ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

mosquito

ADVERTISEMENT

ಹುಬ್ಬಳ್ಳಿ: ನಿಯಂತ್ರಣಕ್ಕೆ ಬಾರದ ಸೊಳ್ಳೆಗಳ ಕಾಟ

ತಾಪಮಾನ ಏರಿಕೆಯಾದರೂ ಕಡಿಮೆಯಾಗದ ಸಮಸ್ಯೆ
Last Updated 19 ಫೆಬ್ರುವರಿ 2024, 5:35 IST
ಹುಬ್ಬಳ್ಳಿ: ನಿಯಂತ್ರಣಕ್ಕೆ ಬಾರದ ಸೊಳ್ಳೆಗಳ ಕಾಟ

ಸೊಳ್ಳೆಗಳ ಮೊಟ್ಟೆಗಳು ಒಣಗಿದ ಮೇಲೂ ಜೀವಂತವಾಗಿರುವುದು ಹೇಗೆ? ಗುಟ್ಟು ರಟ್ಟು

ಸೊಳ್ಳೆಗಳ ಮೊಟ್ಟೆಗಳು ಒಣಗಿಸಿದ ಮೇಲೂ ಜೀವಂತವಾಗಿರುವುದು ಹೇಗೆ ಎನ್ನುವ ಗುಟ್ಟು ರಟ್ಟಾಯಿತೇ?
Last Updated 7 ನವೆಂಬರ್ 2023, 23:42 IST
ಸೊಳ್ಳೆಗಳ ಮೊಟ್ಟೆಗಳು ಒಣಗಿದ ಮೇಲೂ ಜೀವಂತವಾಗಿರುವುದು ಹೇಗೆ? ಗುಟ್ಟು ರಟ್ಟು

ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಲು ಚಯಾಪಚಯವನ್ನೇ ಬದಲಿಸುವ ಡೆಂಗಿ ಹರಡುವ ಈಡೀಸ್

‘ಡೆಂಗಿ ಹಾಗೂ ಚಿಕೂನ್‌ಗೂನ್ಯ ಸೋಂಕು ಹರಡುವ ಸೊಳ್ಳೆಗಳ ಮೊಟ್ಟೆಗಳು ತಮ್ಮ ಚಯಾಪಚಯಗಳನ್ನು ಬದಲಿಸಿಕೊಳ್ಳುವ ಮೂಲಕ ತೀವ್ರ ನಿರ್ಜಲೀಕರಣ ಪರಿಸ್ಥಿತಿಯಲ್ಲೂ ಬದುಕುಳಿಯುತ್ತವೆ’ ಎಂಬ ಅಂಶವನ್ನು ಸ್ಟೆಮ್ ಸೆಲ್‌ ಮತ್ತು ಪುನರುತ್ಪಾದಕ ಔಷಧ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.
Last Updated 2 ನವೆಂಬರ್ 2023, 12:26 IST
ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಲು ಚಯಾಪಚಯವನ್ನೇ ಬದಲಿಸುವ ಡೆಂಗಿ ಹರಡುವ ಈಡೀಸ್

ಸಂಗತ: ಸೊಳ್ಳೆ ಕಡಿತ– ಸುರಕ್ಷತೆಯ ಸವಾಲು

ತಾಪಮಾನದ ಏರಿಕೆ, ತತ್ಸಂಬಂಧದ ವಿಕೋಪಗಳ ಕಾರಣ ಕೀಟಗಳ ಸಂಖ್ಯೆ ತೀವ್ರವಾಗಿ ವೃದ್ಧಿಯಾಗಿರುವ ಈ ವೇಳೆಯಲ್ಲಿ, ಅವುಗಳ ಕಡಿತದಿಂದ ಪಾರಾಗುವುದು ಜನ, ಜಾನುವಾರುಗಳಿಗೆ ದೊಡ್ಡ ಸವಾಲು
Last Updated 18 ಆಗಸ್ಟ್ 2023, 23:03 IST
ಸಂಗತ: ಸೊಳ್ಳೆ ಕಡಿತ– ಸುರಕ್ಷತೆಯ ಸವಾಲು

ಬೆಳಕಿನ ಮಾಲಿನ್ಯದಿಂದ ಸೊಳ್ಳೆಗಳು ಕಚ್ಚುವ ಅವಧಿ ವಿಸ್ತರಣೆ: ಅಧ್ಯಯನ

ನಗರ ಪ್ರದೇಶಗಳಲ್ಲಿ ಕಂಡುಬರುವ ‘ಬೆಳಕಿನ ಮಾಲಿನ್ಯ’ಕ್ಕೂ, ಸೊಳ್ಳೆಗಳು ಮನುಷ್ಯ ಮತ್ತು ಪ್ರಾಣಿಗಳಿಗೆ ಕಚ್ಚುವ ಅವಧಿ ವಿಸ್ತರಣೆಯಾಗುವುದಕ್ಕು ಸಂಬಂಧ ಇರುವುದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
Last Updated 11 ಏಪ್ರಿಲ್ 2023, 15:56 IST
ಬೆಳಕಿನ ಮಾಲಿನ್ಯದಿಂದ ಸೊಳ್ಳೆಗಳು ಕಚ್ಚುವ ಅವಧಿ ವಿಸ್ತರಣೆ: ಅಧ್ಯಯನ

ಬತ್ತಿ, ದ್ರಾವಣ, ಬಿಲ್ಲೆ ಬಿಡಿ: ಉಂಗುರ ಧರಿಸಿ ಸೊಳ್ಳೆ ಓಡಿಸಿ!

ಸೊಳ್ಳೆಗಳ ನಿಯಂತ್ರಣಕ್ಕೆ ಲೆಕ್ಕವಿಲ್ಲದಷ್ಟು ವಿಧಾನಗಳು ಆವಿಷ್ಕಾರಗೊಂಡಿದೆ. ಆದರೆ, ಈ ಉಂಗುರ ವಿಶೇಷವಾಗಿದ್ದು, ಇದರಲ್ಲಿ ಇರಿಸಿರುವ ವಾಸನೆರಹಿತ ರಾಸಾಯನಿಕವೊಂದು ಸೊಳ್ಳೆಗಳು ಹತ್ತಿರ ಸುಳಿಯದಂತೆ ಕೆಲಸ ಮಾಡುತ್ತದೆ.
Last Updated 30 ನವೆಂಬರ್ 2022, 2:33 IST
ಬತ್ತಿ, ದ್ರಾವಣ, ಬಿಲ್ಲೆ ಬಿಡಿ: ಉಂಗುರ ಧರಿಸಿ ಸೊಳ್ಳೆ ಓಡಿಸಿ!

ಸತ್ತ ಸೊಳ್ಳೆಗಳು ತುಂಬಿದ್ದ ಬಾಟಲಿಯೊಂದಿಗೆ ಕೋರ್ಟ್‌ಗೆ ಬಂದ ಕೈದಿ!

ಮನವಿ ತಿರಸ್ಕರಿಸಿದ ನ್ಯಾಯಾಲಯ
Last Updated 4 ನವೆಂಬರ್ 2022, 13:24 IST
ಸತ್ತ ಸೊಳ್ಳೆಗಳು ತುಂಬಿದ್ದ ಬಾಟಲಿಯೊಂದಿಗೆ ಕೋರ್ಟ್‌ಗೆ ಬಂದ ಕೈದಿ!
ADVERTISEMENT

ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಅಗತ್ಯ

ಗ್ರಾಮ ನೈರ್ಮಲ್ಯ, ಪೌಷ್ಟಿಕ ಆಹಾರದ ಜಾಗೃತಿ ಕಾರ್ಯಕ್ರಮ
Last Updated 20 ಅಕ್ಟೋಬರ್ 2022, 4:57 IST
ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಅಗತ್ಯ

ಸೊಳ್ಳೆ, ಕೀಟ ಓಡಿಸಲು ಬಂತು 3ಡಿ ಮುದ್ರಿತ ಉಂಗುರ!

ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ಹ್ಯಾಲೆ-ವಿಟ್ಟನ್ ಬರ್ಗ್‌ನ (ಎಂಎಲ್‌ಯು) ಸಂಶೋಧಕರು ಸಾಮಾನ್ಯ ಕೀಟ ನಿವಾರಕ ‘ಐಆರ್‌3535’ ಬಳಸಿ, ಈ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.
Last Updated 12 ಅಕ್ಟೋಬರ್ 2022, 14:19 IST
ಸೊಳ್ಳೆ, ಕೀಟ ಓಡಿಸಲು ಬಂತು  3ಡಿ ಮುದ್ರಿತ ಉಂಗುರ!

ಕವಿತಾಳ: ಸೊಳ್ಳೆಗಳ ಕಾಟ, ಬೇಸತ್ತ ಜನರು

ಸ್ಥಳೀಯ ಆಡಳಿತ ಫಾಗಿಂಗ್‍ ಮಾಡಲು ನಿರ್ಲಕ್ಷ: ಆರೋಪ
Last Updated 6 ಸೆಪ್ಟೆಂಬರ್ 2022, 19:30 IST
ಕವಿತಾಳ: ಸೊಳ್ಳೆಗಳ ಕಾಟ, ಬೇಸತ್ತ ಜನರು
ADVERTISEMENT
ADVERTISEMENT
ADVERTISEMENT