ಗುರುವಾರ, 3 ಜುಲೈ 2025
×
ADVERTISEMENT

MoU

ADVERTISEMENT

ಬಾಹ್ಯಾಕಾಶ ಪಾರ್ಕ್: ಸರ್ಕಾರ – ಇನ್-ಸ್ಪೇಸ್‌ ಒಪ್ಪಂದ

ಬಾಹ್ಯಾಕಾಶ ತಂತ್ರಜ್ಞಾನಗಳ ಶ್ರೇಷ್ಠತಾ ಕೇಂದ್ರ ಮತ್ತು ಬಾಹ್ಯಾಕಾಶ ಉತ್ಪಾದನಾ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಮತ್ತು‌ ಇನ್-ಸ್ಪೇಸ್‌ (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ.
Last Updated 8 ಮೇ 2025, 15:20 IST
ಬಾಹ್ಯಾಕಾಶ ಪಾರ್ಕ್: ಸರ್ಕಾರ – ಇನ್-ಸ್ಪೇಸ್‌ ಒಪ್ಪಂದ

ನಗರ ಸ್ಥಳೀಯ ಸರ್ಕಾರಗಳ ಸುಧಾರಣೆ: ಸಿಎಜಿ–ಜನಾಗ್ರಹ ಒಪ್ಪಂದ

ದೇಶದ ನಗರ ಸ್ಥಳೀಯ ಸರ್ಕಾರಗಳಲ್ಲಿ ಹೊಣೆಗಾರಿಕೆ ವ್ಯವಸ್ಥೆ ಬಲಪಡಿಸುವ ಸಂಬಂಧ ಜನಾಗ್ರಹ ಸಂಸ್ಥೆ ಮತ್ತು ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (ಸಿಎಜಿ) ಕಚೇರಿಯು ಐದು ವರ್ಷದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ.
Last Updated 11 ಏಪ್ರಿಲ್ 2025, 15:37 IST
ನಗರ ಸ್ಥಳೀಯ ಸರ್ಕಾರಗಳ ಸುಧಾರಣೆ: ಸಿಎಜಿ–ಜನಾಗ್ರಹ ಒಪ್ಪಂದ

ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಸಮೂಹದ ಮೆಗಾ ಒಪ್ಪಂದ: ₹12 ಸಾವಿರ ಕೋಟಿ ಹೂಡಿಕೆ!

ದಾವೋಸ್ (ಸ್ವಿಟ್ಜರ್ಲೆಂಡ್‌): ವಿಶ್ವ ಆರ್ಥಿಕ ವೇದಿಕೆ 2024 ರಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಸಮೂಹವು ಒಟ್ಟು ₹12,400 ಕೋಟಿ ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 17 ಜನವರಿ 2024, 10:48 IST
ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಸಮೂಹದ ಮೆಗಾ ಒಪ್ಪಂದ: ₹12 ಸಾವಿರ ಕೋಟಿ ಹೂಡಿಕೆ!

ಭಾರತ–ಬಾಂಗ್ಲಾ: ಏಳು ಒಪ್ಪಂದಗಳಿಗೆ ಸಹಿ

ಭಯೋತ್ಪಾದನೆ, ಮೂಲಭೂತವಾದ ವಿರುದ್ಧ ಜತೆಯಾಗಿ ಹೋರಾಡಲು ಪ್ರಧಾನಿ ಕರೆ
Last Updated 6 ಸೆಪ್ಟೆಂಬರ್ 2022, 18:58 IST
ಭಾರತ–ಬಾಂಗ್ಲಾ: ಏಳು ಒಪ್ಪಂದಗಳಿಗೆ ಸಹಿ

ಭಾರತೀಯ ಸಂಸ್ಕೃತಿ ಉತ್ತೇಜನಕ್ಕೆ ಪ್ರಸಾರ ಭಾರತಿ–ಐಸಿಸಿಆರ್‌ ಒಪ್ಪಂದ

ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಸಾರ ಬಾರತಿ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌) ಒಪ್ಪಂದ ಮಾಡಿಕೊಂಡಿದ್ದು ಸೋಮವಾರ ತಿಳಿವಳಿಕೆ ಪತ್ರವೊಂದಕ್ಕೆ ಸಹಿ ಹಾಕಿವೆ.
Last Updated 20 ಡಿಸೆಂಬರ್ 2021, 15:49 IST
ಭಾರತೀಯ ಸಂಸ್ಕೃತಿ ಉತ್ತೇಜನಕ್ಕೆ ಪ್ರಸಾರ ಭಾರತಿ–ಐಸಿಸಿಆರ್‌ ಒಪ್ಪಂದ

ಎನ್‌ಐಟಿಎಂ ಜೊತೆ ಬಿಮ್ಸ್‌, ಕಿಮ್ಸ್‌ ಒಪ್ಪಂದ

ಕ್ಲಿನಿಕಲ್‌ ರಿಸರ್ಚ್‌ ಬಲಗೊಳಿಸುವ ಉದ್ದೇಶ
Last Updated 6 ಜುಲೈ 2021, 16:56 IST
ಎನ್‌ಐಟಿಎಂ ಜೊತೆ ಬಿಮ್ಸ್‌, ಕಿಮ್ಸ್‌ ಒಪ್ಪಂದ

ಇನ್‌ಕ್ಯುಬೇಷನ್‌ ಸೆಂಟರ್‌ ಸ್ಥಾಪನೆ: ಇಸ್ರೊ, ಎನ್‌ಐಟಿ ರೂರ್ಕೆಲಾ ಒಪ್ಪಂದ

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಸಲುವಾಗಿ ಇಸ್ರೊ ಹಾಗೂ ರೂರ್ಕೆಲಾದ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿ–ರೂರ್ಕೆಲಾ) ಒಪ್ಪಂದಕ್ಕೆ ಸಹಿ ಹಾಕಿವೆ
Last Updated 19 ಮಾರ್ಚ್ 2021, 8:02 IST
ಇನ್‌ಕ್ಯುಬೇಷನ್‌ ಸೆಂಟರ್‌ ಸ್ಥಾಪನೆ: ಇಸ್ರೊ, ಎನ್‌ಐಟಿ ರೂರ್ಕೆಲಾ ಒಪ್ಪಂದ
ADVERTISEMENT

ವಿಮಾನ ನಿಲ್ದಾಣದಲ್ಲಿ ಮಂಜು; ಜೆಎನ್‌ಸಿಎಎಸ್‌ಆರ್‌ ಅಧ್ಯಯನ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕುವ ಕುರಿತ ಅಧ್ಯಯನಕ್ಕೆ ನಿಲ್ದಾಣದ ಆಡಳಿತವು ಜವಾಹರಲಾಲ್‌ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಜತೆಗೆ ಒಪ್ಪಂದ ಮಾಡಿಕೊಂಡಿದೆ.
Last Updated 4 ಫೆಬ್ರುವರಿ 2019, 19:27 IST
ವಿಮಾನ ನಿಲ್ದಾಣದಲ್ಲಿ ಮಂಜು; ಜೆಎನ್‌ಸಿಎಎಸ್‌ಆರ್‌ ಅಧ್ಯಯನ
ADVERTISEMENT
ADVERTISEMENT
ADVERTISEMENT