ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Monkey Pox

ADVERTISEMENT

ಮಂಕಿಪಾಕ್ಸ್‌: ರೋಗ ಪತ್ತೆ ಕಾರ್ಯದಲ್ಲಿ ಐಸಿಎಂಆರ್ ಯಶಸ್ವಿ:

ನವದೆಹಲಿ (ಪಿಟಿಐ): ‘ಮಂಕಿಪಾಕ್ಸ್‌ ತಡೆಕಟ್ಟುವ ಕಾರ್ಯದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಯಶಸ್ವಿಯಾಗಿದೆ. ಲಸಿಕೆ, ತಪಾಸಣಾ ಕಿಟ್‌ನ ಭಾರತದ ತಯಾರಕರು ಲಸಿಕೆಗಾಗಿ ಸಂಶೋಧನೆಯಲ್ಲಿ ತೊಡಗಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಮಂಗಳವಾರ ಹೇಳಿದ್ದಾರೆ.
Last Updated 2 ಆಗಸ್ಟ್ 2022, 11:29 IST
fallback

ಮಂಕಿಪಾಕ್ಸ್‌ಗೆ ಬ್ರೆಜಿಲ್‌ನಲ್ಲಿ ಮೊದಲ ಸಾವು

ಬ್ರೆಜಿಲ್‌ನಲ್ಲಿ ಮಂಕಿಪಾಕ್ಸ್‌ ವೈರಾಣುವಿನಿಂದ ವ್ಯಕ್ತಿ ಮೃತಪಟ್ಟ ಮೊದಲ ಪ್ರಕರಣ ವರದಿಯಾಗಿದೆ.
Last Updated 29 ಜುಲೈ 2022, 16:11 IST
ಮಂಕಿಪಾಕ್ಸ್‌ಗೆ ಬ್ರೆಜಿಲ್‌ನಲ್ಲಿ ಮೊದಲ ಸಾವು

ಮಂಕಿಪಾಕ್ಸ್‌ ಭೀತಿ: ದೆಹಲಿಯಲ್ಲಿ ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ ಹೆಚ್ಚಳ

ಮಳೆಗಾಲದಲ್ಲಿ ಸಾಮಾನ್ಯವಾಗಿ ಜ್ವರ, ಸಿಡುಬು, ಅಲರ್ಜಿ ಮತ್ತಿತರ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಈ ಲಕ್ಷಣಗಳು ಮಂಕಿಪಾಕ್ಸ್‌ ಸೊಂಕಿನ ಲಕ್ಷಣಗಳಿರಬಹುದೆಂದು ಜನರು ಗೊಂದಲಕ್ಕೊಳಗಾಗಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
Last Updated 29 ಜುಲೈ 2022, 11:27 IST
ಮಂಕಿಪಾಕ್ಸ್‌ ಭೀತಿ: ದೆಹಲಿಯಲ್ಲಿ ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ ಹೆಚ್ಚಳ

ಮಂಕಿಪಾಕ್ಸ್‌ ತಡೆ: ಸರ್ಕಾರಕ್ಕೆ ಸಲಹೆ ನೀಡಲು ಕಾರ್ಯಪಡೆ ರಚನೆ

ಮಂಕಿಪಾಕ್ಸ್‌ ನಿಯಂತ್ರಣ ಸಂಬಂಧ ಸರ್ಕಾರಕ್ಕೆ ಅಗತ್ಯ ಸಲಹೆ ನೀಡುವುದಕ್ಕಾಗಿ ಕಾರ್ಯಪಡೆಯೊಂದನ್ನು ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
Last Updated 28 ಜುಲೈ 2022, 14:11 IST
ಮಂಕಿಪಾಕ್ಸ್‌ ತಡೆ: ಸರ್ಕಾರಕ್ಕೆ ಸಲಹೆ ನೀಡಲು ಕಾರ್ಯಪಡೆ ರಚನೆ

ದೆಹಲಿ: ಶಂಕಿತ ಮಂಕಿಪಾಕ್ಸ್‌ ರೋಗಿಗೆ ನೆಗೆಟಿವ್‌ ವರದಿ

‘ಇಲ್ಲಿನ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿದ್ದ ಶಂಕಿತ ಮಂಕಿಪಾಕ್ಸ್‌ ರೋಗಿಗೆ ಪರೀಕ್ಷೆಯ ನಂತರ ನೆಗೆಟಿವ್‌ ವರದಿ ಬಂದಿದ್ದು, ಆತನನ್ನು ಮರಳಿ ಮನೆಗೆ ಕಳುಹಿಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್‌ ಕುಮಾರ್ ತಿಳಿಸಿದ್ದಾರೆ.
Last Updated 28 ಜುಲೈ 2022, 13:58 IST
ದೆಹಲಿ: ಶಂಕಿತ ಮಂಕಿಪಾಕ್ಸ್‌ ರೋಗಿಗೆ ನೆಗೆಟಿವ್‌ ವರದಿ

ಮಂಕಿಪಾಕ್ಸ್‌: ಕೇರಳದ ಐದು ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಕೊಲ್ಲಂ, ಪತ್ತನಂತಿಟ್ಟ, ಅಲಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳ ಪ್ರಯಾಣಿಕರು ಸೋಂಕಿತ ವ್ಯಕ್ತಿಯ ಜತೆಗೆ ವಿಮಾನದಲ್ಲಿ ಪ್ರಯಾಣಿಸಿರುವುದರಿಂದ ಈ ಐದೂ ಜಿಲ್ಲೆಗಳಲ್ಲಿ ವೈರಸ್‌ ಹರಡದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.
Last Updated 15 ಜುಲೈ 2022, 14:16 IST
ಮಂಕಿಪಾಕ್ಸ್‌: ಕೇರಳದ ಐದು ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಶಂಕಿತ ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆ

ಶಂಕಿತ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಮಾದರಿಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಫಲಿತಾಂಶ ಬಂದ ಬಳಿಕವಷ್ಟೇ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
Last Updated 14 ಜುಲೈ 2022, 5:43 IST
ಕೇರಳದಲ್ಲಿ ಶಂಕಿತ ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆ
ADVERTISEMENT

ಮಂಕಿಪಾಕ್ಸ್ ವೈರಸ್ ಬಗ್ಗೆ ಆತಂಕ ಬೇಡ, ಜಾಗೃತಿ ಇರಲಿ

ಕೋವಿಡ್‌ ಬಳಿಕ ಜನರಲ್ಲಿ ಹೆಚ್ಚು ಆತಂಕಕ್ಕೆ ದೂಡಿರುವ ಮತ್ತೊಂದು ವೈರಸ್‌ ಎಂದರೆ ಮಂಕಿಪಾಕ್ಸ್‌.. 16 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್‌ನಿಂದ ಜನರು ಬಳಲುತ್ತಿದ್ದಾರೆ.
Last Updated 1 ಜೂನ್ 2022, 11:22 IST
ಮಂಕಿಪಾಕ್ಸ್ ವೈರಸ್ ಬಗ್ಗೆ ಆತಂಕ ಬೇಡ, ಜಾಗೃತಿ ಇರಲಿ

ಮಂಕಿಪಾಕ್ಸ್: ತ್ವರಿತ ಪತ್ತೆ, ಪ್ರತ್ಯೇಕ ವಾಸಕ್ಕೆ ಕ್ರಮ; ಸೂಚನೆ

ಕೆಲ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳ * ಕೇಂದ್ರದಿಂದ ಹೊಸ ಮಾರ್ಗಸೂಚಿಗಳ ಬಿಡುಗಡೆ
Last Updated 31 ಮೇ 2022, 16:21 IST
ಮಂಕಿಪಾಕ್ಸ್: ತ್ವರಿತ ಪತ್ತೆ, ಪ್ರತ್ಯೇಕ ವಾಸಕ್ಕೆ ಕ್ರಮ; ಸೂಚನೆ

ಮಂಕಿಪಾಕ್ಸ್: ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾಕ್ಕೆ ಉತ್ತರ ಪ್ರದೇಶ ನಿರ್ಧಾರ

ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
Last Updated 27 ಮೇ 2022, 6:19 IST
ಮಂಕಿಪಾಕ್ಸ್: ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾಕ್ಕೆ ಉತ್ತರ ಪ್ರದೇಶ ನಿರ್ಧಾರ
ADVERTISEMENT
ADVERTISEMENT
ADVERTISEMENT