Budget 2025: ಬಿಹಾರಕ್ಕೆ ಕಮಲದ ಬೀಜ; ಈಶಾನ್ಯಕ್ಕೆ ಪ್ರವಾಸ; ಅಸ್ಸಾಂಗೆ ಯೂರಿಯಾ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿ ಮಂಡಿಸುತ್ತಿರುವ ಬಜೆಟ್‌ನಲ್ಲಿ ಘೋಷಣೆಯಾದ ಅನುದಾನಗಳಲ್ಲಿ ಬಿಹಾರ ಸಿಂಹಪಾಲು ಪಡೆದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ದೊರೆತಿವೆLast Updated 1 ಫೆಬ್ರುವರಿ 2025, 10:06 IST