ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nomadic Race

ADVERTISEMENT

ಒಳನೋಟ | ಬೊಂಬೆಯಾಡಿಸಿ ದಣಿದೋರು...

ಉತ್ಸವದ ಬೊಂಬೆಗಳಿಗಿಲ್ಲ ಕಿಮ್ಮತ್ತು, ನೆಲೆಯಿಲ್ಲದ ಹಗಲುವೇಷಗಾರರು
Last Updated 3 ಡಿಸೆಂಬರ್ 2023, 0:14 IST
ಒಳನೋಟ | ಬೊಂಬೆಯಾಡಿಸಿ ದಣಿದೋರು...

ಶಾಶ್ವತ ಅಲೆಮಾರಿ ಆಯೋಗ ರಚನೆಗೆ ಆಗ್ರಹ

ಅಲೆಮಾರಿ ಜನಾಂಗದ ಸ್ಥಿತಿಗತಿಗಳ ಸುಧಾರಣೆಗೆ ಶಾಶ್ವತ ಅಲೆಮಾರಿ ಆಯೋಗ ರಚಿಸಬೇಕು ಎಂದು ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಎಸ್‌ಸಿ, ಎಸ್‌ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಹಾಗೂ ಹಿಂದುಳಿದ ಅಲೆಮಾರಿಗಳ ಸಮನ್ವಯ ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.
Last Updated 23 ಜೂನ್ 2023, 16:00 IST
fallback

ಚಿಂತಾಮಣಿ: ‘ಅಲೆಮಾರಿ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಿ’-ತಹಶೀಲ್ದಾರ್ ಹನುಮಂತರಾಯಪ್ಪ

‘ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ವಸತಿರಹಿತರಿಗೆ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ತಹಶೀಲ್ದಾರ್ ಹನುಮಂತರಾಯಪ್ಪ ಹೇಳಿದರು.
Last Updated 11 ಫೆಬ್ರುವರಿ 2022, 2:50 IST
ಚಿಂತಾಮಣಿ: ‘ಅಲೆಮಾರಿ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಿ’-ತಹಶೀಲ್ದಾರ್ ಹನುಮಂತರಾಯಪ್ಪ

ಕೊನೆಗೂ ನಿವೇಶನ ಮಂಜೂರು; ಅಲೆಮಾರಿ ಜನಾಂಗಕ್ಕೆ ಅರಳಿಕೊಪ್ಪದಲ್ಲಿ ಸೂರಿನ ವ್ಯವಸ್ಥೆ

ಅಲೆಮಾರಿ ಜನಾಂಗಕ್ಕೆ ಅರಳಿಕೊಪ್ಪ ಗ್ರಾಮದಲ್ಲಿ ಸೂರಿನ ವ್ಯವಸ್ಥೆ
Last Updated 19 ನವೆಂಬರ್ 2021, 1:47 IST
ಕೊನೆಗೂ ನಿವೇಶನ ಮಂಜೂರು; ಅಲೆಮಾರಿ ಜನಾಂಗಕ್ಕೆ ಅರಳಿಕೊಪ್ಪದಲ್ಲಿ ಸೂರಿನ ವ್ಯವಸ್ಥೆ

ಅಲೆಮಾರಿಗಳಿಗೆ ಪ್ರತ್ಯೇಕ ಸ್ಮಶಾನ: ರವೀಂದ್ರ ಶೆಟ್ಟಿ

ಅಲೆಮಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ, ಪ್ರತ್ಯೇಕ ಸ್ಮಶಾನ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.
Last Updated 7 ಏಪ್ರಿಲ್ 2021, 20:27 IST
ಅಲೆಮಾರಿಗಳಿಗೆ ಪ್ರತ್ಯೇಕ ಸ್ಮಶಾನ: ರವೀಂದ್ರ ಶೆಟ್ಟಿ

Karnataka Budget 2021: ಪ್ರಬಲ ವರ್ಗಗಳತ್ತ ಲಕ್ಷ್ಯ, ತಳಸಮುದಾಯ ನಿರ್ಲಕ್ಷ್ಯ

ಅಲೆಮಾರಿ ಸಮುದಾಯಕ್ಕೆ ಸಿಗದ ಆರ್ಥಿಕ ಆಸರೆ
Last Updated 8 ಮಾರ್ಚ್ 2021, 19:31 IST
Karnataka Budget 2021: ಪ್ರಬಲ ವರ್ಗಗಳತ್ತ ಲಕ್ಷ್ಯ, ತಳಸಮುದಾಯ ನಿರ್ಲಕ್ಷ್ಯ

ಅಲೆಮಾರಿಗಳ ಅಹವಾಲು: ಮನೆಯೇ ಇಲ್ಲದವರಿಗೆ ಮಠದ ಸಾರಥ್ಯವೆಲ್ಲಿ?

ಮೀಸಲಾತಿ ಪಟ್ಟಿಯಲ್ಲಿ ಪರಿಷ್ಕರಣೆ, ಬದಲಾವಣೆ, ಪ್ರಮಾಣ ಹೆಚ್ಚಳ ಮಾಡುವಂತೆ ಹಲವು ಸಮುದಾಯದ ರಾಜಕಾರಣಿಗಳು, ಮಠಾಧೀಶರು ಬೀದಿಗಿಳಿದಿದ್ದಾರೆ. ಸದಾ ಬೀದಿಯಲ್ಲೇ ಬದುಕುವ 74 ಅಲೆಮಾರಿ ಸಮುದಾಯಗಳು ಮೀಸಲಾತಿ ಪಟ್ಟಿಯಲ್ಲಿದ್ದರೂ, ಅದರ ಲಾಭ ಪಡೆಯಲು ಆಗಿಲ್ಲ. ಅವರ ಪರ ಧ್ವನಿ ಎತ್ತಲು ಒಬ್ಬೇ ಒಬ್ಬ ಶಾಸಕ ಅಥವಾ ಸಂಸದರಿಲ್ಲ. ಅವರ ಕೂಗು ಅಕ್ಷರಶಃ ಅರಣ್ಯ ರೋದನವಾಗಿದೆ.
Last Updated 24 ಫೆಬ್ರುವರಿ 2021, 20:15 IST
ಅಲೆಮಾರಿಗಳ ಅಹವಾಲು: ಮನೆಯೇ ಇಲ್ಲದವರಿಗೆ ಮಠದ ಸಾರಥ್ಯವೆಲ್ಲಿ?
ADVERTISEMENT

ವಿಮುಕ್ತ ಅಲೆಮಾರಿಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ: ಅಲೆಮಾರಿ ಬುಡಕಟ್ಟು ಮಹಾಸಭಾ

ಪರಿಶಿಷ್ಟ ಪಂಗಡ ಮತ್ತು ಜಾತಿಯಲ್ಲಿಯೇ (ಎಸ್‌ಸಿ–ಎಸ್‌ಟಿ) ತಳ ಸಮುದಾಯಗಳಾದ ವಿಮುಕ್ತ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು. ಈ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಎಚ್ಚರಿಸಿದೆ.
Last Updated 12 ಫೆಬ್ರುವರಿ 2021, 19:20 IST
ವಿಮುಕ್ತ ಅಲೆಮಾರಿಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ:  ಅಲೆಮಾರಿ ಬುಡಕಟ್ಟು ಮಹಾಸಭಾ

ಅಲೆಮಾರಿ ನಿಗಮ ಸ್ಥಾಪನೆಗೆ ಆಗ್ರಹ

ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ‘ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿಮುಕ್ತ ಅಲೆಮಾರಿ ಅಭಿವೃದ್ಧಿ ನಿಗಮ’ ಆರಂಭಿಸಬೇಕು ಹಾಗೂ ₹150 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಆಗ್ರಹಿಸಿದೆ.
Last Updated 10 ಫೆಬ್ರುವರಿ 2021, 18:45 IST
fallback

ಕವಿತೆ: ಅಲೆಮಾರಿಯ ಸ್ವಗತ

ಓಹ್ ಮಣ್ಣು ಒಡಲುಗಳು ಪಾತ್ರೆಗಳೇ ನಿಚ್ಚಳ,ಮೋಹ ಪಡದಿರುಹೌದಲ್ಲ! ಮತ್ತೇಕೆ? ಹತ್ತಿರ ಸುಳಿಯದಿರು ಎಂಬೋ ಅವಳ ಅಮಾನುಷ ಹೇಳಿಕೆ!ಎಷ್ಟು ಸರಿ ನಂಬಿಕೆ? ಅಪ್ರಾಕೃತಿಕ ಪರಿಧಿಯ ವ್ಯಾಪ್ತಿಯೇಸಮಾಪ್ತಿಗೊಂಡಿದೆ
Last Updated 12 ಸೆಪ್ಟೆಂಬರ್ 2020, 19:30 IST
ಕವಿತೆ: ಅಲೆಮಾರಿಯ ಸ್ವಗತ
ADVERTISEMENT
ADVERTISEMENT
ADVERTISEMENT