ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Para Badminton

ADVERTISEMENT

ಪ್ಯಾರಾ ಬ್ಯಾಡ್ಮಿಂಟನ್ | ಸುಹಾಸ್‌, ಪ್ರಮೋದ್‌, ಕೃಷ್ಣಗೆ ಚಿನ್ನದ ಪದಕ

ಭಾರತದ ಸುಹಾಸ್ ಯತಿರಾಜ್‌, ಪ್ರಮೋದ್ ಭಗತ್ ಮತ್ತು ಕೃಷ್ಣ ನಾಗರ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಾ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನ ವಿವಿಧ ವಿಭಾಗಗಳಲ್ಲಿ ಭಾನುವಾರ ಚಿನ್ನದ ಪದಕ ಗೆದ್ದಿದ್ದಾರೆ.
Last Updated 25 ಫೆಬ್ರುವರಿ 2024, 16:11 IST
ಪ್ಯಾರಾ ಬ್ಯಾಡ್ಮಿಂಟನ್ | ಸುಹಾಸ್‌, ಪ್ರಮೋದ್‌, ಕೃಷ್ಣಗೆ ಚಿನ್ನದ ಪದಕ

ಪ್ಯಾರಾ ಬ್ಯಾಡ್ಮಿಂಟನ್: ಮಾನಸಿ–ತುಳಸಿಮತಿ ಜೋಡಿಗೆ ಚಿನ್ನ

ಪ್ರಮೋದ್ ಭಗತ್‌ಗೆ ಡಬಲ್‌ ಬೆಳ್ಳಿ
Last Updated 18 ಡಿಸೆಂಬರ್ 2023, 23:30 IST
ಪ್ಯಾರಾ ಬ್ಯಾಡ್ಮಿಂಟನ್: ಮಾನಸಿ–ತುಳಸಿಮತಿ ಜೋಡಿಗೆ ಚಿನ್ನ

ಪ್ಯಾರಾ ಬ್ಯಾಡ್ಮಿಂಟನ್‌ | ಪ್ರಮೋದ್‌, ಸುಹಾಸ್‌ಗೆ ಚಿನ್ನ

ಟೋಕಿಯೊ ಪ್ಯಾರಾಲಿಂಪಿಕ್‌ ಚಾಂಪಿಯನ್‌ ಭಾರತದ ಪ್ರಮೋದ್‌ ಭಗತ್‌ ಅವರು ಥಾಯ್ಲೆಂಡ್‌ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಎರಡು ಚಿನ್ನ ಗೆದ್ದುಕೊಂಡರು.
Last Updated 14 ಮೇ 2023, 13:27 IST
ಪ್ಯಾರಾ ಬ್ಯಾಡ್ಮಿಂಟನ್‌ | ಪ್ರಮೋದ್‌, ಸುಹಾಸ್‌ಗೆ ಚಿನ್ನ

ಲಖನೌನಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭ

ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯು ಏಜಿಸ್ ಫೆಡರಲ್ ಲೈಫ್ ಇನ್ಶುರೆನ್ಸ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ, ಭಾರತದ ಪ್ಯಾರಾ-ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಗೌರವ್ ಖನ್ನಾ ಅವರ ಸಹಯೋಗದೊಂದಿಗೆ ಇಲ್ಲಿ ಆರಂಭಗೊಂಡಿದೆ.
Last Updated 18 ಜನವರಿ 2022, 14:04 IST
ಲಖನೌನಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭ

ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌: ದಾವಣಗೆರೆಯ ಏಳು ಮಂದಿ ಆಯ್ಕೆ

ಒಡಿಶಾದ ಭುವನೇಶ್ವರದಲ್ಲಿ ಇದೇ 24ರಿಂದ 26ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾಗವಹಿಸಲು ರಾಜ್ಯದಿಂದ 15 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಏಳು ಮಂದಿ ದಾವಣಗೆರೆಯವರು ಇದ್ದಾರೆ.
Last Updated 21 ಡಿಸೆಂಬರ್ 2021, 19:45 IST
fallback

ದುಬೈ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿ: ಪ್ರಮೋದ್ ಭಗತ್‌ಗೆ ಚಿನ್ನ ‘ಡಬಲ್‌’

ಸುಕಾಂತ್‌ಗೆ ಬೆಳ್ಳಿ
Last Updated 4 ಏಪ್ರಿಲ್ 2021, 16:11 IST
ದುಬೈ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿ: ಪ್ರಮೋದ್ ಭಗತ್‌ಗೆ ಚಿನ್ನ ‘ಡಬಲ್‌’

‘ಭವಿಷ್ಯದ ಪೀಳಿಗೆಯ ನಾಯಕಿ’ ಮಾನಸಿ

ಬ್ಯಾಡ್ಮಿಂಟನ್‌ನಲ್ಲಿ ಮಹತ್ವದ ಸಾಧನೆ ಮಾಡಬೇಕೆಂಬ ಅಪಾರ ತುಡಿತ ಹೊಂದಿದ್ದ ಆ ಯುವತಿಗೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದು ಸ್ವಲ್ಪ ಹಿನ್ನಡೆಯಾಯಿತು. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿದ ಆಕೆ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭವಿಷ್ಯದ ಬೆಳಕು ಕಂಡರು.
Last Updated 11 ಅಕ್ಟೋಬರ್ 2020, 19:30 IST
‘ಭವಿಷ್ಯದ ಪೀಳಿಗೆಯ ನಾಯಕಿ’ ಮಾನಸಿ
ADVERTISEMENT

ಪ್ಯಾರಾ ಬ್ಯಾಡ್ಮಿಂಟನ್‌: ಪ್ರಮೋದ್‌ಗೆ ಚಿನ್ನ ‘ಡಬಲ್‌’

ಭಾರತದ ಅನುಭವಿ ಆಟಗಾರ ‍ಪ್ರಮೋದ್‌ ಭಗತ್‌ ಅವರು ಬ್ರೆಜಿಲ್‌ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ‘ಡಬಲ್‌’ ಸಾಧನೆ ಮಾಡಿದ್ದಾರೆ.
Last Updated 17 ಫೆಬ್ರುವರಿ 2020, 20:00 IST
fallback

ಮಾನಸಿ ಜೋಶಿಗೆ ಅಭಿನಂದನೆಯ ಮಹಾಪೂರ

ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮಾನಸಿ ಜೋಶಿಗೆ ಅಭಿನಂದನೆಯ ಮಹಾಪೂರ
Last Updated 29 ಆಗಸ್ಟ್ 2019, 16:57 IST
ಮಾನಸಿ ಜೋಶಿಗೆ ಅಭಿನಂದನೆಯ ಮಹಾಪೂರ

ಪ್ಯಾರಾ ಬ್ಯಾಡ್ಮಿಂಟನ್‌: ಕೃಷ್ಣಾಗೆ ಎರಡು ಚಿನ್ನ

ಭಾರತದ ಕೃಷ್ಣಾ ನಾಗರ್‌, ಫಾಜಾ–ದುಬೈ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
Last Updated 8 ಏಪ್ರಿಲ್ 2019, 16:03 IST
fallback
ADVERTISEMENT
ADVERTISEMENT
ADVERTISEMENT