ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Panditharadhy Shivacharya Swamiji

ADVERTISEMENT

ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ತೀರ್ಮಾನ: ಸಾಣೆಹಳ್ಳಿ ಶ್ರೀ

Lingayat Representation: ಮುಂಬರುವ ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಹಾಗೂ ಜಾತಿಯ ಕಾಲಂನಲ್ಲಿ ‘ಉಪಪಂಗಡ’ ದಾಖಲಿಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀರ್ಮಾನ ಕೈಗೊಂಡಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 5 ಆಗಸ್ಟ್ 2025, 10:21 IST
ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ತೀರ್ಮಾನ: ಸಾಣೆಹಳ್ಳಿ ಶ್ರೀ

ಬಸವ ಪರಂಪರೆ ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಿ:ಶಿವಾಚಾರ್ಯ ಸ್ವಾಮೀಜಿ

‘ಬಸವ ಪರಂಪರೆಯನ್ನು ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಬೇಕು. ಎರಡೂ ಬೇಕೆನ್ನುವುದನ್ನು ಶರಣ ತತ್ವ ಒಪ್ಪುವುದಿಲ್ಲ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 19 ಡಿಸೆಂಬರ್ 2023, 23:30 IST
ಬಸವ ಪರಂಪರೆ ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಿ:ಶಿವಾಚಾರ್ಯ ಸ್ವಾಮೀಜಿ

ಏಕದೇವ ನಿಷ್ಠೆ ಹೇಳುವ ಲಿಂಗಪೂಜೆ: ಶಿವಾಚಾರ್ಯ ಸ್ವಾಮೀಜಿ

ಬಸವ ತತ್ವ ಯುವಕರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಬೇಕು. ತತ್ವ ಸಿದ್ಧಾಂತ ಹೇಳುವವರು ಮೊದಲು ಅದರಂತೆ ಬಾಳಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 5 ನವೆಂಬರ್ 2022, 6:47 IST
ಏಕದೇವ ನಿಷ್ಠೆ ಹೇಳುವ ಲಿಂಗಪೂಜೆ: ಶಿವಾಚಾರ್ಯ ಸ್ವಾಮೀಜಿ

ಅ. 29ರಿಂದ ಶ್ರೀಶೈಲಶ್ರೀ ಪಾದಯಾತ್ರೆ: ಶಿವಾಚಾರ್ಯ ಸ್ವಾಮೀಜಿ

ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದ್ವಾದಶ ಪೀಠಾರೋಹಣ
Last Updated 9 ಜುಲೈ 2022, 6:12 IST
ಅ. 29ರಿಂದ ಶ್ರೀಶೈಲಶ್ರೀ ಪಾದಯಾತ್ರೆ: ಶಿವಾಚಾರ್ಯ ಸ್ವಾಮೀಜಿ

ದೋಷ ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ: ಶಿವಾಚಾರ್ಯ ಸ್ವಾಮೀಜಿ

‘ಪರಿಷ್ಕರಣೆ ಪಠ್ಯದಲ್ಲಿನ ದೋಷಗಳನ್ನು ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳಿದೆ. ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 8 ಜುಲೈ 2022, 9:40 IST
ದೋಷ ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ: ಶಿವಾಚಾರ್ಯ ಸ್ವಾಮೀಜಿ

ಕೇಂದ್ರ ಅನಗತ್ಯ ಮೂಗು ತೂರಿಸುವುದು ಸರಿಯಲ್ಲ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಕೇಂದ್ರ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುವುದು ಸರಿಯಲ್ಲ. ಯಡಿಯೂರಪ್ಪ ಅವರು ಅವಧಿ ಪೂರ್ಣಗೊಳಿಸಲು ಬಿಡಬೇಕು ಎಂದು ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯ ಮಾಡಿದರು.
Last Updated 21 ಜುಲೈ 2021, 6:31 IST
ಕೇಂದ್ರ ಅನಗತ್ಯ ಮೂಗು ತೂರಿಸುವುದು ಸರಿಯಲ್ಲ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಮದ್ಯ ಮಾರಾಟದ ಪರವಾನಗಿ ರದ್ದುಪಡಿಸಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

‘ಸಾಣೇಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರ ಪರವಾನಗಿ ರದ್ದುಪಡಿಸಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು. ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಎಸ್‌.ಎಸ್‌. ಒಳಾಂಗಣ ರಂಗಂದಿರದಲ್ಲಿ ಶುಕ್ರವಾರ ನಡೆದ ‘ಸಾಣೇಹಳ್ಳಿ ಮದ್ಯಮುಕ್ತ ಗ್ರಾಮ’ ಕುರಿತ ಅಬಕಾರಿ, ಪೊಲೀಸ್‌ ಇಲಾಖೆ ಅಧಿಕಾರಿಗಳ ಮತ್ತು ಮದ್ಯ ಮಾರಾಟ ಗುತ್ತಿಗೆದಾರರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
Last Updated 20 ಫೆಬ್ರುವರಿ 2021, 7:30 IST
ಮದ್ಯ ಮಾರಾಟದ ಪರವಾನಗಿ ರದ್ದುಪಡಿಸಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ADVERTISEMENT

ಸಮಾನತೆ ಬರಬೇಕು; ಮೀಸಲಾತಿ ಇರಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

‘ಮತ್ತೆ ಕಲ್ಯಾಣ’; ವಿದ್ಯಾರ್ಥಿಗಳೊಂದಿಗೆ ಸಂವಾದ
Last Updated 28 ಆಗಸ್ಟ್ 2019, 19:45 IST
ಸಮಾನತೆ ಬರಬೇಕು; ಮೀಸಲಾತಿ ಇರಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಮಠಗಳು ಜಾತಿ ರಾಜಕಾರಣ ಬೆಂಬಲಿಸಬಾರದು

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು
Last Updated 12 ಆಗಸ್ಟ್ 2019, 13:45 IST
ಮಠಗಳು ಜಾತಿ ರಾಜಕಾರಣ ಬೆಂಬಲಿಸಬಾರದು

ಲಿಂಗಾಯತರೂ ಹಿಂದೂಗಳು | ಪಂಥಾಹ್ವಾನ ನೀಡಲು ಶ್ರೀಗಳು ಯಾರು?: ಶಾಸಕ ಎಂ.ಬಿ.ಪಾಟೀಲ

‘ಲಿಂಗಾಯತರೂ ಹಿಂದೂಗಳು ಎಂಬ ವಿಷಯದ ಚರ್ಚೆಗೆ ಪಂಥಾಹ್ವಾನ ನೀಡಲು ಪೇಜಾವರಶ್ರೀ ಯಾರು’ ಎಂದು ಶಾಸಕ ಎಂ.ಬಿ.ಪಾಟೀಲ ಖಾರವಾಗಿ ಪ್ರಶ್ನಿಸಿದರು.
Last Updated 2 ಆಗಸ್ಟ್ 2019, 19:07 IST
ಲಿಂಗಾಯತರೂ ಹಿಂದೂಗಳು | ಪಂಥಾಹ್ವಾನ ನೀಡಲು ಶ್ರೀಗಳು ಯಾರು?: ಶಾಸಕ ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT