ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Nandini

ADVERTISEMENT

‘ವೆಲ್‌ಕಂ ನಂದಿನಿ’: ಐರ್ಲೆಂಡ್ ಕ್ರಿಕೆಟ್ ಜೆರ್ಸಿಯಲ್ಲಿ ಕನ್ನಡದ ಬ್ರ್ಯಾಂಡ್

ಮುಂಬರುವ ಟಿ–20 ವಿಶ್ವಕ‍ಪ್‌ಗೆ ಐರ್ಲೆಂಡ್ ಪುರುಷರ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್ ಪ್ರಾಯೋಜಕತ್ವ ವಹಿಸಿದೆ. ಈ ಬಗ್ಗೆ ಕ್ರಿಕೆಟ್ ಐರ್ಲೆಂಡ್ ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಘೋಷಣೆ ಮಾಡಿದೆ.
Last Updated 20 ಮೇ 2024, 14:39 IST
‘ವೆಲ್‌ಕಂ ನಂದಿನಿ’: ಐರ್ಲೆಂಡ್ ಕ್ರಿಕೆಟ್ ಜೆರ್ಸಿಯಲ್ಲಿ ಕನ್ನಡದ ಬ್ರ್ಯಾಂಡ್

ಟಿ–20 ವಿಶ್ವಕಪ್‌ | ನಂದಿನಿ ಲಾಂಛನ ಇರುವ ಜೆರ್ಸಿ ಬಿಡುಗಡೆ ಮಾಡಿದ ಸ್ಕಾಟ್ಲೆಂಡ್

ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಕರ್ನಾಟಕ ಹಾಲು ಮಹಾಮಂಡಳದ ‘ನಂದಿನಿ’ ಲಾಂಛನ ಇರುವ ನೂತನ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ.
Last Updated 16 ಮೇ 2024, 4:44 IST
ಟಿ–20 ವಿಶ್ವಕಪ್‌ | ನಂದಿನಿ ಲಾಂಛನ ಇರುವ ಜೆರ್ಸಿ ಬಿಡುಗಡೆ ಮಾಡಿದ ಸ್ಕಾಟ್ಲೆಂಡ್

ಟಿ–20 ವಿಶ್ವಕಪ್‌: ಸ್ಕಾಟ್ಲೆಂಡ್‌, ಐರ್ಲೆಂಡ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

2024ರ ಟಿ–20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗಿಯಾಗಲಿರುವ ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ ವಹಿಸಲಿದೆ.
Last Updated 21 ಏಪ್ರಿಲ್ 2024, 9:23 IST
ಟಿ–20 ವಿಶ್ವಕಪ್‌: ಸ್ಕಾಟ್ಲೆಂಡ್‌, ಐರ್ಲೆಂಡ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

ಕಲ್ಯಾಣ ಭಾಗದಲ್ಲಿ ನಂದಿನಿ ಮಜ್ಜಿಗೆ ಬೇಡಿಕೆ ಮೂರೂವರೆಪಟ್ಟು ಹೆಚ್ಚಳ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ತಮ್ಮ ದಾಹ ನೀಗಿಸಿಕೊಳ್ಳಲು ಎಳನೀರು, ಮಜ್ಜಿಗೆಯಂಥ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
Last Updated 23 ಮಾರ್ಚ್ 2024, 5:26 IST
ಕಲ್ಯಾಣ ಭಾಗದಲ್ಲಿ ನಂದಿನಿ ಮಜ್ಜಿಗೆ ಬೇಡಿಕೆ ಮೂರೂವರೆಪಟ್ಟು ಹೆಚ್ಚಳ

ಒಳನೋಟ | ಇದು ಬರೀ ಹಾಲಲ್ಲ!

ದುಬಾರಿಯಾದ ‘ರಾಜಕೀಯ’ l ದುಂದು ವೆಚ್ಚಕ್ಕೆ ಇಲ್ಲ ಕಡಿವಾಣ l ಪಾರದರ್ಶಕ ವ್ಯವಸ್ಥೆ ಕೊರತೆ
Last Updated 18 ಫೆಬ್ರುವರಿ 2024, 0:30 IST
ಒಳನೋಟ | ಇದು ಬರೀ ಹಾಲಲ್ಲ!

ನಮ್ಮ ದರ ಕೊಟ್ಟರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ: ಭೀಮ ನಾಯ್ಕ

‘ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ನಷ್ಟ ಮಾಡಿಕೊಂಡು ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಸುವ ಪ್ರಶ್ನೆಯೇ ಇಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಭೀಮ ನಾಯ್ಕ ಸ್ಪಷ್ಟಪಡಿಸಿದರು.
Last Updated 28 ಆಗಸ್ಟ್ 2023, 19:03 IST
ನಮ್ಮ ದರ ಕೊಟ್ಟರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ: ಭೀಮ ನಾಯ್ಕ

ದೊಡ್ಡಬಳ್ಳಾಪುರ | ನಾಲ್ಕು ತಿಂಗಳ ನಂತರ ಗ್ರಾಹಕರಿಗೆ ಲಭ್ಯವಾದ ನಂದಿನಿ ಬೆಣ್ಣೆ

ಆಂಧ್ರಪ್ರದೇಶದ ತಿರುಪತಿ ದೇವಾಲಯದಲ್ಲಿ ಲಡ್ಡು ತಯಾರಿಕೆಗೆ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪ ನಿಂತು ಹೋದ ಪರಿಣಾಮ ನಗರದ ನಂದಿನಿ ಹಾಲು ಮಾರಾಟ ಕೇಂದ್ರಗಳಲ್ಲಿ ಗ್ರಾಹಕರು ಕೇಳಿದಷ್ಟು ಬೆಣ್ಣೆ, ತುಪ್ಪ ಲಭ್ಯವಾಗುತ್ತಿದೆ
Last Updated 22 ಆಗಸ್ಟ್ 2023, 16:53 IST
ದೊಡ್ಡಬಳ್ಳಾಪುರ | ನಾಲ್ಕು ತಿಂಗಳ ನಂತರ ಗ್ರಾಹಕರಿಗೆ ಲಭ್ಯವಾದ ನಂದಿನಿ ಬೆಣ್ಣೆ
ADVERTISEMENT

ಆ.15ರಿಂದ ಒಂದು ತಿಂಗಳು ‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ಶೇ 20 ರಿಯಾಯಿತಿ

ಗೌರಿಗಣೇಶ ಹಬ್ಬ: ಒಂದು ತಿಂಗಳ ಕಾಲ ‘ನಂದಿನಿ’ ಬ್ರಾಂಡ್ ಮೇಲೆ ಕೊಡುಗೆ
Last Updated 15 ಆಗಸ್ಟ್ 2023, 13:37 IST
ಆ.15ರಿಂದ ಒಂದು ತಿಂಗಳು ‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ಶೇ 20 ರಿಯಾಯಿತಿ

‘ಬಿಜೆಪಿ ಅವಧಿಯಲ್ಲಿ ಟಿಟಿಡಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ’

ಕೆಎಂಎಫ್‌ ಅಧ್ಯಕ್ಷ ಭೀಮ ನಾಯ್ಕ್‌
Last Updated 4 ಆಗಸ್ಟ್ 2023, 2:01 IST
‘ಬಿಜೆಪಿ ಅವಧಿಯಲ್ಲಿ ಟಿಟಿಡಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ’

ಚುರುಮುರಿ | ಹುಲಿ ಲೆಕ್ಕ!

‘ತೆಪರ, ಏನಲೆ ಇವತ್ತಿನ್ ಸುದ್ದಿ? ರಾಜಕೀಯ ಬಿಟ್ಟು ಹೇಳು’ ಎಂದ ದುಬ್ಬೀರ.
Last Updated 4 ಆಗಸ್ಟ್ 2023, 0:20 IST
ಚುರುಮುರಿ | ಹುಲಿ ಲೆಕ್ಕ!
ADVERTISEMENT
ADVERTISEMENT
ADVERTISEMENT