ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Nataka Bengaluru

ADVERTISEMENT

‘ದಕ್ಲ ಕಥಾ’ ನಾಟಕ ಪ್ರದರ್ಶನ ನಾಳೆ

ಬೆಂಗಳೂರು: ತಳಸಮುದಾಯಗಳ ಕುಲ ಪುರಾಣಗಳನ್ನು ಕಥಾವಸ್ತು ವನ್ನಾಗಿ ಹೊಂದಿದ ‘ದಕ್ಲ ಕಥಾ ದೇವಿ ಕಾವ್ಯ’ ಎಂಬ ವಿಶಿಷ್ಟ ನಾಟಕದ ಪ್ರದರ್ಶನವನ್ನು ಇದೇ 7ರಂದು (ಶನಿವಾರ) ರಾತ್ರಿ 7ಕ್ಕೆ, ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಪುರಾಣವನ್ನು ವರ್ತಮಾನದ ನೆಲೆಯಲ್ಲಿ ಕಲೆಗೆ ಒಗ್ಗಿಸುವ ಕೆಲಸ ಕನ್ನಡ ರಂಗಭೂಮಿಗೆ ಹೊಸದೇನಲ್ಲ. ಆದರೆ, ತಳಸಮುದಾಯಗಳ ಕುಲ ಪುರಾಣಗಳನ್ನು ನಾಟಕವಾಗಿ ಕಟ್ಟಿ, ಕುಣಿದ ಉದಾಹರಣೆಗಳು ಕನ್ನಡ ಶಿಷ್ಟ ರಂಗಪರಂಪರೆಯಲ್ಲಿ ವಿರಳ. ಕೆ.ಬಿ. ಸಿದ್ದಯ್ಯ ಅವರ ಬದುಕನ್ನೂ, ಕಾವ್ಯವನ್ನೂ, ಬರಹವನ್ನೂ, ಅವುಗಳ ಜೀವಾಳವನ್ನೂ ಆಧಾರವಾಗಿಟ್ಟುಕೊಂಡು, ದಲಿತರ ಕುಲಪುರಾಣವನ್ನು ಈ ನಾಟಕದಲ್ಲಿ ಹೊಸದಾಗಿ ಕಾಣಿಸಲಾಗುತ್ತಿದೆ.
Last Updated 5 ಜನವರಿ 2023, 22:09 IST
‘ದಕ್ಲ ಕಥಾ’ ನಾಟಕ ಪ್ರದರ್ಶನ ನಾಳೆ

PV Web Exclusive: ಬಯಲು ರಂಗಭೂಮಿಯ ಸುವರ್ಣ ಸಂಭ್ರಮಕ್ಕೆ ನಾಟಕ ಬೆಂಗ್ಳೂರು ಸಜ್ಜು

ಅಂದು ರಾಜಧಾನಿಯ ಜನರನ್ನು ಕನ್ನಡ ರಂಗಭೂಮಿಯತ್ತ ಸೂಜಿಗಲ್ಲಿನಂತೆ ಸೆಳೆದಿದ್ದ ‘ಬಯಲು ರಂಗಭೂಮಿ’ಗೆ ಈಗ ಸುವರ್ಣ ಸಂಭ್ರಮ. ಈ ನಿಮಿತ್ತ ಈ ಬಾರಿಯ ‘ನಾಟಕ ಬೆಂಗ್ಳೂರು’ ತನ್ನ 13ನೇ ವರ್ಷದ ರಂಗ ಸಂಭ್ರಮವನ್ನು ‘ಬಯಲು ರಂಗಭೂಮಿ’ಯ ಸುವರ್ಣ ಸಂಭ್ರಮದೊಂದಿಗೆ ಆಚರಿಸುತ್ತಿದೆ
Last Updated 8 ಫೆಬ್ರುವರಿ 2021, 7:37 IST
PV Web Exclusive: ಬಯಲು ರಂಗಭೂಮಿಯ ಸುವರ್ಣ ಸಂಭ್ರಮಕ್ಕೆ ನಾಟಕ ಬೆಂಗ್ಳೂರು ಸಜ್ಜು

‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಇಂದು ‘ಮಹಮೂದ್ ಗಾವಾನ್’

ಸಾಹಿತಿ ಚಂದ್ರಶೇಖರ್ ಕಂಬಾರರ ಹೊಸ ನಾಟಕ ‘ಮಹಮೂದ್ ಗಾವಾನ್’ (ರಂಗರೂಪ-ನಿರ್ದೇಶನ: ಬಿ.ಸುರೇಶ) ಡಿ.16ರಂದು ರಂಗಕ್ಕೇರುತ್ತಿದೆ. ‘ಪ್ರಯೋಗರಂಗ’ ಈ ನಾಟಕವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಪ್ರದರ್ಶಿಸುತ್ತಿದೆ.
Last Updated 15 ಡಿಸೆಂಬರ್ 2019, 19:46 IST
‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಇಂದು ‘ಮಹಮೂದ್ ಗಾವಾನ್’
ADVERTISEMENT
ADVERTISEMENT
ADVERTISEMENT
ADVERTISEMENT