ಗುರುವಾರ, 25 ಡಿಸೆಂಬರ್ 2025
×
ADVERTISEMENT

Nithya Menon

ADVERTISEMENT

ತಾಯ್ತನದ ಚಿತ್ರ ಹಂಚಿಕೊಂಡು ಅಚ್ಚರಿ ಮೂಡಿಸಿದ ನಟಿ ನಿತ್ಯಾ ಮೆನನ್

Celebrity Motherhood: ನಟಿ ನಿತ್ಯಾ ಮೆನನ್ ತಾಯ್ತನದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ‘ವಂಡರ್ ವುಮೆನ್’ ಚಿತ್ರದ ಚಿತ್ರೀಕರಣದ ವೇಳೆ ತೆಗೆದ ಚಿತ್ರಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
Last Updated 21 ನವೆಂಬರ್ 2025, 11:11 IST
ತಾಯ್ತನದ ಚಿತ್ರ ಹಂಚಿಕೊಂಡು ಅಚ್ಚರಿ ಮೂಡಿಸಿದ ನಟಿ ನಿತ್ಯಾ ಮೆನನ್
err

ಕೋವಿಡ್‌–19 ಸಂತ್ರಸ್ತರಿಗಾಗಿ ಫ್ಯಾಶನ್ ಉಡುಪು ಹರಾಜಿಗಿಟ್ಟ ನಿತ್ಯಾ ಮೆನನ್

ಚಂದನವನ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳ ಬೇಡಿಕೆ ನಟಿಯಾಗಿರುವ ನಿತ್ಯಾ ಮೆನನ್‌ ತಮ್ಮ ಫ್ಯಾಶನ್‌ ಉಡುಪುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಕೊರೊನಾ ವೈರಸ್‌ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.
Last Updated 16 ಮೇ 2020, 13:05 IST
ಕೋವಿಡ್‌–19 ಸಂತ್ರಸ್ತರಿಗಾಗಿ ಫ್ಯಾಶನ್ ಉಡುಪು ಹರಾಜಿಗಿಟ್ಟ ನಿತ್ಯಾ ಮೆನನ್

ನವಿರಾದ ಹಾಸ್ಯ, ತಂತ್ರಜ್ಞಾನ ಸಾಧನೆ ಹೇಳುವ ‘ಮಿಷನ್‌ ಮಂಗಲ್‌’ ಟ್ರೈಲರ್‌ ಬಿಡುಗಡೆ

ಭಾರತದ ಮಂಗಳಯಾನ ಸತ್ಯ ಕಥೆ ಆಧಾರಿತ, ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘ಮಿಷನ್‌ ಮಂಗಲ್‌’ನ ಟ್ರೈಲರ್‌ ಬಿಡುಗಡೆಯಾಗಿದೆ.
Last Updated 19 ಸೆಪ್ಟೆಂಬರ್ 2019, 9:42 IST
ನವಿರಾದ ಹಾಸ್ಯ, ತಂತ್ರಜ್ಞಾನ ಸಾಧನೆ ಹೇಳುವ ‘ಮಿಷನ್‌ ಮಂಗಲ್‌’ ಟ್ರೈಲರ್‌ ಬಿಡುಗಡೆ

ಪಾತ್ರಗಳ ಆಯ್ಕೆ ನಿತ್ಯಾ ‘ಚೂಸಿ’

ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್‌ ‘ಮಿಷನ್‌ ಮಂಗಲ್‌’ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಇದಲ್ಲದೇ ನಿತ್ಯಾ ನಟಿಸಿರುವ ‘ಓ ಕಾದಲ್‌ ಕಣ್ಮಣಿ’ ಹಿಂದಿಯಲ್ಲಿ ‘ಓಕೆ ಜಾನು’ ಹೆಸರಿನಲ್ಲಿ ರಿಮೇಕ್‌ ಆಗಿದೆ.
Last Updated 6 ಆಗಸ್ಟ್ 2019, 19:30 IST
ಪಾತ್ರಗಳ ಆಯ್ಕೆ ನಿತ್ಯಾ ‘ಚೂಸಿ’
ADVERTISEMENT
ADVERTISEMENT
ADVERTISEMENT
ADVERTISEMENT