ಶಿಥಿಲ ಮನೆ ಮೇಲಿದ್ದ ಟವರ್ ತೆರವು ವಿಷಯವು ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪವಾಗಿ ಕೂಡಲೇ ತೆರವಿಗೆ ಡಿ.ಸಿ ಅವರಿಗೆ ಲೋಕಾಯುಕ್ತ ಸೂಚಿಸಿದ್ದರು. ಅದರಂತೆ ತೆರವುಗೊಳಿಸಲಾಗಿದೆ.
ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ
ಮಾಗಡಿಯ ಕಲ್ಯಾಗೇಟ್ ಬಳಿ ಇರುವ ಕೆನರಾ ಬ್ಯಾಂಕ್‌ನಲ್ಲಿ ಇಂಟರ್‌ನೆಟ್ ಸಮಸ್ಯೆಯಿಂದಾಗಿ ತಮ್ಮ ಕೆಲಸ ವಿಳಂಬವಾಗಿದ್ದರಿಂದ ಗ್ರಾಹಕರು ಬ್ಯಾಂಕ್ ಹೊರಗಡೆ ನಿಂತಿದ್ದರು