ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Music Director

ADVERTISEMENT

ವಿ.ಮನೋಹರ್‌ ಸಂದರ್ಶನ: ಸಿನಿ ಪಯಣದ ಸಿಹಿ–ಕಹಿ ನೆನಪುಗಳು

ಈ ಹಿಂದೆ ‘ಓ ಮಲ್ಲಿಗೆ’, ‘ಇಂದ್ರಧನುಷ್‌’ ಚಿತ್ರಗಳನ್ನು ನಿರ್ದೇಶಿಸಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್ 23 ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕೆ ಮತ್ತೆ ಮರಳಿದ್ದಾರೆ.
Last Updated 8 ಜೂನ್ 2023, 19:30 IST
ವಿ.ಮನೋಹರ್‌ ಸಂದರ್ಶನ: ಸಿನಿ ಪಯಣದ ಸಿಹಿ–ಕಹಿ ನೆನಪುಗಳು

ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ನಿಧನ

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ಅವರು ಬುಧವಾರ ನಿಧನರಾದರು. ಅವರು ಕೆಲಕಾಲದಿಂದ ಅನಾರೋಗ್ಯ ದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಗುರುವಾರ (ಡಿ.15)ನಡೆಯಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಸಂಗೀತ ಪರಂಪರೆಯ ಕುಟುಂಬ ದಲ್ಲಿ ಜನಿಸಿದ್ದ (ತಂದೆ ಪಂಡಿತ್‌ ಬಿ.ಎನ್‌. ಪಾರ್ಥಸಾರಥಿ ನಾಯ್ಡು, ತಾಯಿ ಗೋವಿಂದಮ್ಮ) ಅವರು 70ರ ದಶಕದ ಆರಂಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಮನೋರಂಜನ್‌ ಮತ್ತು ತಂಡ ಹೆಸರಿನಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. 1980ರ ಅವಧಿಯಲ್ಲಿ ಇದು ಹೆಸರಾಂತ ತಂಡವಾಗಿತ್ತು. ಅವರು ಸುಮಾರು 800ಕ್ಕೂ ಹೆಚ್ಚು ಸಂಗೀತ ಆಲ್ಬಂ ಹೊರತಂದಿದ್ದಾರೆ.
Last Updated 14 ಡಿಸೆಂಬರ್ 2022, 18:42 IST
ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ನಿಧನ

RRR ‘ಗೇ‘ ಚಿತ್ರ: ರಸೂಲ್‌ ಪೂಕುಟ್ಟಿಗೆ ಕೌಂಟರ್ ಕೊಟ್ಟ ಸಂಗೀತ ನಿರ್ದೇಶಕ ಕೀರವಾಣಿ

ಆಸ್ಕರ್ ವಿಜೇತಸೌಂಡ್ ಎಂಜಿನಿಯರ್‌ ರಸೂಲ್‌ ಪೂಕುಟ್ಟಿ ಅವರ ಟ್ವೀಟ್‌ಗೆ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಕೌಂಟರ್‌ ಕೊಟ್ಟಿದ್ದಾರೆ.
Last Updated 8 ಜುಲೈ 2022, 10:28 IST
RRR ‘ಗೇ‘ ಚಿತ್ರ: ರಸೂಲ್‌ ಪೂಕುಟ್ಟಿಗೆ ಕೌಂಟರ್ ಕೊಟ್ಟ ಸಂಗೀತ ನಿರ್ದೇಶಕ ಕೀರವಾಣಿ

‘ನಾದಬ್ರಹ್ಮ‘ ಹಂಸಲೇಖ ಜನ್ಮದಿನ: ನೋ ಕೇಕ್‌, ಓನ್ಲೀ ಕೇಕೆ!

ಸಂಗೀತ ನಿರ್ದೇಶಕ ಹಂಸಲೇಖ ಅವರ ಜನ್ಮದಿನ ಇಂದು (ಜುಲೈ 23). ಅವರು 71ನೇ ವರ್ಷದ ಸಂಭ್ರದಲ್ಲಿದ್ದಾರೆ. ಎರಡು ವರ್ಷಗಳ (2020) ಹಿಂದೆ ಅವರ 69ನೇ ವರ್ಷದ ಜನ್ಮದಿನ ಸಂದರ್ಭದಲ್ಲಿ ಪ್ರಜಾವಾಣಿ ಅವರ ಸಂದರ್ಶನ ಮಾಡಿತ್ತು. ಅದರ ಪೂರ್ಣಪಾಠವನ್ನು ಮತ್ತೆ ಮರು ಓದಿಗೆ ನೀಡಲಾಗಿದೆ.
Last Updated 23 ಜೂನ್ 2022, 5:13 IST
‘ನಾದಬ್ರಹ್ಮ‘ ಹಂಸಲೇಖ ಜನ್ಮದಿನ: ನೋ ಕೇಕ್‌, ಓನ್ಲೀ ಕೇಕೆ!

ಅನುಮತಿಯಿಲ್ಲದೆ ನನ್ನ ಹಾಡನ್ನು ಬಳಸಿಕೊಂಡಿದ್ದಾರೆ-ಕರಣ್ ವಿರುದ್ಧ ಪಾಕ್ ಗಾಯಕ ಆರೋಪ

ಜುಗ್ ಜುಗ್ಗ್ ಜೀಯೊ ಚಿತ್ರದ ಹಾಡಿನ ಬಗ್ಗೆ ಪಾಕಿಸ್ತಾನಿ ಗಾಯಕ ಆಕ್ಷೇಪ
Last Updated 24 ಮೇ 2022, 5:39 IST
ಅನುಮತಿಯಿಲ್ಲದೆ ನನ್ನ ಹಾಡನ್ನು ಬಳಸಿಕೊಂಡಿದ್ದಾರೆ-ಕರಣ್ ವಿರುದ್ಧ ಪಾಕ್ ಗಾಯಕ ಆರೋಪ

ಸೆಲೆಬ್ರಿಟಿ Live: ಗಾಯಕ, ಸಂಗೀತ ನಿರ್ದೇಶಕ, ನಟ ಶಶಿಧರ ಕೋಟೆ ಜೊತೆ ಸಂವಾದ

Prajavani Celebrity Live: ಸಂಗೀತದ ಕೋಟೆ
Last Updated 19 ಮಾರ್ಚ್ 2022, 5:38 IST
ಸೆಲೆಬ್ರಿಟಿ Live: ಗಾಯಕ, ಸಂಗೀತ ನಿರ್ದೇಶಕ, ನಟ ಶಶಿಧರ ಕೋಟೆ ಜೊತೆ ಸಂವಾದ

ಪಂ.ಪ್ರವೀಣ್‌ ಗೋಡ್ಖಿಂಡಿ ಸಂದರ್ಶನ: ರಾಗಗಳ ಹೊನಲಿನ ಹಾಡುವ ಗಡಿಯಾರ

ವಿಶ್ವವಿಖ್ಯಾತ ಬಾನ್ಸುರಿವಾದಕ ಪಂ.ಪ್ರವೀಣ್‌ ಗೋಡ್ಖಿಂಡಿ ಅವರು ಕೊಳಲ ಹಿಡಿದು ನಿಂತರೆ ಸ್ವರ, ರಾಗ, ಲಯ ತಾಳಗಳು ಬೆರಳ ತುದಿ– ತುಟಿಯಂಚಿನಲಿ ಮಿಡಿದು ಕೇಳುಗರ ಎದೆ ತಲುಪುತ್ತವೆ. ಗೋಡ್ಖಿಂಡಿ ಈಗ ಸ್ವರಗಳನ್ನಷ್ಟೇ ಅಲ್ಲ, ಕನ್ನಡದ ಅಕ್ಷರಗಳನ್ನೂ ಹಿಡಿಯಲೆತ್ನಿಸಿದ್ದಾರೆ. ಅವರು ‘‍ಪ್ರಹರ... ಹಾಡುವ ಗಡಿಯಾರ’ ಕಾದಂಬರಿ ಬರೆದಿದ್ದು ಸಾಹಿತ್ಯ ಲೋಕಕ್ಕೂ ಪದಾರ್ಪಣೆ ಮಾಡಿದ್ದಾರೆ.
Last Updated 20 ಫೆಬ್ರುವರಿ 2022, 1:13 IST
ಪಂ.ಪ್ರವೀಣ್‌ ಗೋಡ್ಖಿಂಡಿ ಸಂದರ್ಶನ: ರಾಗಗಳ ಹೊನಲಿನ ಹಾಡುವ ಗಡಿಯಾರ
ADVERTISEMENT

ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ

ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಬುಧವಾರ ಬೆಳಿಗ್ಗೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
Last Updated 16 ಫೆಬ್ರುವರಿ 2022, 4:16 IST
ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ

ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಸಂತಾಪ

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 16 ಫೆಬ್ರುವರಿ 2022, 4:14 IST
ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಸಂತಾಪ

ವಿಜಯಪುರ: ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಗೆ ಬೆಂಬಲ

ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವುದು ಖಂಡನೀಯ ಎಂದು ಬಿಜ್ಜವಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್ ಹೇಳಿದರು.
Last Updated 29 ನವೆಂಬರ್ 2021, 4:40 IST
fallback
ADVERTISEMENT
ADVERTISEMENT
ADVERTISEMENT