ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಇಂಗ್ಲೆಂಡ್‌ನ ಜಾಸ್ ಬಟ್ಲರ್ ಟಾಸ್ ವೇಳೆ
ಪಿಟಿಐ ಚಿತ್ರ
ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿ ಬೆನ್ ಡಕೆಟ್ ಹಾಗೂ ಫಿಲ್ ಸಾಲ್ಟ್
ಪಿಟಿಐ ಚಿತ್ರ
ಬೆನ್ ಡಕೆಟ್ ಕ್ಯಾಚ್ ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್
ಪಿಟಿಐ ಚಿತ್ರ
ಅಂತರ ರಾಷ್ಟ್ರೀಯ ಏಕದಿನ ಕ್ರಿಕೆಟ್ ಮೊದಲ ಕ್ಯಾಚ್ ಪಡೆದ ಸಂಭ್ರಮದಲ್ಲಿ ಯಶಸ್ವಿ ಜೈಸ್ವಾಲ್
ಪಿಟಿಐ ಚಿತ್ರ
ಅಂತರ ರಾಷ್ಟ್ರೀಯ ಏಕದಿನ ಕ್ರಿಕೆಟ್ ಚೊಚ್ಚಲ (ಬೆನ್ ಡಕೆಟ್) ವಿಕೆಟ್ ಸಂಭ್ರಮದಲ್ಲಿ ಹರ್ಷಿತ್ ರಾಣಾ
ಪಿಟಿಐ ಚಿತ್ರ
ಅರ್ಧಶತಕ ಗಳಿಸಿದ ಜಾಸ್ ಬಟ್ಲರ್
ಪಿಟಿಐ ಚಿತ್ರ
ಪದಾರ್ಪಣೆ ಪಂದ್ಯದಲ್ಲೇ ಮೂರು ವಿಕೆಟ್ ಪಡೆದ ಹರ್ಷಿತ್ ರಾಣಾ, ಬೌಲಿಂಗ್ ವೇಳೆ ಕಾಣಿಸಿದ್ದು ಹೀಗೆ
ಪಿಟಿಐ ಚಿತ್ರ
ರವೀಂದ್ರ ಜಡೇಜ ಮೂರು ಹಾಗೂ ಅಕ್ಷರ್ ಪಟೇಲ್ ಒಂದು ವಿಕೆಟ್ ಕಿತ್ತರು
ಪಿಟಿಐ ಚಿತ್ರ
ವಿಕೆಟ್ ಪಡೆದ ಅನುಭವಿ ಮೊಹಮ್ಮದ್ ಶಮಿಗೆ ಸಹ ಆಟಗಾರರ ಅಭಿನಂದನೆ
ಪಿಟಿಐ ಚಿತ್ರ
ಕೇವಲ 2 ರನ್ ಗಳಿಸಿ ಪೆವಿಲಿಯನ್‌ನತ್ತ ಹೊರಟ ರೋಹಿತ್ ಶರ್ಮಾ
ಪಿಟಿಐ ಚಿತ್ರ
ಉತ್ತಮ ಜೊತೆಯಾಟವಾಡಿದ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್
ಪಿಟಿಐ ಚಿತ್ರ
87 ರನ್ ಗಳಿಸಿ, ಶತಕದ ಹೊಸ್ತಿಲಲ್ಲಿ ಔಟಾದ ಶುಭಮನ್ ಗಿಲ್
ಪಿಟಿಐ ಚಿತ್ರ
ಬ್ಯಾಟಿಂಗ್ ವೇಳೆ ಗಾಯಗೊಂಡ ಶುಭಮನ್ ಗಿಲ್
ಪಿಟಿಐ ಚಿತ್ರ
ಅರ್ಧಶತಕ (52 ರನ್) ಗಳಿಸಿದ ಅಕ್ಷರ್ ಪಟೇಲ್
ಪಿಟಿಐ ಚಿತ್ರ
ಭಾರತದ ಗೆಲುವಿಗೆ 59 ರನ್‌ಗಳ ಉಪಯುಕ್ತ ಕೊಡುಗೆ ನೀಡಿದ ಶ್ರೇಯಸ್ ಅಯ್ಯರ್
ಪಿಟಿಐ ಚಿತ್ರ
ಗೆಲುವಿನ ಲೆಕ್ಕ ಚುಕ್ತಾ ಗೊಳಿಸಿದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ
ಪಿಟಿಐ ಚಿತ್ರ
ಪಂದ್ಯದ ಬಳಿಕ ಉಭಯ ತಂಡದ ನಾಯಕರು ಕೈಕುಲುಕಿದರು
ಪಿಟಿಐ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.