ರೋಹನ್ 339, ರಿಷಿಕೇಶ್ 206*; ಬೆಂಗಳೂರು ಯುನೈಟೆಡ್ ಕ್ಲಬ್‌ಗೆ 750 ರನ್‌ಗಳ ಜಯ
ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುನೈಟೆಡ್ ತಂಡವು ರೋಹನ್, ರಿಷಿಕೇಶ್ ಮತ್ತು ಸತೀಶ್ ಟಿ. (113;56ಎ) ಅವರ ಬ್ಯಾಟಿಂಗ್ ನೆರವಿನಿಂದ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 785 ರನ್ ಗಳಿಸಿತು.Last Updated 2 ಫೆಬ್ರುವರಿ 2025, 15:48 IST