ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Moscow

ADVERTISEMENT

Russia Ukraine Conflict | ಉಕ್ರೇನ್‌ನ 50 ಡ್ರೋನ್‌ಗಳ ನಾಶ: ರಷ್ಯಾ

ಬೆಲ್ಗೊರೊಡ್‌ ಪ್ರದೇಶದಲ್ಲಿ ಮನೆ ಬೆಂಕಿಗಾಹುತಿ, ಇಬ್ಬರ ಸಾವು
Last Updated 20 ಏಪ್ರಿಲ್ 2024, 13:38 IST
Russia Ukraine Conflict | ಉಕ್ರೇನ್‌ನ 50 ಡ್ರೋನ್‌ಗಳ ನಾಶ: ರಷ್ಯಾ

ಸಂಪಾದಕೀಯ: ಮಾಸ್ಕೊ ಮೇಲೆ ದಾಳಿ; ಪುಟಿನ್‌ಗೆ ಎಚ್ಚರಿಕೆಯ ಗಂಟೆ

ರಷ್ಯಾದಲ್ಲಿ ತಾವು ಕಟ್ಟಿರುವ ವ್ಯವಸ್ಥೆಗೆ ಐಎಸ್‌–ಕೆ ಸಂಘಟನೆ ಒಂದು ಸವಾಲು ಎಂಬುದನ್ನು ಪುಟಿನ್‌ ಅವರು ಅರ್ಥಮಾಡಿಕೊಳ್ಳಬೇಕು
Last Updated 27 ಮಾರ್ಚ್ 2024, 20:58 IST
ಸಂಪಾದಕೀಯ: ಮಾಸ್ಕೊ ಮೇಲೆ ದಾಳಿ; ಪುಟಿನ್‌ಗೆ ಎಚ್ಚರಿಕೆಯ ಗಂಟೆ

ಮಾಸ್ಕೊ ಮಾರಣಹೋಮ: ಉಕ್ರೇನ್‌ಗೆ ಪಲಾಯನ ಮಾಡುವಾಗ ದಾಳಿಕೋರರ ಬಂಧನ– ರಷ್ಯಾ

ಮಾಸ್ಕೊ ಹೊರವಲಯದಲ್ಲಿ ಗುಂಡಿನ ದಾಳಿ
Last Updated 24 ಮಾರ್ಚ್ 2024, 13:18 IST
ಮಾಸ್ಕೊ ಮಾರಣಹೋಮ: ಉಕ್ರೇನ್‌ಗೆ ಪಲಾಯನ ಮಾಡುವಾಗ ದಾಳಿಕೋರರ ಬಂಧನ– ರಷ್ಯಾ

ಮಾಸ್ಕೊದಲ್ಲಿ ದಾಳಿ: 133 ಸಾವು, 11 ಮಂದಿ ಬಂಧನ

ಮಾಸ್ಕೊದಲ್ಲಿ ಸಂಗೀತ ಕಾರ್ಯಕ್ರಮವೊಂದು ನಡೆಯಬೇಕಿದ್ದ ಕ್ರಾಕಸ್‌ ಸಿಟಿ ಹಾಲ್‌ ಸಭಾಂಗಣದ ಮೇಲೆ ಶುಕ್ರವಾರ ತಡರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ 133 ಮಂದಿ ಮೃತಪಟ್ಟಿದ್ದಾರೆ.
Last Updated 23 ಮಾರ್ಚ್ 2024, 23:30 IST
ಮಾಸ್ಕೊದಲ್ಲಿ ದಾಳಿ: 133 ಸಾವು, 11 ಮಂದಿ ಬಂಧನ

ಮಾಸ್ಕೋದಲ್ಲಿ ರಕ್ತದೋಕುಳಿ: ಸಂಗೀತ ಕಛೇರಿ ಸಭಾಂಗಣದಲ್ಲಿ ಉಗ್ರರಿಂದ 60 ಜನರ ಹತ್ಯೆ

ಮಾಸ್ಕೋದ ಕ್ರಾಕಸ್ ಸಿಟಿ ಹಾಲ್‌ಗೆ (Crocus City Hall) ನುಗ್ಗಿದ ಶಸ್ತ್ರಸಜ್ಜಿತ ಉಗ್ರರ ಗುಂಡಿನ ದಾಳಿಯಿಂದ 60 ಜನ ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿದೆ.
Last Updated 23 ಮಾರ್ಚ್ 2024, 2:25 IST
ಮಾಸ್ಕೋದಲ್ಲಿ ರಕ್ತದೋಕುಳಿ: ಸಂಗೀತ ಕಛೇರಿ ಸಭಾಂಗಣದಲ್ಲಿ ಉಗ್ರರಿಂದ 60 ಜನರ ಹತ್ಯೆ

ಅಜ್ಞಾತ ಸ್ಥಳಕ್ಕೆ ಅಲೆಕ್ಸಿ ನವಾಲ್ನಿ: ಬೆಂಬಲಿಗರ ಆರೋಪ

ರಷ್ಯಾದ ವಿರೋಧ ಪಕ್ಷದ ನಾಯಕ, ಬಂಧಿತ ಅಲೆಕ್ಸಿ ನವಾಲ್ನಿ ಅವರನ್ನು ಮಾಸ್ಕೊ ಸಮೀಪದ ಕಾರಾಗೃಹದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅವರ ವಕ್ತಾರ ಶುಕ್ರವಾರ ಆರೋಪಿಸಿದ್ದಾರೆ.
Last Updated 15 ಡಿಸೆಂಬರ್ 2023, 13:25 IST
ಅಜ್ಞಾತ ಸ್ಥಳಕ್ಕೆ ಅಲೆಕ್ಸಿ ನವಾಲ್ನಿ: ಬೆಂಬಲಿಗರ ಆರೋಪ

ಮಾಸ್ಕೊ ಮೇಲೆ ಡ್ರೋನ್ ದಾಳಿ: ವಿಮಾನ ಸೇವೆ ಸ್ಥಗಿತ

ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಶನಿವಾರ ಮುಂಜಾನೆ ಡ್ರೋನ್ ದಾಳಿ ನಡೆದ ಪರಿಣಾಮ ಪ್ರಮುಖ ಮೂರು ವಿಮಾನ ನಿಲ್ದಾಣಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Last Updated 26 ಆಗಸ್ಟ್ 2023, 14:34 IST
ಮಾಸ್ಕೊ ಮೇಲೆ ಡ್ರೋನ್ ದಾಳಿ: ವಿಮಾನ ಸೇವೆ ಸ್ಥಗಿತ
ADVERTISEMENT

ಮಾಸ್ಕೊ | ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮತ್ತೆ ಆರಂಭ‌

ಉಕ್ರೇನ್‌ ಡ್ರೋನ್‌ ಕಾಣಿಸಿಕೊಂಡಿದ್ದರಿಂದ ಮುನ್ನೆಚ್ಚರಿಕೆಯಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಇಲ್ಲಿನ ಎರಡು ವಿಮಾನ ನಿಲ್ದಾಣಗಳಲ್ಲಿ ಆಗಮನ ಮತ್ತು ನಿರ್ಗಮನ ಸೇವೆಯನ್ನು ಸೋಮವಾರ ಮತ್ತೆ ಆರಂಭಿಸಲಾಗಿದೆ.
Last Updated 21 ಆಗಸ್ಟ್ 2023, 6:20 IST
ಮಾಸ್ಕೊ | ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮತ್ತೆ ಆರಂಭ‌

ಉಕ್ರೇನ್‌ ಡ್ರೋನ್‌ ಹೊಡೆದುರುಳಿಸಿದ ರಷ್ಯಾ

ಮಾಸ್ಕೊ ಹೊರವಲಯದಲ್ಲಿ ಉಕ್ರೇನ್‌ನ ಡ್ರೋನ್‌ವೊಂದನ್ನು ಶುಕ್ರವಾರ ಬೆಳಿಗ್ಗೆ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
Last Updated 28 ಜುಲೈ 2023, 13:31 IST
ಉಕ್ರೇನ್‌ ಡ್ರೋನ್‌ ಹೊಡೆದುರುಳಿಸಿದ ರಷ್ಯಾ

ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ 240 ಜನರಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ!

ರಷ್ಯಾದ ರಾಜಧಾನಿ ಮಾಸ್ಕೋದಿಂದ 240 ಪ್ರಯಾಣಿಕರೊಂದಿಗೆ ಗೋವಾಗೆ ಹೊರಟಿದ್ದ ಚಾರ್ಟರ್ಡ್ ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ಉಜ್ಬೇಕಿಸ್ತಾನಕ್ಕೆ ತಿರುಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಜನವರಿ 2023, 6:10 IST
ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ 240 ಜನರಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ!
ADVERTISEMENT
ADVERTISEMENT
ADVERTISEMENT