ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PAK vs SL

ADVERTISEMENT

Asia Cup | PAK vs SL: ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ

ಏಷ್ಯಾ ಕಪ್ ಏಕದಿನ ಕ್ರಿಕೆಟ್‌ ಟೂರ್ನಿಯ ಸೂಪರ್ ಫೋರ್ ಹಂತದ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ. ಟಾಸ್‌ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್‌ ಆಯ್ದುಕೊಂಡಿದೆ.
Last Updated 14 ಸೆಪ್ಟೆಂಬರ್ 2023, 11:57 IST
Asia Cup | PAK vs SL: ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ

ಏಷ್ಯಾ ಕಪ್ ಕ್ರಿಕೆಟ್: ಫೈನಲ್‌ ಪ್ರವೇಶಕ್ಕಾಗಿ ಪಾಕ್, ಲಂಕಾ ಪೈಪೋಟಿ

ಭಾರತ ತಂಡದ ಎದುರು ಪರಾಭವಗೊಂಡಿರುವ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಗುರುವಾರ ಏಷ್ಯಾ ಕಪ್ ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ಮುಖಾಮುಖಿಯಾಗಲಿವೆ.
Last Updated 13 ಸೆಪ್ಟೆಂಬರ್ 2023, 23:30 IST
ಏಷ್ಯಾ ಕಪ್ ಕ್ರಿಕೆಟ್: ಫೈನಲ್‌ ಪ್ರವೇಶಕ್ಕಾಗಿ ಪಾಕ್, ಲಂಕಾ ಪೈಪೋಟಿ

ಸಲ್ಮಾನ್ ಶತಕ: ಪಾಕ್ ಬೃಹತ್ ಮುನ್ನಡೆ

ಆಘಾ ಸಲ್ಮಾನ್ ಅವರ ಸುಂದರ ಶತಕದ ಬಲದಿಂದ ಪಾಕಿಸ್ತಾನ ತಂಡವು ಇಲ್ಲಿ ಶ್ರೀಲಂಕಾ ಎದುರು ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ.
Last Updated 27 ಜುಲೈ 2023, 0:33 IST
ಸಲ್ಮಾನ್ ಶತಕ: ಪಾಕ್ ಬೃಹತ್ ಮುನ್ನಡೆ

Asia Cup ಪ್ರಶಸ್ತಿಗಾಗಿ ಸೆಣಸಾಟ: ಲಂಕಾ ಎದುರು ಟಾಸ್ ಗೆದ್ದ ಪಾಕ್ ಬೌಲಿಂಗ್ ಆಯ್ಕೆ

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ. ಟಾಸ್‌ ಗೆದ್ದಿರುವ ಪಾಕ್‌ ತಂಡದ ನಾಯಕ ಬಾಬರ್‌ ಅಜಂ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.
Last Updated 11 ಸೆಪ್ಟೆಂಬರ್ 2022, 14:09 IST
Asia Cup ಪ್ರಶಸ್ತಿಗಾಗಿ ಸೆಣಸಾಟ: ಲಂಕಾ ಎದುರು ಟಾಸ್ ಗೆದ್ದ ಪಾಕ್ ಬೌಲಿಂಗ್ ಆಯ್ಕೆ

ಭಾರತದ ರಕ್ಷಣೆ ಬಗ್ಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥನಿಗೆ ಬಿಸಿಸಿಐ ತಿರುಗೇಟು

‘ಭಾರತದ ವಿಷಯ ಇರಲಿ ಪಾಕ್ ಬಗ್ಗೆ ಮಾತನಾಡಲೂ ಪಿಸಿಬಿ ಮುಖ್ಯಸ್ಥನಿಗೆ ಅರ್ಹತೆ ಇಲ್ಲ’
Last Updated 24 ಡಿಸೆಂಬರ್ 2019, 12:21 IST
ಭಾರತದ ರಕ್ಷಣೆ ಬಗ್ಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥನಿಗೆ ಬಿಸಿಸಿಐ ತಿರುಗೇಟು

ಕ್ರಿಕೆಟ್ ಆಡಲು ಪಾಕಿಸ್ತಾನ ಶೇ. 200 ರಷ್ಟು ಸುರಕ್ಷಿತ ಎಂದ ಶ್ರೀಲಂಕಾ ನಾಯಕ

ದಶಕದ ಬಳಿಕ ಪಾಕ್‌ನಲ್ಲಿ ನಡೆದ ಟೆಸ್ಟ್ ಸರಣಿ
Last Updated 24 ಡಿಸೆಂಬರ್ 2019, 9:54 IST
ಕ್ರಿಕೆಟ್ ಆಡಲು ಪಾಕಿಸ್ತಾನ ಶೇ. 200 ರಷ್ಟು ಸುರಕ್ಷಿತ ಎಂದ ಶ್ರೀಲಂಕಾ ನಾಯಕ

ಪಾಕ್‌ಗೆ ಜಯ | 5 ವಿಕೆಟ್ ಗೊಂಚಲು ಪಡೆದ ವಿಶ್ವದ 2ನೇ ಅತಿ ಕಿರಿಯ ಎನಿಸಿದ ನಸೀಮ್

ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 1–0 ಜಯ
Last Updated 23 ಡಿಸೆಂಬರ್ 2019, 16:17 IST
ಪಾಕ್‌ಗೆ ಜಯ | 5 ವಿಕೆಟ್ ಗೊಂಚಲು ಪಡೆದ ವಿಶ್ವದ 2ನೇ ಅತಿ ಕಿರಿಯ ಎನಿಸಿದ ನಸೀಮ್
ADVERTISEMENT

ಖಾಲಿ ಕುರ್ಚಿಗಳೆದುರು ಆಡುತ್ತಿದ್ದ ಪಾಕ್: ಹಿಂದೆ ಇಷ್ಟು ಬೆಂಬಲ ಇರಲಿಲ್ಲ ಎಂದ ಅಲಿ

ದಶಕದ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್: ಪಂದ್ಯ ವೀಕ್ಷಿಸಿದವರಿಗೆಗೆ ಧನ್ಯವಾದ ಹೇಳಿದ ಪಾಕಿಸ್ತಾನ ನಾಯಕ
Last Updated 16 ಡಿಸೆಂಬರ್ 2019, 12:27 IST
ಖಾಲಿ ಕುರ್ಚಿಗಳೆದುರು ಆಡುತ್ತಿದ್ದ ಪಾಕ್: ಹಿಂದೆ ಇಷ್ಟು ಬೆಂಬಲ ಇರಲಿಲ್ಲ ಎಂದ ಅಲಿ

ದಶಕಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್: ಚಾರಿತ್ರಿಕ ಪಂದ್ಯಕ್ಕೆ ಮಳೆ ಅಡ್ಡಿ

ಪಂದ್ಯ ಆರಂಭವಾಗಿ ನಾಲ್ಕು ದಿನವಾದರೂ, ನಡೆದದ್ದು 91.5 ಓವರ್‌ಗಳ ಆಟವಷ್ಟೇ
Last Updated 14 ಡಿಸೆಂಬರ್ 2019, 11:40 IST
ದಶಕಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್: ಚಾರಿತ್ರಿಕ ಪಂದ್ಯಕ್ಕೆ ಮಳೆ ಅಡ್ಡಿ

ಪಾಕ್‌ ನೆಲದಲ್ಲಿ ದಶಕದ ನಂತರ ಟೆಸ್ಟ್‌: ಉತ್ತಮ ಆರಂಭದ ನಂತರ ಲಂಕಾ ಪರದಾಟ

ದಶಕದ ನಂತರ ಬಹುನಿರೀಕ್ಷಿತ ಟೆಸ್ಟ್‌ ಪಂದ್ಯ ಪಾಕ್‌ ನೆಲದಲ್ಲಿ ಬುಧವಾರ ಆರಂಭವಾಯಿತು. ಪಾಕಿಸ್ತಾನದ ಯುವ ಆಟಗಾರ ನಸೀಮ್‌ ಷಾ ವೇಗದ ದಾಳಿಯೊಡನೆ ಮೊದಲ ದಿನ ಗಮನಸೆಳೆದು ಶ್ರೀಲಂಕಾ ತಂಡಕ್ಕೆ ಕಡಿವಾಣ ಹಾಕಿದರು.
Last Updated 11 ಡಿಸೆಂಬರ್ 2019, 20:15 IST
ಪಾಕ್‌ ನೆಲದಲ್ಲಿ ದಶಕದ ನಂತರ ಟೆಸ್ಟ್‌: ಉತ್ತಮ ಆರಂಭದ ನಂತರ ಲಂಕಾ ಪರದಾಟ
ADVERTISEMENT
ADVERTISEMENT
ADVERTISEMENT