ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ondalla Eradalla

ADVERTISEMENT

ಮೆಲ್ಬರ್ನ್‌ ಚಿತ್ರೋತ್ಸವದಲ್ಲಿ ಕನ್ನಡದ ‘ಒಂದಲ್ಲಾ ಎರಡಲ್ಲಾ’

ಕನ್ನಡದ ಚಿತ್ರವೊಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನದ ಭಾಗ್ಯ ಪಡೆದಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡದ ‘ಒಂದಲ್ಲಾ ಎರಡಲ್ಲಾ’ ಚಿತ್ರ ಪ್ರದರ್ಶನಗೊಳ್ಳಲಿದೆ.
Last Updated 18 ಜುಲೈ 2019, 19:30 IST
ಮೆಲ್ಬರ್ನ್‌ ಚಿತ್ರೋತ್ಸವದಲ್ಲಿ ಕನ್ನಡದ ‘ಒಂದಲ್ಲಾ ಎರಡಲ್ಲಾ’

‘ಒಂದಲ್ಲಾ ಎರಡಲ್ಲಾ’ ಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಸಂದರ್ಶನ

‘ಭಾವನೆಗಳ ಅಭಿವ್ಯಕ್ತಿ,‍ಪರಸ್ಪರ ವಿನಿಮಯಕ್ಕೆ ಮನುಷ್ಯ ಬೇಕೇ ಬೇಕು. ಜಾತಿ, ಆಸ್ತಿ, ಅಂತಸ್ತು ಎಲ್ಲವನ್ನೂ ಮೀರಿ ಮನುಷ್ಯಧರ್ಮ ಮುಖ್ಯ. ಇದನ್ನು ಚಿತ್ರದಲ್ಲಿ ಹೇಳಿದ್ದೇವೆ’.
Last Updated 23 ಆಗಸ್ಟ್ 2018, 19:30 IST
‘ಒಂದಲ್ಲಾ ಎರಡಲ್ಲಾ’ ಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಸಂದರ್ಶನ

ಕಲಾವಿದರ ಕಣ್ಣಲ್ಲಿ ‘ಒಂದಲ್ಲಾ ಎರಡಲ್ಲಾ...’

‘ರಾಮಾ ರಾಮಾರೇ...’ ಖ್ಯಾತಿಯ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ...’ ಚಿತ್ರ ಇದೇ 24ರಂದು (ಶುಕ್ರವಾರ) ರಾಜ್ಯದಾದ್ಯಂತ ತೆರೆ ಕಾಣಲಿದೆ. ಸಿನಿಮಾ ಪ್ರಚಾರದ ಭಾಗವಾಗಿ ಹುಬ್ಬಳ್ಳಿಗೆ ಬಂದಿದ್ದ ಚಿತ್ರತಂಡದ ಮೂವರು ಕಲಾವಿದರಾದ ನಾಗಭೂಷಣ್, ಪ್ರಭುದೇವ ಹೊಸದುರ್ಗ ಹಾಗೂ ರಂಜಾನ್ ಸಾಬ್ ಉಳ್ಳಾಗಡ್ಡಿ ಚಿತ್ರದ ಬಗ್ಗೆ‘ಮೆಟ್ರೊ‘ದೊಂದಿಗೆ ಮಾತನಾಡಿದ್ದಾರೆ.
Last Updated 21 ಆಗಸ್ಟ್ 2018, 19:30 IST
ಕಲಾವಿದರ ಕಣ್ಣಲ್ಲಿ ‘ಒಂದಲ್ಲಾ ಎರಡಲ್ಲಾ...’

ಒಂದಲ್ಲಾ ಎರಡಲ್ಲಾ ಟ್ರೇಲರ್ ಬಂತಲ್ಲಾ

ಒಂದೂರಲ್ಲಿ ಹೀಗೆ ಒಂದೂರ ಕಥೆಯಿದು...
Last Updated 12 ಜುಲೈ 2018, 9:47 IST
ಒಂದಲ್ಲಾ ಎರಡಲ್ಲಾ ಟ್ರೇಲರ್ ಬಂತಲ್ಲಾ
ADVERTISEMENT
ADVERTISEMENT
ADVERTISEMENT
ADVERTISEMENT