಧ ಚಾರ್ಜ್‌ಶೀಟ್

ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಿಬ್ಬರ ಗಲಾಟೆ ಪ್ರಕರಣ
Last Updated 14 ಡಿಸೆಂಬರ್ 2019, 20:00 IST
ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಗಲಾಟೆ ಪ್ರಕರಣ: ಗಣೇಶ್ ವಿರುದ್ಧ ಚಾರ್ಜ್‌ಶೀಟ್

‘ಅಖಂಡ ಬಳ್ಳಾರಿ’ಗಾಗಿ ನಗರದಲ್ಲಷ್ಟೇ ಬಂದ್‌: ಮುಂದೇನು?

ವಿಭಜನೆಗೇ ವ್ಯಾಪಕ ಬೆಂಬಲ: ಜಿಲ್ಲೆಯ ಸಂಸದರು, ಶಾಸಕರೊಂದಿಗೆ ಸಿ.ಎಂ. ಸಭೆ ನಾಳೆ
Last Updated 1 ಅಕ್ಟೋಬರ್ 2019, 19:30 IST
‘ಅಖಂಡ ಬಳ್ಳಾರಿ’ಗಾಗಿ ನಗರದಲ್ಲಷ್ಟೇ ಬಂದ್‌: ಮುಂದೇನು?

ಶಾಸಕ ಸೋಮಶೇಖರ್‌ ರೆಡ್ಡಿ ಹೊತ್ತಿ ಉರಿಯುವ ಹೇಳಿಕೆಗೆ ರೈತ ಸಂಘ ಖಂಡನೆ

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದರೆ ಇಡೀ ಜಿಲ್ಲೆಯೇ ಹೊತ್ತಿ ಉರಿಯುತ್ತದೆ ಎಂಬ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಅವರ ಹೇಳಿಕೆಯನ್ನು ಜಿಲ್ಲಾ ರೈತ ಸಂಘ ಕಟುವಾದ ಶಬ್ದಗಳಲ್ಲಿ ಖಂಡಿಸಿದೆ.
Last Updated 1 ಅಕ್ಟೋಬರ್ 2019, 9:34 IST
ಶಾಸಕ ಸೋಮಶೇಖರ್‌ ರೆಡ್ಡಿ ಹೊತ್ತಿ ಉರಿಯುವ ಹೇಳಿಕೆಗೆ ರೈತ ಸಂಘ ಖಂಡನೆ

‘ವಿಜಯನಗರ ಜಿಲ್ಲೆಗೆ ವಿರೋಧಿಸುತ್ತಿರುವ ರೆಡ್ಡಿಗಳು ಆಂಧ್ರದವರು’

‘ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ಮಾಡಬೇಕೆಂಬ ಬೇಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕರಾದ ಜಿ. ಸೋಮಶೇಖರ್‌ ರೆಡ್ಡಿ, ಜಿ. ಕರುಣಾಕರ ರೆಡ್ಡಿ ಅವರು ಮೂಲತಃ ಆಂಧ್ರದವರು. ಅವರು ತೆಲುಗು ಪ್ರಭಾವಕ್ಕೆ ಒಳಗಾದವರು. ಪ್ರತ್ಯೇಕ ಜಿಲ್ಲೆ ಆಗುವುದರಿಂದ ಜನಸಾಮಾನ್ಯರಿಗೆ ಏನು ಪ್ರಯೋಜನವಾಗಲಿದೆ ಎನ್ನುವುದು ಅವರಿಗೆ ಗೊತ್ತಿಲ್ಲ’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.
Last Updated 30 ಸೆಪ್ಟೆಂಬರ್ 2019, 9:21 IST
‘ವಿಜಯನಗರ ಜಿಲ್ಲೆಗೆ ವಿರೋಧಿಸುತ್ತಿರುವ ರೆಡ್ಡಿಗಳು ಆಂಧ್ರದವರು’

ಅಧಿವೇಶನಕ್ಕೆ ಹಾಜರಿ, ಕಾದು ನೋಡಿ: ಶಾಸಕ ಆನಂದ್‌ ಸಿಂಗ್‌

‘ವಿಶ್ವಾಸಮತಯಾಚನೆ ಮೇಲೆ ಸೋಮವಾರ ನಡೆಯಲಿರುವ ವಿಧಾನಸಭೆ ಅಧಿವೇಶನದ ಚರ್ಚೆಗೆ ಹಾಜರಾಗುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಿ’ ಎಂದು ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿದರು.
Last Updated 21 ಜುಲೈ 2019, 14:47 IST
ಅಧಿವೇಶನಕ್ಕೆ ಹಾಜರಿ, ಕಾದು ನೋಡಿ: ಶಾಸಕ ಆನಂದ್‌ ಸಿಂಗ್‌
ADVERTISEMENT

‘ಶಾಸಕ ಆನಂದ್‌ ಸಿಂಗ್‌ ಅಸಮಾಧಾನಕ್ಕೆ ಬೇರೆ ಕಾರಣ’

ನಾವು ಆಪರೇಷನ್‌ ಮಾಡಲ್ಲ: ಸಿದ್ದರಾಮಯ್ಯ
Last Updated 3 ಜುಲೈ 2019, 20:00 IST
‘ಶಾಸಕ ಆನಂದ್‌ ಸಿಂಗ್‌ ಅಸಮಾಧಾನಕ್ಕೆ ಬೇರೆ ಕಾರಣ’

ಜಿಂದಾಲ್‌ ವಿರುದ್ಧ ಈಗೇಕೆ ಹೋರಾಟ? ಗಣಿ ಪ್ರದೇಶ ಪಡೆಯಲು ತಂತ್ರವೇ?

ಪ್ರಶ್ನೆಗಳನ್ನು ಹುಟ್ಟಿ ಹಾಕಿದ ಶಾಸಕ ಆನಂದ್‌ಸಿಂಗ್‌ ರಾಜೀನಾಮೆ
Last Updated 2 ಜುಲೈ 2019, 20:24 IST
ಜಿಂದಾಲ್‌ ವಿರುದ್ಧ ಈಗೇಕೆ ಹೋರಾಟ? ಗಣಿ ಪ್ರದೇಶ ಪಡೆಯಲು ತಂತ್ರವೇ?

ಶಾಸಕರ ರಾಜೀನಾಮೆ ಶೀಘ್ರದಲ್ಲೇ ವಾಪಸ್‌: ಡಿ.ಕೆ. ಶಿವಕುಮಾರ್‌

‘ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ’
Last Updated 2 ಜುಲೈ 2019, 19:30 IST
ಶಾಸಕರ ರಾಜೀನಾಮೆ ಶೀಘ್ರದಲ್ಲೇ ವಾಪಸ್‌: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT