ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

NATO

ADVERTISEMENT

ಸ್ವೀಡನ್‌ಗೆ ನ್ಯಾಟೊ ಸದಸ್ಯತ್ವ: ಟರ್ಕಿ ಅನುಮೋದನೆ

ಅಂಕಾರ: ಸ್ವೀಡನ್‌ಗೆ ನ್ಯಾಟೊ ಸದಸ್ಯತ್ವ ನೀಡುವುದಕ್ಕೆ ದೀರ್ಘಕಾಲದ ಬಳಿಕ ಟರ್ಕಿ ಅನುಮೋದನೆ ನೀಡಿದೆ.
Last Updated 24 ಜನವರಿ 2024, 14:34 IST
ಸ್ವೀಡನ್‌ಗೆ ನ್ಯಾಟೊ ಸದಸ್ಯತ್ವ: ಟರ್ಕಿ ಅನುಮೋದನೆ

ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರ ಐಎಸ್‌ಐಎಲ್-ಕೆಗೆ ವರ್ಗಾವಣೆ: ವಿಶ್ವಸಂಸ್ಥೆ

ನ್ಯಾಟೊ ಕ್ಯಾಲಿಬರ್‌ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಮತ್ತು ಅಲ್‌ಕೈದಾ ಹಾಗೂ ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನದಂತಹ ‌ಗುಂಪುಗಳ ಜತೆಗೆ ಸಂಯೋಜನೆಗೊಂಡಿರುವ ಐಎಸ್‌ಐಎಲ್-ಕೆ ಸಂಘಟನೆಗೆ ವರ್ಗಾವಣೆಯಾಗಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದ್ದು, ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
Last Updated 12 ಆಗಸ್ಟ್ 2023, 15:58 IST
ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರ ಐಎಸ್‌ಐಎಲ್-ಕೆಗೆ ವರ್ಗಾವಣೆ: ವಿಶ್ವಸಂಸ್ಥೆ

NATO Summit | ನ್ಯಾಟೊ ಶೃಂಗಸಭೆ ನಿರ್ಧಾರ ಶ್ಲಾಘಿಸಿದ ಝೆಲೆನ್‌ಸ್ಕಿ

‘ನ್ಯಾಟೊ ಶೃಂಗಸಭೆಯಿಂದ ಉತ್ತಮವಾದ ಫಲಿತಾಂಶ ಬಂದಿದೆ. ಆದರೆ, ನ್ಯಾಟೊ ಸೇರಲು ಆಮಂತ್ರಣ ಸಿಕ್ಕಿದ್ದರೆ ಅದು ಸೂಕ್ತವಾಗಿರುತ್ತಿತ್ತು’ ಎಂದು ಅವರು ನ್ಯಾಟೊದ ಮಹಾನಿರ್ದೇಶಕರ ಜತೆಗಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Last Updated 12 ಜುಲೈ 2023, 14:10 IST
NATO Summit | ನ್ಯಾಟೊ ಶೃಂಗಸಭೆ ನಿರ್ಧಾರ ಶ್ಲಾಘಿಸಿದ ಝೆಲೆನ್‌ಸ್ಕಿ

ಉಕ್ರೇನ್‌ಗೆ ಮಿಲಿಟರಿ ನೆರವು ಖಚಿತ, ಸದಸ್ಯತ್ವ ಸದ್ಯಕ್ಕಿಲ್ಲ‌: ನ್ಯಾಟೊ

ರಷ್ಯಾ ಆಕ್ರಮಣದ ವಿರುದ್ಧ ಉಕ್ರೇನ್‌ಗೆ ನೆರವು ನೀಡುವ ಉದ್ದೇಶದಿಂದಲೇ ನ್ಯಾಟೊ–ಉಕ್ರೇನ್‌ ಮಂಡಳಿಯನ್ನು ಹೊಸದಾಗಿ ರಚಿಸಲಾಗಿದ್ದು, 31 ಮಿತ್ರರಾಷ್ಟ್ರಗಳು ಮತ್ತು ಉಕ್ರೇನ್ ಅನ್ನು ಈ ಮಂಡಳಿ ಒಳಗೊಂಡಿದೆ. ಈ ಮಂಡಳಿಯಲ್ಲಿ ತುರ್ತು ಸಮಾಲೋಚನೆಗಳನ್ನು ನಡೆಸಲು ಅವಕಾಶವಿರಲಿದೆ.
Last Updated 12 ಜುಲೈ 2023, 13:48 IST
ಉಕ್ರೇನ್‌ಗೆ ಮಿಲಿಟರಿ ನೆರವು ಖಚಿತ, ಸದಸ್ಯತ್ವ ಸದ್ಯಕ್ಕಿಲ್ಲ‌: ನ್ಯಾಟೊ

ಉಕ್ರೇನ್‌ಗೆ ಶಸ್ತ್ರಾಸ್ತ್ರ ಬಲ: ಜರ್ಮನಿ ಅಭಯ, ನ್ಯಾಟೊ ಸಭೆಯಲ್ಲಿ ಘೋಷಣೆ

ಶೇ 2ರಷ್ಟು ರಕ್ಷಣೆಗೆ –ಸದಸ್ಯ ರಾಷ್ಟ್ರಗಳಿಗೆ ರಿಷಿ ಸುನಕ್‌ ಸಲಹೆ
Last Updated 11 ಜುಲೈ 2023, 15:51 IST
ಉಕ್ರೇನ್‌ಗೆ ಶಸ್ತ್ರಾಸ್ತ್ರ ಬಲ: ಜರ್ಮನಿ ಅಭಯ, ನ್ಯಾಟೊ ಸಭೆಯಲ್ಲಿ ಘೋಷಣೆ

ನ್ಯಾಟೊ ಶೃಂಗ ಆರಂಭಕ್ಕೂ ಮುನ್ನ ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ರಾಜಧಾನಿ ಕೀವ್‌ ಮೇಲೆ ಮಂಗಳವಾರ ಮುಂಜಾನೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ ಎಂದು ಉಕ್ರೇನ್ ಮಿಲಿಟರಿ ತಿಳಿಸಿದೆ.
Last Updated 11 ಜುಲೈ 2023, 12:27 IST
ನ್ಯಾಟೊ ಶೃಂಗ ಆರಂಭಕ್ಕೂ ಮುನ್ನ ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌

ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ರಷ್ಯಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ‘ನ್ಯಾಟೊ’ದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲ್‌ಟೆನ್‌ಬರ್ಗ್‌ ಹೇಳಿದ್ದಾರೆ.
Last Updated 11 ಜುಲೈ 2023, 12:16 IST
ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌
ADVERTISEMENT

ನ್ಯಾಟೋ ಸದಸ್ಯತ್ವ ಪಡೆಯಲು ಉಕ್ರೇನ್‌ ಇನ್ನೂ ಸಿದ್ದವಾಗಿಲ್ಲ: ಜೋ ಬೈಡನ್‌

ಯುದ್ಧದ ನಡುವೆ ಉಕ್ರೇನ್‌ ಅನ್ನು ನ್ಯಾಟೋಗೆ ಸೇರಿಸುವುದು ಅಪಕ್ವವಾದ ನಿರ್ಧಾರವಾಗಿದೆ. ರಷ್ಯಾದೊಂದಿಗೆ ಶಾಂತಿ ಒಪ್ಪಂದ ಮಾತುಕತೆ ನಡೆದ ನಂತರವೇ ಮುಂದಿನ ಕಾರ್ಯಸಾಧನೆಗಳ ಬಗ್ಗೆ ಯೋಜಿಸಲಾಗುವುದು. ನ್ಯಾಟೋ ಸದಸ್ಯತ್ವ ಪಡೆಯಲು ಉಕ್ರೇನ್‌ ಇನ್ನು ಸಿದ್ದವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 10 ಜುಲೈ 2023, 4:24 IST
ನ್ಯಾಟೋ ಸದಸ್ಯತ್ವ ಪಡೆಯಲು ಉಕ್ರೇನ್‌ ಇನ್ನೂ ಸಿದ್ದವಾಗಿಲ್ಲ: ಜೋ ಬೈಡನ್‌

ನ್ಯಾಟೊ ಪ್ಲಸ್‌ಗೆ ಭಾರತ: ಸೆನೆಟ್‌ನಲ್ಲಿ ಮಸೂದೆ ಮಂಡನೆಗೆ ಸಿದ್ಧತೆ– ಅಮೆರಿಕ 

ಭಾರತವನ್ನು ನ್ಯಾಟೊ ಪ್ಲಸ್‌ ಗುಂಪಿನ ಭಾಗವನ್ನಾಗಿಸಲು ಸೆನೆಟ್‌ನಲ್ಲಿ ಮಸೂದೆ ಮಂಡಿಸಲು ಯೋಜಿಸಿರುವುದಾಗಿ ಅಮೆರಿಕದ ಪ್ರಭಾವಿ ಸೆನೆಟರ್‌ಗಳು ಹೇಳಿದ್ದಾರೆ.
Last Updated 21 ಜೂನ್ 2023, 14:18 IST
ನ್ಯಾಟೊ ಪ್ಲಸ್‌ಗೆ ಭಾರತ: ಸೆನೆಟ್‌ನಲ್ಲಿ ಮಸೂದೆ ಮಂಡನೆಗೆ ಸಿದ್ಧತೆ– ಅಮೆರಿಕ 

ಭಾರತಕ್ಕೆ ನ್ಯಾಟೊ ಮಿತ್ರರಾಷ್ಟ್ರ ಸ್ಥಾನಕ್ಕೆ ಶಿಫಾರಸು

ನ್ಯಾಟೊ ಮಿತ್ರರಾಷ್ಟ್ರ(ನ್ಯಾಟೊ ಪ್ಲಸ್‌)ಗಳ ಪಟ್ಟಿಗೆ ಭಾರತವನ್ನೂ ಸೇರ್ಪಡೆಗೊಳಿಸುವ ಮೂಲಕ ಆ ದೇಶಗಳ ರಕ್ಷಣಾ ಸಾಮರ್ಥ್ಯವನ್ನು ಬಲಗೊಳಿಸಬೇಕು ಎಂದು ಅಮೆರಿಕದಲ್ಲಿರುವ ಚೀನಾದ ಉನ್ನತಮಟ್ಟದ ಸಮಿತಿಯು ಶಿಫಾರಸು ಮಾಡಿದೆ.
Last Updated 27 ಮೇ 2023, 15:52 IST
ಭಾರತಕ್ಕೆ ನ್ಯಾಟೊ ಮಿತ್ರರಾಷ್ಟ್ರ ಸ್ಥಾನಕ್ಕೆ ಶಿಫಾರಸು
ADVERTISEMENT
ADVERTISEMENT
ADVERTISEMENT