ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Nalinkumar Kateel

ADVERTISEMENT

ಅಪಶಕುನ ಯಾರೆಂಬುದು ಕಾಂಗ್ರೆಸ್‌ಗೆ ಅರಿವಾಗಿದೆ: ನಳಿನ್

ಯಾರು ಅಪಶಕುನ ಎನ್ನುವುದು ಈಗ ಕಾಂಗ್ರೆಸ್ ನಾಯಕರಿಗೆ ಅರಿವಾಗಿರಬಹುದು’ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಗಿ ಹೇಳಿದರು.
Last Updated 3 ಡಿಸೆಂಬರ್ 2023, 13:41 IST
ಅಪಶಕುನ ಯಾರೆಂಬುದು ಕಾಂಗ್ರೆಸ್‌ಗೆ ಅರಿವಾಗಿದೆ: ನಳಿನ್

ರೈತರ ಶಾಪದಿಂದ ಸರ್ಕಾರ ಪಥನ: ನಳಿನ್‌ಕುಮಾರ್‌ ಕಟೀಲ್‌

ಬಿಜೆಪಿ ಬರ ಅಧ್ಯಯನ ತಂಡವು ಶನಿವಾರ ತಿಕೋಟಾ ತಾಲ್ಲೂಕಿನ ಜಾಲಗೇರಿ, ನಾಗಠಾಣ ಕ್ಷೇತ್ರದ ಜುಮನಾಳ ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಮತ್ತು ಕೊಲ್ಹಾರದಲ್ಲಿ ಬರಕ್ಕೆ ತುತ್ತಾದ ರೈತರ ಮೆಕ್ಕೆಜೋಳ, ಉಳ್ಳಾಗಡ್ಡಿ, ತೊಗರಿ, ಕಬ್ಬಿನ ಹೊಲಗಳಿಗೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲಿಸಿತು.
Last Updated 4 ನವೆಂಬರ್ 2023, 16:20 IST
ರೈತರ ಶಾಪದಿಂದ ಸರ್ಕಾರ ಪಥನ: ನಳಿನ್‌ಕುಮಾರ್‌ ಕಟೀಲ್‌

ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರದು: ನಳಿನ್‌ಕುಮಾರ್ ಕಟೀಲ್

‘ತಾಕತ್ತಿದ್ದರೆ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಲಿ’– ಕಟೀಲ್ ಸವಾಲು
Last Updated 26 ಮೇ 2023, 12:55 IST
ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರದು: ನಳಿನ್‌ಕುಮಾರ್ ಕಟೀಲ್

ಮಂಗಳೂರು: ಹಿಂದುತ್ವವಾದಿಗಳಿಗೆ ಈಗ ನಳಿನ್‌ ಟಾರ್ಗೆಟ್‌

ಪುತ್ತೂರು ಹಲ್ಲೆ ಪ್ರಕರಣ; ಒಂದಾಗುತ್ತಿದೆ ವಿರೋಧಿ ಬಣ - ಮೌನಕ್ಕೆ ಶರಣಾದ ಬಿಜೆಪಿ ಮುಖಂಡರು
Last Updated 24 ಮೇ 2023, 16:26 IST
ಮಂಗಳೂರು: ಹಿಂದುತ್ವವಾದಿಗಳಿಗೆ ಈಗ ನಳಿನ್‌ ಟಾರ್ಗೆಟ್‌

ಪುತ್ತಿಲ ಪಡೆದ ಶೇ.10ರಷ್ಟಾದರೂ ಮತ ಗಳಿಸಿ : ಹಿಂದೂ ಮಹಾಸಭಾದಿಂದ ಕಟೀಲ್‌ಗೆ ಸವಾಲ್‌

. ಧಮ್ ಇದ್ದರೆ ಮೋದಿ-ಯೋಗಿ ಹೆಸರು ಬಳಕೆ ಮಾಡದೆ ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಅರುಣ್ ಕುಮಾರ್ ಪುತ್ತಿಲ ಪಡೆದ ಮತದ ಶೇ10 ಮತ ಗಳಿಸಿ ತೋರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಅಭಿನವ ಭಾರತ ಸಂಘಟನೆಗಳು ಸವಾಲು ಹಾಕಿವೆ.
Last Updated 24 ಮೇ 2023, 5:05 IST
ಪುತ್ತಿಲ ಪಡೆದ ಶೇ.10ರಷ್ಟಾದರೂ ಮತ ಗಳಿಸಿ : ಹಿಂದೂ ಮಹಾಸಭಾದಿಂದ ಕಟೀಲ್‌ಗೆ ಸವಾಲ್‌

ಲಿಂಗಾಯತ ಸಿಎಂ ಬಿಜೆಪಿಯಲ್ಲಷ್ಟೇ ಸಾಧ್ಯ: ನಳಿನ್‌ ಕುಮಾರ್‌ ಕಟೀಲ್‌

ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಚರ್ಚೆ ಇಲ್ಲ. ರಾಷ್ಟ್ರೀಯ ನಾಯಕರು ಚರ್ಚೆ ಮಾಡಿ ಸಿಎಂ ಅಭ್ಯರ್ಥಿ ಘೋಷಣೆ ಮಾಡುತ್ತಾರೆ. ಆದರೆ, ಲಿಂಗಾಯತರು ಮುಖ್ಯಮಂತ್ರಿ ಆಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.
Last Updated 27 ಏಪ್ರಿಲ್ 2023, 7:24 IST
ಲಿಂಗಾಯತ ಸಿಎಂ ಬಿಜೆಪಿಯಲ್ಲಷ್ಟೇ ಸಾಧ್ಯ: ನಳಿನ್‌ ಕುಮಾರ್‌ ಕಟೀಲ್‌

ಮುಂದಿನ ದಿನಗಳಲ್ಲೂ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ: ನಳಿನ್ ಕುಮಾರ್

ಲಿಂಗಾಯಿತರಿಗೆ ಅತಿ ಹೆಚ್ಚು ಆದ್ಯತೆ ನೀಡಿದ್ದು ಬಿಜೆಪಿ. ಮೂವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ಮುಂದಿನ ದಿನಗಳಲ್ಲೂ ಲಿಂಗಾಯಿತ ಮುಖ್ಯಮಂತ್ರಿ ಮಾಡುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
Last Updated 17 ಏಪ್ರಿಲ್ 2023, 10:20 IST
ಮುಂದಿನ ದಿನಗಳಲ್ಲೂ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ: ನಳಿನ್ ಕುಮಾರ್
ADVERTISEMENT

ಜೆಡಿಎಸ್‌ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಎಂಜಿನ್‌ ಸೀಜ್‌: ಕಟೀಲ್‌

ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಧ್ವನಿಯೇ ಕೇಳಿಸುತ್ತಿಲ್ಲ. ಜೆಡಿಎಸ್‌ನ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಎಂಜಿನ್‌ ಸೀಜ್‌ ಆಗಿ ಉಳಿದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು.
Last Updated 16 ಮಾರ್ಚ್ 2023, 9:46 IST
ಜೆಡಿಎಸ್‌ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಎಂಜಿನ್‌ ಸೀಜ್‌: ಕಟೀಲ್‌

ವಿಧಾನಸೌಧದಲ್ಲಿ ರಾಮನಿಗೆ ಪೂಜೆಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು: ಕಟೀಲ್

‘ವಿಧಾನಸೌಧದಲ್ಲಿ ಶ್ರೀರಾಮನಿಗೆ ಪೂಜೆಯಾಗಬೇಕಾದರೆ, ಆಂಜನೇಯನ ಮಂತ್ರ ಮೊಳಗಬೇಕಾದರೆ, ವಾಲ್ಮೀಕಿ ಮಹರ್ಷಿಗೆ ಗೌರವ ಸಿಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.
Last Updated 11 ಮಾರ್ಚ್ 2023, 13:35 IST
ವಿಧಾನಸೌಧದಲ್ಲಿ ರಾಮನಿಗೆ ಪೂಜೆಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು: ಕಟೀಲ್

ಪ್ರಜಾಧ್ವನಿ ಯಾತ್ರೆಯ ಬಸ್‌ ಬ್ರೇಕ್‌ ಫೇಲ್‌: ನಳಿನ್‌ಕುಮಾರ್‌ ಕಟೀಲ್ ವ್ಯಂಗ್ಯ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
Last Updated 9 ಮಾರ್ಚ್ 2023, 16:43 IST
ಪ್ರಜಾಧ್ವನಿ ಯಾತ್ರೆಯ ಬಸ್‌ ಬ್ರೇಕ್‌ ಫೇಲ್‌: ನಳಿನ್‌ಕುಮಾರ್‌ ಕಟೀಲ್ ವ್ಯಂಗ್ಯ
ADVERTISEMENT
ADVERTISEMENT
ADVERTISEMENT