ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Paddy Fields

ADVERTISEMENT

ತೀರ್ಥಹಳ್ಳಿ |ಹವಾಮಾನ ವೈಪರೀತ್ಯದಿಂದ ಕೀಟಬಾಧೆ; ಭತ್ತದ ಇಳುವರಿ ಕುಂಠಿತವಾಗುವ ಆತಂಕ

ಹವಾಮಾನ ವೈಪರೀತ್ಯದ ಕಾರಣ ಭತ್ತದ ಬೆಳೆ ಕೀಟಬಾಧೆಗೆ ತುತ್ತಾಗಿದ್ದು, ತಾಲ್ಲೂಕಿನ ರೈತರು ಇಳುವರಿ ಕುಂಠಿತವಾಗುವ ಆತಂಕದಲ್ಲಿದ್ದಾರೆ.
Last Updated 28 ಸೆಪ್ಟೆಂಬರ್ 2024, 6:21 IST
ತೀರ್ಥಹಳ್ಳಿ |ಹವಾಮಾನ ವೈಪರೀತ್ಯದಿಂದ ಕೀಟಬಾಧೆ; ಭತ್ತದ ಇಳುವರಿ ಕುಂಠಿತವಾಗುವ ಆತಂಕ

ಕೊಣನೂರು: ಆರ್‌ಎನ್‌ಆರ್ 15048 ಭತ್ತದ ತಳಿಗೆ ಹೆಚ್ಚಿದ ಬೇಡಿಕೆ

ಸಾಂಪ್ರದಾಯಿಕ ಭತ್ತ ರಾಜಮುಡಿ, ರಾಜಭೋಗ ತಳಿಗಳ ಒಲವು ಕಡಿಮೆ
Last Updated 27 ಆಗಸ್ಟ್ 2024, 5:53 IST
ಕೊಣನೂರು: ಆರ್‌ಎನ್‌ಆರ್ 15048 ಭತ್ತದ ತಳಿಗೆ ಹೆಚ್ಚಿದ ಬೇಡಿಕೆ

ಮಧುಮೇಹಿಗಳಿಗಾಗಿಯೇ ಹೊಸ ತಳಿ ಅಕ್ಕಿ! ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ

ಬೊಜ್ಜು ಕರಗಿಸಲೂ ನೆರವು
Last Updated 22 ಡಿಸೆಂಬರ್ 2023, 10:04 IST
ಮಧುಮೇಹಿಗಳಿಗಾಗಿಯೇ ಹೊಸ ತಳಿ ಅಕ್ಕಿ! ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ

ನಾಪೋಕ್ಲು: ಕಾಡಾನೆ ಹಾವಳಿ-ಭತ್ತದ ಪೈರು ನಾಶ

ನಾಪೋಕ್ಲು ಸಮೀಪದ  ಚೆಯ್ಯಂಡಾಣೆಯ ಕೋಕೇರಿ ಗ್ರಾಮದ ಚಂಡೀರ ಈರಪ್ಪ ಅವರ ಗದ್ದೆಗೆ ರಾತ್ರಿ ವೇಳೆ ನಾಲ್ಕು  ಕಾಡಾನೆಗಳು ನುಗ್ಗಿ  ಭತ್ತದ ಪೈರನ್ನು ತುಳಿದು ನಾಶ ಮಾಡಿದೆ.
Last Updated 5 ಆಗಸ್ಟ್ 2023, 13:47 IST
ನಾಪೋಕ್ಲು: ಕಾಡಾನೆ ಹಾವಳಿ-ಭತ್ತದ ಪೈರು ನಾಶ

ಮಲೆನಾಡ ಮಡಿಲಲ್ಲಿ ಭತ್ತ ನಾಟಿಯ ಸಂಭ್ರಮ

ಮಲೆನಾಡ ಮಡಿಲಲ್ಲಿ ಭತ್ತದ ನಾಟಿಯ ಸಂಭ್ರಮ
Last Updated 1 ಆಗಸ್ಟ್ 2023, 13:21 IST
ಮಲೆನಾಡ ಮಡಿಲಲ್ಲಿ ಭತ್ತ ನಾಟಿಯ ಸಂಭ್ರಮ

ಕೊಣಾಜೆ: ವಿದ್ಯಾರ್ಥಿಗಳಿಂದ ನಾಟಿ ಕಾರ್ಯ

ಹಡಿಲು ಬಿದ್ದಿದ್ದ ಗದ್ದೆಯನ್ನು ಹದಗೊಳಿಸಿ ಕೃಷಿ ಕಾರ್ಯ ನಡೆಸಬೇಕೆಂಬ ಉದ್ದೇಶದೊಂದಿಗೆ ಐದು ವರ್ಷಗಳಿಂದ ಕೊಣಾಜೆ ಗುಡ್ಡುಪಾಲ್‌ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೃಷಿ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.
Last Updated 30 ಜುಲೈ 2023, 12:50 IST
ಕೊಣಾಜೆ: ವಿದ್ಯಾರ್ಥಿಗಳಿಂದ ನಾಟಿ ಕಾರ್ಯ

Video | ಭತ್ತದ ಗದ್ದೆಗೆ ನುಗ್ಗಿ ಸೆರೆಸಿಕ್ಕ ಮೊಸಳೆ

Last Updated 23 ಫೆಬ್ರುವರಿ 2023, 16:05 IST
fallback
ADVERTISEMENT

ಅಚ್ಚುಕಟ್ಟು ಪ್ರದೇಶ: ಭತ್ತ ನಾಟಿಗೆ ಸಿದ್ಧತೆ

ಬಸವಾಪಟ್ಟಣ: ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ರೈತರು ಬೇಸಿಗೆ ಹಂಗಾಮಿನ ಭತ್ತದ ನಾಟಿಗೆ ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
Last Updated 5 ಜನವರಿ 2023, 5:52 IST
ಅಚ್ಚುಕಟ್ಟು ಪ್ರದೇಶ: ಭತ್ತ ನಾಟಿಗೆ ಸಿದ್ಧತೆ

ನೆರೆ ಭೀತಿ: ಚಾವಣಿಯಲ್ಲಿ ಭತ್ತದ ಮಡಿ!

ಕಾರವಾರ ತಾಲ್ಲೂಕಿನ ಖಾರ್ಗಾ, ವೈಲವಾಡ ಸುತ್ತಮುತ್ತ ಟ್ರೇಗಳಲ್ಲಿ ಸಸಿ ಪಾಲನೆ
Last Updated 10 ಜುಲೈ 2022, 21:30 IST
ನೆರೆ ಭೀತಿ: ಚಾವಣಿಯಲ್ಲಿ ಭತ್ತದ ಮಡಿ!

ಎಸ್.ಡಿ.ಎಂ. ಕಾಲೇಜಿನಲ್ಲಿ 'ಭತ್ತದೋತ್ಸಾಹ’ಕ್ಕೆ ಚಾಲನೆ

ಉಜಿರೆ: ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶನಿವಾರ ಪಾಡ್ದನ ಹಾಡುವ ಜೊತೆಗೆ ನೇಜಿ ನಾಟಿ ಮಾಡಿ ಉತ್ಸಾಹ ಮೆರೆದರು. ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಒಲವು ಮೂಡಿಸಲು ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು, 205 ಪಾಲಿ ಬ್ಯಾಗ್‌ಗಳಲ್ಲಿ 30 ದಿನ ಬೆಳೆದಿರುವ ನೇಜಿಯನ್ನು ವಿದ್ಯಾರ್ಥಿಗಳು ನಾಟಿ ಮಾಡುತ್ತಾರೆ. ನೂರು ದಿನಗಳ ವರೆಗೆ ಅವುಗಳ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಗಮನಿಸುತ್ತಾರೆ ಕಜೆ ಮತ್ತು ಜಯಾ ತಳಿಯ ನೇಜಿಯನ್ನು ಕಟಾವು ಹಂತದ ವರೆಗೂ ವಿದ್ಯಾರ್ಥಿಗಳೆ ನೋಡಿಕೊಳ್ಳುತ್ತಾರೆ ಎಂದು ಉಪನ್ಯಾಸಕರು ತಿಳಿಸಿದರು.
Last Updated 4 ಜುಲೈ 2022, 6:58 IST
ಎಸ್.ಡಿ.ಎಂ. ಕಾಲೇಜಿನಲ್ಲಿ 'ಭತ್ತದೋತ್ಸಾಹ’ಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT