ಸೋಮವಾರ, 26 ಜನವರಿ 2026
×
ADVERTISEMENT

Mother and Children

ADVERTISEMENT

ಗರ್ಭಿಣಿಯರಿಗೆ ಮಧುಮೇಹ ಬರಲು ಕಾರಣಗಳಿವು...

Pregnancy Health: ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್ ಮಧುಮೇಹದ ಒಂದು ರೂಪವಾಗಿದ್ದು, ಹಾರ್ಮೋನ್ ವೈಪರೀತ್ಯದಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.
Last Updated 12 ಜನವರಿ 2026, 12:27 IST
ಗರ್ಭಿಣಿಯರಿಗೆ ಮಧುಮೇಹ ಬರಲು ಕಾರಣಗಳಿವು...

ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’

Mother sacrifice story: ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ.
Last Updated 1 ಜನವರಿ 2026, 9:02 IST
ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’

ಬಾಣಂತಿಯರ ಆರೈಕೆ ಹೇಗೆ? : ಇಲ್ಲಿವೆ ತಜ್ಞರ ಸಲಹೆಗಳು

Postnatal Care Tips: ಮಗು ಜನಿಸಿದ ಬಳಿಕ ಮುಂದಿನ ಮುಟ್ಟು ಆಗುವ ತನಕವೂ ಅವರು ಬಾಣಂತಿ ಆಗಿ ಇರುತ್ತಾರೆ. ಈ ಅವಧಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
Last Updated 19 ಡಿಸೆಂಬರ್ 2025, 12:04 IST
ಬಾಣಂತಿಯರ ಆರೈಕೆ ಹೇಗೆ? : ಇಲ್ಲಿವೆ ತಜ್ಞರ ಸಲಹೆಗಳು

ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ

Maternal Mortality Rate: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ 24ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.
Last Updated 16 ನವೆಂಬರ್ 2025, 23:46 IST
ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ

ತ್ರಿಷಿಕಾ ಕುಮಾರಿ ಸಂದರ್ಶನ: ಅರಮನೆಯ ‘ಅಮ್ಮ’ನ ಅಂತರಂಗ

Parenting: ನೀವು ಒಬ್ಬ ತಾಯಿ, ಜೊತೆಗೆ ಕುಟುಂಬದ ಉದ್ದಿಮೆಯಲ್ಲೂ ತೊಡಗಿಕೊಂಡಿದ್ದೀರಿ. ಉದ್ದಿಮೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ನಡುವೆ ಮಕ್ಕಳನ್ನು ಬೆಳೆಸಲು ಹೇಗೆ ಸಮಯ ಹೊಂದಿಸಿಕೊಳ್ಳುವಿರಿ? ತಾಯ್ತನವು ಮಹಿಳೆಯನ್ನು ಹಲವು ರೀತಿಯಲ್ಲಿ ಗಟ್ಟಿಗೊಳಿಸುತ್ತದೆ
Last Updated 14 ನವೆಂಬರ್ 2025, 22:30 IST
ತ್ರಿಷಿಕಾ ಕುಮಾರಿ ಸಂದರ್ಶನ: ಅರಮನೆಯ ‘ಅಮ್ಮ’ನ ಅಂತರಂಗ

ಮಕ್ಕಳ ದಿನಾಚರಣೆ: ನಾನು ನನ್ನ ಕಂದ

Parenting Balance: ಯಾವುದೇ ವೃತ್ತಿಯಲ್ಲಿ ತೊಡಗಿದ್ದರೂ ಅಮ್ಮ ಅಮ್ಮನೇ. ಆ ಕೆಲಸದಿಂದ ‘ಅಮ್ಮ’ನ ಪಾತ್ರಕ್ಕೆ ರಿಯಾಯಿತಿಯೇನೂ ಸಿಗುವುದಿಲ್ಲ. ಇಂತಹ ಸವಾಲಿಗೆ ಮುಖಾಮುಖಿಯಾಗಿ, ಉದ್ಯೋಗ ಮತ್ತು ಮಕ್ಕಳ ಪಾಲನೆಯ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿರುವ ಕೆಲವು ಅಮ್ಮಂದಿರ ಸ್ವಗತ ಇಲ್ಲಿದೆ.
Last Updated 8 ನವೆಂಬರ್ 2025, 0:30 IST
ಮಕ್ಕಳ ದಿನಾಚರಣೆ: ನಾನು ನನ್ನ ಕಂದ

ತಾಯಿ ಹಾಲು ವಂಚಿತ ಮಕ್ಕಳಿಗೆ ‘ಆಸರೆ’

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಎದೆಹಾಲು ಸಂಸ್ಕರಣಾ ಕೇಂದ್ರ *ಅಸ್ವಸ್ಥ ಶಿಶುಗಳಿಗೆ ಅಗತ್ಯಾನುಸಾರ ಹಾಲು ವಿತರಣೆ
Last Updated 18 ಜುಲೈ 2025, 0:30 IST
ತಾಯಿ ಹಾಲು ವಂಚಿತ ಮಕ್ಕಳಿಗೆ ‘ಆಸರೆ’
ADVERTISEMENT

ಬಾಗಲಕೋಟೆ: ಜಿಲ್ಲೆಗೆ ಎರಡು ತಾಯಿ-ಮಗುವಿನ ಆಸ್ಪತ್ರೆ: ದಿನೇಶ್‌ ಗುಂಡೂರಾವ್

ಜಿಲ್ಲಾಸ್ಪತ್ರೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರ
Last Updated 28 ಜೂನ್ 2024, 15:49 IST
fallback

ಮಗುವಿನ ಆರೈಕೆಯಲ್ಲಿ ತಾಯಿಯ ಆರೋಗ್ಯ

ಅಮ್ಮ, ಅವ್ವ, ಅಬ್ಬೆ, ನಾನಾ ಹೆಸರುಗಳಿಂದ ಕರೆದರೂ ಕೂಡ ತಾಯಿ ಪ್ರೀತಿ ಮಾತ್ರ ಒಂದೇ.. ಮಕ್ಕಳಿಗಾಗಿ, ಅವರ ಆರೋಗ್ಯಕ್ಕಾಗಿ, ಅವರ ಜೀವನಕ್ಕಾಗಿ ಸದಾ ಹೋರಾಡೋ ಜೀವ ಅಮ್ಮ. ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ದೊಡ್ಡದು.
Last Updated 25 ಮೇ 2024, 0:36 IST
ಮಗುವಿನ ಆರೈಕೆಯಲ್ಲಿ ತಾಯಿಯ ಆರೋಗ್ಯ

Mother's Day 2024; ಚಿಂತ್ಯಾಕ ಮಾಡ್ತಿದ್ದಿ...?

ಅನಿವಾರ್ಯ ಇದ್ದಾಗಲೂ, ಆಯ್ಕೆ ಮಾಡಿಕೊಂಡು ಮಕ್ಕಳನ್ನು ಬಿಟ್ಟು ಹೊರಗೆ ಹೋದಾಗಲೂ ಸಣ್ಣದೊಂದು ಪಾಪ ಪ್ರಜ್ಞೆ ಅಮ್ಮನಾದವರಿಗೆ ಕಾಡುತ್ತಲೇ ಇರುತ್ತದೆ. ಈ ಅಪರಾಧಿ ಪ್ರಜ್ಞೆಯನ್ನು ತೊಡೆದುಹಾಕಲು ಉಡುಗೊರೆಗಳ ನೆಪ ಹೂಡುವುದು ಸಹಜ ಮತ್ತು ಸಾಮಾನ್ಯ.
Last Updated 11 ಮೇ 2024, 1:06 IST
Mother's Day 2024; ಚಿಂತ್ಯಾಕ ಮಾಡ್ತಿದ್ದಿ...?
ADVERTISEMENT
ADVERTISEMENT
ADVERTISEMENT