ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Paddehuli

ADVERTISEMENT

ಪ್ರತಿ ಸಿನಿಮಾವೂ ವಿಭಿನ್ನ: ಶ್ರೇಯಸ್‌ ಸೂತ್ರ

ನಟ ಶ್ರೇಯಸ್‌ ಕೆ. ಮಂಜು (ನಿರ್ಮಾಪಕ ಕೆ. ಮಂಜು ಪುತ್ರ) ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಪಡ್ಡೆಹುಲಿ ಮೂಲಕ ತೆರೆಯ ಮೇಲೆ ಬಂದ ಅವರ ಕೈಯಲ್ಲಿ ಈಗ ‘ವಿಷ್ಣುಪ್ರಿಯ’ ಸೇರಿ ಹಲವು ಚಿತ್ರಗಳಿವೆ. ಶ್ರೇಯಸ್‌ ತಮ್ಮ ಮುಂದಿನ ಸಿನಿಮಾ, ಪಾತ್ರದ ಆಯ್ಕೆ ಕುರಿತ ವಿವರಗಳನ್ನು ‘ಪ್ರಜಾಪ್ಲಸ್‌’ ಜೊತೆ ಹಂಚಿಕೊಂಡಿದ್ದಾರೆ.
Last Updated 31 ಡಿಸೆಂಬರ್ 2020, 12:37 IST
ಪ್ರತಿ ಸಿನಿಮಾವೂ ವಿಭಿನ್ನ: ಶ್ರೇಯಸ್‌ ಸೂತ್ರ

ಕಾರ್ಮಿಕರ ಕಷ್ಟಕ್ಕೆ ಮಿಡಿದ ‘ಪಡ್ಡೆಹುಲಿ’

ಕಾರ್ಮಿಕರ ಮಕ್ಕಳು ಕಾಲಿಗೆ ಚಪ್ಪಲ್‌ ಕೊಡಿಸುವಂತೆ ಕೇಳಿದಾಗ ನನ್ನ ಮಗ ತುಂಬಾ ಕಣ್ಣೀರಾಗಿಬಿಟ್ಟ. ಚಪ್ಪಲಿ ಅಂಗಡಿಗಳ ಬಾಗಿಲು ತೆರೆದ ಮೇಲೆ ಆ ಮಕ್ಕಳಿಗೆಲ್ಲರಿಗೂ ಚಪ್ಪಲಿ ಕೊಡಿಸುತ್ತೇನೆ ಎಂದಾಗ, ಇಂಥ ಮಕ್ಕಳನ್ನು ಪಡೆದಿದ್ದು ಸಾರ್ಥಕ ಎನಿಸಿತು ಎಂದರು ಮಂಜು.‌
Last Updated 13 ಏಪ್ರಿಲ್ 2020, 8:29 IST
ಕಾರ್ಮಿಕರ ಕಷ್ಟಕ್ಕೆ ಮಿಡಿದ ‘ಪಡ್ಡೆಹುಲಿ’

ಪಡ್ಡೆಹುಲಿಯ ನಿಧಾನ ನಡಿಗೆ

ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ಅವರ ಮೊದಲ ಸಿನಿಮಾ ‘ಪಡ್ಡೆಹುಲಿ’. ಹೊಸ ನಾಯಕ ನಟನನ್ನು ಪರಿಚಯಿಸುವ ಉದ್ದೇಶದ ಈ ಸಿನಿಮಾದ ನಿರ್ದೇಶಕ ಗುರು ದೇಶಪಾಂಡೆ. ಇಲ್ಲಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಒಂದು ಎಳೆ ತುಸು ಮಾಮೂಲಿ ಎನ್ನಬಹುದು.
Last Updated 20 ಏಪ್ರಿಲ್ 2019, 6:35 IST
ಪಡ್ಡೆಹುಲಿಯ ನಿಧಾನ ನಡಿಗೆ

ಪಡ್ಡೆಹುಲಿಯ ಮುದ್ದಿನ ಬೆಡಗಿ

‘ಅಮ್ಮ ಐ ಲವ್ ಯೂ’ ಚಿತ್ರದ ಮೂಲಕ ಕನ್ನಡ ಸಿನಿಮಾ ಲೋಕ ಪ್ರವೇಶಿಸಿದ ನಿಶ್ವಿಕಾ ನಾಯ್ಡು ಅವರ ಮೂರನೆಯ ಸಿನಿಮಾ ‘ಪಡ್ಡೆಹುಲಿ’ ಶುಕ್ರವಾರ ತೆರೆಗೆ ಬರುತ್ತಿದೆ. ಇದು ಈ ವರ್ಷದಲ್ಲಿ ತೆರೆಗೆ ಬರುತ್ತಿರುವ ಅವರ ಮೊದಲ ಸಿನಿಮಾ ಕೂಡ ಹೌದು.
Last Updated 19 ಏಪ್ರಿಲ್ 2019, 4:19 IST
ಪಡ್ಡೆಹುಲಿಯ ಮುದ್ದಿನ ಬೆಡಗಿ

ಪಡ್ಡೆಹುಲಿ ಸಂಚಾರ ಶುರು!

‘ರವಿ ಸರ್‌ಗೆ ನನ್ನ ಬಗ್ಗೆ ಬಹಳ ಪ್ರೀತಿ. ಶ್ರೇಯಸ್‌ಗೆ ಒಳ್ಳೆಯದಾಗಲಿ ಎಂದು ನಾವು ಅವನಿಗೆ ಸಪೋರ್ಟ್‌ ಮಾಡಿದ್ದೇವೆ ಎಂದು ರವಿ ಸರ್‌ ಹೇಳಿದ್ದಾರೆ’ ಎಂದರು ಶ್ರೇಯಸ್.
Last Updated 16 ಏಪ್ರಿಲ್ 2019, 20:22 IST
ಪಡ್ಡೆಹುಲಿ ಸಂಚಾರ ಶುರು!
ADVERTISEMENT
ADVERTISEMENT
ADVERTISEMENT
ADVERTISEMENT