ಶುಕ್ರವಾರ, 2 ಜನವರಿ 2026
×
ADVERTISEMENT

mobile network

ADVERTISEMENT

ಮಾಗಡಿ: ನೆಟ್‌ವರ್ಕ್ ಸಮಸ್ಯೆಗೆ ನಲುಗಿದ ಬಳಕೆದಾರರು

Mobile Connectivity: ಮಾಗಡಿ ಪಟ್ಟಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮೊಬೈಲ್ ಕರೆಗಳಿಗೆ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಸಮಸ್ಯೆ ಸಾರ್ವಜನಿಕರಲ್ಲಿ ಅಸಹನೆ ಉಂಟುಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
Last Updated 11 ಡಿಸೆಂಬರ್ 2025, 2:31 IST
ಮಾಗಡಿ: ನೆಟ್‌ವರ್ಕ್ ಸಮಸ್ಯೆಗೆ ನಲುಗಿದ ಬಳಕೆದಾರರು

2031ರ ವೇಳೆಗೆ 100 ಕೋಟಿ 5ಜಿ ಬಳಕೆದಾರರು: ಎರಿಕ್ಸನ್‌ ಮೊಬಿಲಿಟಿ ವರದಿ

5G subscribers: 2031ರ ವೇಳೆಗೆ ದೇಶದಲ್ಲಿ 5ಜಿ ಚಂದಾದಾರರ ಸಂಖ್ಯೆ 100 ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಎರಿಕ್ಸನ್‌ ಮೊಬಿಲಿಟಿ ವರದಿ ಗುರುವಾರ ತಿಳಿಸಿದೆ.
Last Updated 20 ನವೆಂಬರ್ 2025, 15:56 IST
2031ರ ವೇಳೆಗೆ 100 ಕೋಟಿ 5ಜಿ ಬಳಕೆದಾರರು: ಎರಿಕ್ಸನ್‌ ಮೊಬಿಲಿಟಿ ವರದಿ

ಸಂಗೀತಾದಿಂದ ಪ್ರೈಸ್ ಚಾಲೆಂಜ್

Get India’s ultimate Price Challenge at Sangeetha Mobiles. Lowest price guarantee, cashback up to ₹10,000, and unmatched damage protection.
Last Updated 2 ಸೆಪ್ಟೆಂಬರ್ 2025, 6:10 IST
ಸಂಗೀತಾದಿಂದ ಪ್ರೈಸ್ ಚಾಲೆಂಜ್

ಬಾಳೆಹೊನ್ನೂರು | ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸಿ

BSNL Tower Problem:ಖಾಂಡ್ಯ ಹೋಬಳಿಯ ಕಡವಂತಿ ಗ್ರಾಮದ ಬೊಗಸೆಯಲ್ಲಿರುವ ಬಿಎಸ್‌ಎನ್‌ಎಲ್‌ ಟವರ್‌ನಲ್ಲಿ ನಿತ್ಯ ಸಮಸ್ಯೆ ಎದುರಾಗುತ್ತಿದ್ದು, ನೆಟ್‌ವರ್ಕ್ ಸರಿಯಾಗಿ ಸಿಗುವುದಿಲ್ಲ, ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
Last Updated 22 ಆಗಸ್ಟ್ 2025, 7:38 IST
ಬಾಳೆಹೊನ್ನೂರು | ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸಿ

ಸೋಮವಾರಪೇಟೆ | ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ಗ್ರಾಹಕರ ಪರದಾಟ

ಬಿಎಸ್ ಎನ್ಎಲ್ ನೆಟ್ ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ಜನರು
Last Updated 12 ಮಾರ್ಚ್ 2025, 4:15 IST
ಸೋಮವಾರಪೇಟೆ | ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ಗ್ರಾಹಕರ ಪರದಾಟ

ಬೆಂಗಳೂರು: ಏರ್‌ಟೆಲ್ ಸಿಮ್ ಬಳಕೆದಾರರಿಗೆ ನೆಟ್‌ವರ್ಕ್ ಸಮಸ್ಯೆ

ನಗರ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಮೊಬೈಲ್ ಬಳಕೆದಾರರು ನೆಟ್‌ವರ್ಕ್ ಸಮಸ್ಯೆ ಅನುಭವಿಸಿದರು.
Last Updated 6 ಮಾರ್ಚ್ 2025, 4:59 IST
ಬೆಂಗಳೂರು: ಏರ್‌ಟೆಲ್ ಸಿಮ್ ಬಳಕೆದಾರರಿಗೆ ನೆಟ್‌ವರ್ಕ್ ಸಮಸ್ಯೆ

ಹಲೋ.. ಹಲೋ ಕೇಳ್ತಾ ಇದ್ಯಾ..! ಮಲೆನಾಡಿನ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ: ಮುಗಿಯದ ಗೋಳು
Last Updated 25 ನವೆಂಬರ್ 2024, 7:35 IST
ಹಲೋ.. ಹಲೋ ಕೇಳ್ತಾ ಇದ್ಯಾ..! ಮಲೆನಾಡಿನ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ
ADVERTISEMENT

Jio Network Issue | ಜಿಯೊ ಸೇವೆ ವ್ಯತ್ಯಯ: ಬಳಕೆದಾರರ ಪರದಾಟ

ದತ್ತಾಂಶ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ದೇಶದಾದ್ಯಂತ ರಿಲಯನ್ಸ್‌ ಜಿಯೊ ಬಳಕೆದಾರರು ನೆಟ್‌ವರ್ಕ್‌ ಸಿಗದೆ ಸಮಸ್ಯೆ ಅನುಭವಿಸಿದರು. Jio users face network issues, mobile and broadband services affected
Last Updated 17 ಸೆಪ್ಟೆಂಬರ್ 2024, 9:28 IST
Jio Network Issue | ಜಿಯೊ ಸೇವೆ ವ್ಯತ್ಯಯ: ಬಳಕೆದಾರರ ಪರದಾಟ

ಮಲೆನಾಡಿನಲ್ಲಿ ಸಿಗದ ಮೊಬೈಲ್ ನೆಟ್‍ವರ್ಕ್: ಜನರಿಗೆ ಸಂಕಷ್ಟ  

ಜಗತ್ತು ಡಿಜಿಟಲ್ ಯುಗದತ್ತ ಅತೀವೇಗವಾಗಿ ಸಾಗುತ್ತಿದೆ. 4 ಜಿ ನಂತರ ಈಗ 5 ಜಿ ಅಂತರ್ಜಾಲ ಪರಿಚಯವಾಗಿದೆ. ಆದರೆ, ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಗರವಳ್ಳಿ ಸೇರಿದಂತೆ ಸುತ್ತಲಿನ ಹಳ್ಳಿಯ ಜನರಿಗೆ ಆನ್‍ಲೈನ್‍ನಲ್ಲಿ ನಡೆಯುವ ಎಲ್ಲ ಸೇವೆಗಳು ಮರೀಚಿಕೆಯಾಗಿವೆ
Last Updated 1 ಜುಲೈ 2024, 7:30 IST
ಮಲೆನಾಡಿನಲ್ಲಿ ಸಿಗದ ಮೊಬೈಲ್ ನೆಟ್‍ವರ್ಕ್: ಜನರಿಗೆ ಸಂಕಷ್ಟ  

ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಮೊದಲ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ ಸ್ಥಾಪನೆ

ಇದೇ ಮೊದಲ ಬಾರಿಗೆ ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ಅನ್ನು ಸ್ಥಾಪಿಸಲಾಗಿದೆ.
Last Updated 13 ಅಕ್ಟೋಬರ್ 2023, 13:56 IST
ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಮೊದಲ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ ಸ್ಥಾಪನೆ
ADVERTISEMENT
ADVERTISEMENT
ADVERTISEMENT