ಶುಕ್ರವಾರ, 4 ಜುಲೈ 2025
×
ADVERTISEMENT

mungaru male

ADVERTISEMENT

ಮನದ ಕಡಲು ಸಿನಿಮಾ ವಿಮರ್ಶೆ: ಕಡಲಾಳಕ್ಕೆ ಇಳಿಯದೇ ತೇಲುವ ಕಥೆ!

Manada Kadalu: ‘ಮುಂಗಾರು ಮಳೆ’ ಧಾಟಿಯದ್ದೇ ಹಾಡುಗಳು, ದೃಶ್ಯಗಳು ಇದ್ದರೂ ಈ ಕಡಲು ಮನದಾಳಕ್ಕೆ ಇಳಿಯುವುದಿಲ್ಲ. ಮುಖ್ಯ ಕಾರಣ ಮತ್ತದೇ ಹಳೆಯ ಪ್ರೇಮಕಥೆ ಮತ್ತು ಹೊಸತೆನಿಸದ ನಿರೂಪಣೆ.
Last Updated 29 ಮಾರ್ಚ್ 2025, 0:30 IST
ಮನದ ಕಡಲು ಸಿನಿಮಾ ವಿಮರ್ಶೆ: ಕಡಲಾಳಕ್ಕೆ ಇಳಿಯದೇ ತೇಲುವ ಕಥೆ!

ಚಿತ್ರಗಳಲ್ಲಿ ನೋಡಿ: ಮುಂಗಾರುಮಳೆ–2 ಖ್ಯಾತಿಯ ಬೆಡಗಿ ನೇಹಾ ಶೆಟ್ಟಿ

ಕರಾವಳಿ ಮೂಲದ ಬೆಡಗಿ, ಸದ್ಯಕ್ಕೆ ತೆಲುಗು ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ನೇಹಾ ಶೆಟ್ಟಿ ಅವರ ಒಂದಷ್ಟು ಸುಂದರ ಚಿತ್ರಗಳು ಇಲ್ಲಿವೆ.
Last Updated 5 ಅಕ್ಟೋಬರ್ 2022, 8:19 IST
ಚಿತ್ರಗಳಲ್ಲಿ ನೋಡಿ: ಮುಂಗಾರುಮಳೆ–2 ಖ್ಯಾತಿಯ ಬೆಡಗಿ ನೇಹಾ ಶೆಟ್ಟಿ
err

ಶ್ರೀಲಂಕಾ ಪ್ರವೇಶಿಸಿದ ಮುಂಗಾರು, ಕೇರಳದತ್ತ ಮಾರುತಗಳು

ಆರು ದಿನಗಳ ವಿರಾಮದ ಬಳಿಕ ನೈರುತ್ಯ ಮುಂಗಾರು ಗುರುವಾರ ದಕ್ಷಿಣ ಶ್ರೀಲಂಕಾವನ್ನು ಆವರಿಸಿದ್ದು, ಕ್ರಮೇಣ ಕೇರಳದ ಕಡೆಗೆ ಚಲಿಸಲಾರಂಭಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 26 ಮೇ 2022, 18:48 IST
ಶ್ರೀಲಂಕಾ ಪ್ರವೇಶಿಸಿದ ಮುಂಗಾರು, ಕೇರಳದತ್ತ ಮಾರುತಗಳು

ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ನಟಿ ನೇಹಾ ಶೆಟ್ಟಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ

ನೇಹಾ ಶೆಟ್ಟಿ ಮುಂಗಾರು ಮಳೆ 2 ಸಿನಿಮಾದಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ..
Last Updated 5 ಫೆಬ್ರುವರಿ 2022, 3:56 IST
ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ನಟಿ ನೇಹಾ ಶೆಟ್ಟಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ

ಮುಂಗಾರುಮಳೆಗೆ 14 ವರ್ಷ: ಹೃದಯಸ್ಪರ್ಶಿ ಪತ್ರ ಬರೆದ ಗಣೇಶ್‌, ಯೋಗರಾಜ್ ಭಟ್

ಇಂದು (ಡಿಸೆಂಬರ್‌ 29, 2020) ಮುಂಗಾರುಮಳೆ ಸಿನಿಮಾಕ್ಕೆ 14 ವರ್ಷ ತುಂಬಿದೆ. ಇಂದು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಮುಂಗಾರುಮಳೆಯದ್ದೇ ಮಾತು. ಸಾವಿರಕ್ಕೂ ಹೆಚ್ಚು ಪೋಸ್ಟ್ ಹಾಗೂ ಟ್ವೀಟ್‌ಗಳು ಆನ್‌ಲೈನ್‌ ವೇದಿಕೆಯಲ್ಲಿ ರಾರಾಜಿಸುತ್ತಿದೆ.
Last Updated 29 ಡಿಸೆಂಬರ್ 2020, 14:40 IST
ಮುಂಗಾರುಮಳೆಗೆ 14 ವರ್ಷ: ಹೃದಯಸ್ಪರ್ಶಿ ಪತ್ರ ಬರೆದ ಗಣೇಶ್‌, ಯೋಗರಾಜ್ ಭಟ್

ಅಮಿತ್‌ ಶಾ ಭಾಷಣ ಕೇಳಿ ಎಂದು ಮುಂಗಾರು ಮಳೆ ಹಾಡು ಕೇಳಿಸಿದ ಬಿಜೆಪಿ ಟ್ವೀಟ್‌

ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜನ ಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್‌ ಶಾ ಅವರ ಕಾರ್ಯಕ್ರಮದ ನೇರ ಪ್ರದರ್ಶನ ನೋಡಿ ಎಂದು ಟ್ವೀಟ್‌ ಮಾಡಿದ್ದ ಬಿಜೆಪಿ, ವಿಡಿಯೋದಲ್ಲಿ ಮುಂಗಾರು ಮಳೆ ಹಾಡು ಪ್ರಸಾರ ಮಾಡಿದೆ.
Last Updated 18 ಜನವರಿ 2020, 14:06 IST
ಅಮಿತ್‌ ಶಾ ಭಾಷಣ ಕೇಳಿ ಎಂದು ಮುಂಗಾರು ಮಳೆ ಹಾಡು ಕೇಳಿಸಿದ ಬಿಜೆಪಿ ಟ್ವೀಟ್‌

ಮುಂಗಾರು ಚುರುಕು: ಕರಾವಳಿ, ಬೆಳಗಾವಿ, ಬಾಗಲಕೋಟೆ, ದಾವಣಗೆರೆಯಲ್ಲಿ ಭಾರಿ ಮಳೆ ಮುನ್ಸೂಚನೆ

ಕರಾವಳಿಯ ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್‌, ಧಾರವಾಡ, ಹಾವೇರಿ, ಕಲಬುರ್ಗಿ, ಚಿಕ್ಕಮಗಳೂರು, ಕೊಡಗು,ಶಿವಮೊಗ್ಗ, ದಾವಣಗೆರೆ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 9 ಜೂನ್ 2018, 9:28 IST
ಮುಂಗಾರು ಚುರುಕು: ಕರಾವಳಿ, ಬೆಳಗಾವಿ, ಬಾಗಲಕೋಟೆ, ದಾವಣಗೆರೆಯಲ್ಲಿ ಭಾರಿ ಮಳೆ ಮುನ್ಸೂಚನೆ
ADVERTISEMENT

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ; ರಾಜ್ಯದಲ್ಲಿ 9 ಮಂದಿ ಸಾವು

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಉಭಯ ಜಿಲ್ಲೆಗಳಲ್ಲಿ ಬುಧವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಕರಾವಳಿ ಜಿಲ್ಲೆಗಳಲ್ಲಿ ಇದೇ 30, 31 ಹಾಗೂ ಜೂನ್‌ 1 ರಂದು ಭಾರಿ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 29 ಮೇ 2018, 20:09 IST
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ; ರಾಜ್ಯದಲ್ಲಿ 9 ಮಂದಿ ಸಾವು
ADVERTISEMENT
ADVERTISEMENT
ADVERTISEMENT