ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Nirbhaya rape

ADVERTISEMENT

ನಿರ್ಭಯ ಪ್ರಕರಣಕ್ಕೆ 10 ವರ್ಷ | ಮಹಿಳೆಯರಿಗಿಲ್ಲ ರಕ್ಷಣೆ: ಪೋಷಕರು ಅಳಲು

ನಿರ್ಭಯ ಅತ್ಯಾಚಾರ ಪ್ರಕರಣ ನಡೆದು ಗುರುವಾರಕ್ಕೆ 10 ವರ್ಷ ಪೂರ್ಣಗೊಂಡಿದ್ದು, ದೆಹಲಿಯಲ್ಲಿ ಈಗಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ನಿರ್ಭಯ ಪೋಷಕರು ಹೇಳಿದ್ದಾರೆ.
Last Updated 15 ಡಿಸೆಂಬರ್ 2022, 16:09 IST
ನಿರ್ಭಯ ಪ್ರಕರಣಕ್ಕೆ 10 ವರ್ಷ | ಮಹಿಳೆಯರಿಗಿಲ್ಲ ರಕ್ಷಣೆ: ಪೋಷಕರು ಅಳಲು

ದೇಶವನ್ನೇ ಬೆಚ್ಚಿ ಬೀಳಿಸಿದ ಹತ್ಯೆಗಳಿವು!

ಶ್ರದ್ಧಾ ಕೊಲೆಯೊಂದಿಗೆ ನೆನಪಾಗುವ ಅಪರಾಧಗಳು...
Last Updated 26 ನವೆಂಬರ್ 2022, 11:32 IST
 ದೇಶವನ್ನೇ ಬೆಚ್ಚಿ ಬೀಳಿಸಿದ ಹತ್ಯೆಗಳಿವು!

ನಿರ್ಭಯಾ ಹತ್ಯೆ ನೆನಪಿಸುವ ಮತ್ತೊಂದು ಸಾಮೂಹಿಕ ಅತ್ಯಾಚಾರ: ಪೊಲೀಸರಿಗೆ ನೋಟಿಸ್‌

ದೆಹಲಿ: ಮೂರು ದಿನಗಳ ಹಿಂದೆ ನಡೆದಿದ್ದ ಮಹಿಳೆ(38) ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ನಿರ್ಭಯಾ ಹತ್ಯೆಯನ್ನು ನೆನಪಿಸುತ್ತಿದೆ ಎಂದು ದೆಹಲಿ ಮಹಿಳಾ ಆಯೋಗ ಹೇಳಿದ್ದು, ಈ ಸಂಬಂಧ ಗಾಜಿಯಾಬಾದ್‌ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದೆ.
Last Updated 19 ಅಕ್ಟೋಬರ್ 2022, 7:36 IST
ನಿರ್ಭಯಾ ಹತ್ಯೆ ನೆನಪಿಸುವ ಮತ್ತೊಂದು ಸಾಮೂಹಿಕ ಅತ್ಯಾಚಾರ: ಪೊಲೀಸರಿಗೆ ನೋಟಿಸ್‌

ಬೆಂಗಳೂರಲ್ಲಿ ಗ್ಯಾಂಗ್‌ರೇಪ್: ಬಾಂಗ್ಲಾ ಅಕ್ರಮ ವಲಸಿಗರ ಬಳಿ ಆಧಾರ್, ವೋಟರ್ ಐಡಿ

ಬಾಂಗ್ಲಾದೇಶದ 23 ವರ್ಷದ ಯುವತಿ ಜೊತೆ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳ ಕಾಲಿಗೆ ಪೂರ್ವ ವಿಭಾಗದ ಪೊಲೀಸರು ಗುಂಡು ಹೊಡೆದಿದ್ದಾರೆ. ಕೃತ್ಯದಿಂದ ತೀವ್ರ ಗಾಯಗೊಂಡು ನಾಪತ್ತೆಯಾಗಿದ್ದ ಸಂತ್ರಸ್ತೆ ಕೇರಳದಲ್ಲಿ ಪತ್ತೆಯಾಗಿದ್ದಾರೆ.
Last Updated 29 ಮೇ 2021, 2:40 IST
ಬೆಂಗಳೂರಲ್ಲಿ ಗ್ಯಾಂಗ್‌ರೇಪ್: ಬಾಂಗ್ಲಾ ಅಕ್ರಮ ವಲಸಿಗರ ಬಳಿ ಆಧಾರ್, ವೋಟರ್ ಐಡಿ

ಮರಣದಂಡನೆಗೆ ಮುನ್ನ ಅಂತಿಮ ಇಚ್ಛೆ ವ್ಯಕ್ತಪಡಿಸಿಲ್ಲ ನಿರ್ಭಯಾ ಅತ್ಯಾಚಾರಿಗಳು

ದೆಹಲಿಯ ತಿಹಾರ್ ಜೈಲಿನಲ್ಲಿ ಶುಕ್ರವಾರ ಬೆಳಗ್ಗೆನಿರ್ಭಯಾ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಗಲ್ಲಿಗೇರಿಸುವ ಮುನ್ನಅಂತಿಮ ಇಚ್ಛೆಏನು ಎಂದುಕೇಳಿದರೆ ಇವರಲ್ಲಿ ಯಾರೊಬ್ಬರೂ ತಮ್ಮಬಯಕೆ ವ್ಯಕ್ತಪಡಿಸಿಲ್ಲ.
Last Updated 20 ಮಾರ್ಚ್ 2020, 8:43 IST
ಮರಣದಂಡನೆಗೆ ಮುನ್ನ ಅಂತಿಮ ಇಚ್ಛೆ ವ್ಯಕ್ತಪಡಿಸಿಲ್ಲ ನಿರ್ಭಯಾ ಅತ್ಯಾಚಾರಿಗಳು

ಕೊನೆಗೂ ತೆರೆ ಕಂಡಿತು ನಿರ್ಭಯಾ ಪ್ರಕರಣ: ಏನಂದರು ಗಣ್ಯರು?

ನಿರ್ಭಯಾ ಅತ್ಯಾಚಾರಿಗಳನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ ಇಂದು ಬೆಳಗ್ಗೆ ನೇಣುಗಂಬಕ್ಕೆ ಏರಿಸಲಾಗಿದೆ. ಈ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಕೆಲ ರಾಷ್ಟ್ರ ನಾಯಕರು ಹಾಗೂ ಗಣ್ಯರಿಂದಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Last Updated 20 ಮಾರ್ಚ್ 2020, 4:39 IST
ಕೊನೆಗೂ ತೆರೆ ಕಂಡಿತು ನಿರ್ಭಯಾ ಪ್ರಕರಣ: ಏನಂದರು ಗಣ್ಯರು?

ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರಿದ ಕೊನೆಯ ಕ್ಷಣಗಳು...

ಮರಣದಂಡನೆಯ ಅಂತಿಮ ಕ್ಷಣಗಳಲ್ಲಿ ತಿಹಾರ್‌ ಜೈಲಿನಲ್ಲಿ ನಡೆದ ಬೆಳವಣಿಗೆಗಳ ಬಗೆಗಿನ ಮಾಹಿತಿ ಇಲ್ಲಿದೆ.
Last Updated 20 ಮಾರ್ಚ್ 2020, 3:02 IST
ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರಿದ ಕೊನೆಯ ಕ್ಷಣಗಳು...
ADVERTISEMENT

ತಿಹಾರ್ ಜೈಲಿನಲ್ಲಿ ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ

ಮುಕೇಶ್ ಸಿಂಗ್ (32), ಪವನ್ ಗುಪ್ತಾ (25, ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31)- ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು 5.30ಕ್ಕೆ ಗಲ್ಲಿಗೇರಿಸಲಾಗಿದೆ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್
Last Updated 20 ಮಾರ್ಚ್ 2020, 1:54 IST
ತಿಹಾರ್ ಜೈಲಿನಲ್ಲಿ ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ

ಮಗಳ ಫೋಟೊ ತಬ್ಬಿ ಕಣ್ಣೀರಿಟ್ಟೆ: ನಿರ್ಭಯಾ ತಾಯಿ ಆಶಾದೇವಿ ಭಾವುಕ ಪ್ರತಿಕ್ರಿಯೆ

ಸುಪ್ರಿಂಕೋರ್ಟ್‌ನಿಂದ ಹಿಂದಿರುಗಿದ ತಕ್ಷಣ ಮಗಳ ಚಿತ್ರಪಟ ತಬ್ಬಿಕೊಂಡು ಕಣ್ಣೀರಿಟ್ಟೆ ಎಂದು ನಿರ್ಭಯಾ ತಾಯಿ ಆಶಾದೇವಿ ಹೇಳಿದ್ದಾರೆ.
Last Updated 20 ಮಾರ್ಚ್ 2020, 1:51 IST
ಮಗಳ ಫೋಟೊ ತಬ್ಬಿ ಕಣ್ಣೀರಿಟ್ಟೆ: ನಿರ್ಭಯಾ ತಾಯಿ ಆಶಾದೇವಿ ಭಾವುಕ ಪ್ರತಿಕ್ರಿಯೆ

Chronology| ಅತ್ಯಾಚಾರದಿಂದ ನೇಣುಗಂಬದ ವರೆಗೆ..!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣದ ಈ ವರೆಗಿನ ಘಟನಾವಳಿ
Last Updated 19 ಮಾರ್ಚ್ 2020, 15:24 IST
Chronology| ಅತ್ಯಾಚಾರದಿಂದ ನೇಣುಗಂಬದ ವರೆಗೆ..!
ADVERTISEMENT
ADVERTISEMENT
ADVERTISEMENT