ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Parenting

ADVERTISEMENT

ಮಕ್ಕಳೊಂದಿಗಿರಲಿ ಭಾವನಾತ್ಮಕ ಬೆಸುಗೆ

ಪೋಷಕರ ಜೊತೆಗೆ ಅನ್ಯೋನ್ಯತೆ ಬೆಳೆಯವ ಸಮಯದಲ್ಲಿ ಮಗುವಿನ ಜತೆಗೆ ಪೋಷಕರು ಕಡ್ಡಾಯವಾಗಿ ಇರಬೇಕು.
Last Updated 17 ನವೆಂಬರ್ 2023, 23:30 IST
ಮಕ್ಕಳೊಂದಿಗಿರಲಿ ಭಾವನಾತ್ಮಕ ಬೆಸುಗೆ

ಉತ್ತಮ ಪೋಷಕತ್ವ: ಪೋಷಕರಿಗೆ ಇಲ್ಲಿವೆ ಸಲಹೆ

ಪಾಲಕರಾಗಿ ಪ್ರತಿಯೊಬ್ಬ ತಂದೆ-ತಾಯಿಯೂ ತಮ್ಮ ಮಕ್ಕಳನ್ನು ಸಾಕಿ, ಸಲಹಿ, ಪೋಷಿಸಿ, ಕಾಳಜಿಯಿಂದ ಮಾರ್ಗದರ್ಶನ ನೀಡಿ, ಒಳ್ಳೆಯ ವ್ಯಕ್ತಿಯನ್ನಾಗಿಸಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ‘ಲೋಕೋ ಭಿನ್ನ ರುಚಿಃ’ ಎಂಬಂತೆ ಒಬ್ಬಬ್ಬರದು ಒಂದೊಂದು ಬಗೆಯ ಪೋಷಕತ್ವ.
Last Updated 3 ಜುಲೈ 2023, 21:30 IST
ಉತ್ತಮ ಪೋಷಕತ್ವ: ಪೋಷಕರಿಗೆ ಇಲ್ಲಿವೆ ಸಲಹೆ

ಮಕ್ಕಳಿಂದ ಮೊಬೈಲ್‌ಗೂ ರಜೆ ಸಿಗಲಿ

ಆರು ವರ್ಷದ ಮಗು. ಇನ್ನೂ ಪದಗಳನ್ನು ಗುರುತಿಸಲೂ ಸರಿಯಾಗಿ ಬಾರದು. ‘ಮೊಬೈಲ್ ಕೈಲಿಟ್ಟರೆ ಮಗು ದಿನವೆಲ್ಲಾ ಗಪ್-ಚುಪ್ ಆಗಿರುತ್ತದೆ. ತನಗೆ ಬೇಕಾದ್ದನ್ನು ತಾನೇ ಡೌನ್’ಲೋಡ್ ಮಾಡಿಕೊಂಡು ಆಡುತ್ತದೆ. ಫೋನಿನಲ್ಲಿ ನಮಗೆ ಕೂಡ ಸರಿಯಾಗಿ ಮಾಡಲಾಗದ ಕೆಲಸಗಳನ್ನು ಸರಾಗವಾಗಿ ಮಾಡುತ್ತದೆ.
Last Updated 24 ಏಪ್ರಿಲ್ 2023, 18:39 IST
ಮಕ್ಕಳಿಂದ ಮೊಬೈಲ್‌ಗೂ ರಜೆ ಸಿಗಲಿ

ಏಳು–ಬೀಳು ಸಾಮಾನ್ಯ; ಮಕ್ಕಳಲ್ಲಿ ಚೈತನ್ಯವನ್ನು ಬಿತ್ತಿರಿ ಬೆಳೆಸಿರಿ

ಮನೆಯ ಎದುರಿನ ಪಾರ್ಕ್‌ನಲ್ಲಿ, ತಾಯಿ-ಮಗು ನಿಧಾನವಾಗಿ ಜಾಗ್ ಮಾಡುತ್ತಿರುವಾಗ, ಮಗು ಎಡವಿ ಬಿದ್ದು ಕಾಲಿಗೆ ಗಾಯವಾಯಿತು. ನಿರೀಕ್ಷೆಯಂತೆಯೇ, ತಾಯಿ ಗಾಬರಿಯಿಂದ ಮಗುವನ್ನು ಎತ್ತಿಕೊಂಡು, ಸಾವರಿಸಿ, ಗಾಯವನ್ನು ನೋಡಿ ಅದಕ್ಕೆ ತನ್ನಲ್ಲಿದ್ದ ಕರವಸ್ತ್ರವನ್ನು ಕಟ್ಟಿದಳು. ಇಲ್ಲಿಯವರೆಗೂ ನಡೆದದ್ದು ಸಹಜ. ಆದರೆ, ನಂತರ ನಡೆದದ್ದು ನನ್ನನ್ನು ಕೊಂಚ ವಿಚಲಿತನಾಗಿಸಿತು
Last Updated 3 ಏಪ್ರಿಲ್ 2023, 19:30 IST
ಏಳು–ಬೀಳು ಸಾಮಾನ್ಯ; ಮಕ್ಕಳಲ್ಲಿ ಚೈತನ್ಯವನ್ನು ಬಿತ್ತಿರಿ ಬೆಳೆಸಿರಿ

ಏಕಾಂಗಿ ಪೋಷಕಿಯರ ದ್ವಂದ್ವಗಳ ನಡುವೆ...

‘ವರ್ಕ್‌ ಫ್ರಂ ಹೋಮ್‌‘ ನಂತರದ ‘ಹೊಸ ವೇಳಾಪಟ್ಟಿ‘
Last Updated 29 ಏಪ್ರಿಲ್ 2022, 19:30 IST
ಏಕಾಂಗಿ ಪೋಷಕಿಯರ ದ್ವಂದ್ವಗಳ ನಡುವೆ...

ಪ್ರಚಲಿತ Podcast: ಮಕ್ಕಳನ್ನೇಕೆ ದೂರುತ್ತಿದ್ದೇವೆ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಡಿಸೆಂಬರ್ 2021, 5:03 IST
ಪ್ರಚಲಿತ Podcast: ಮಕ್ಕಳನ್ನೇಕೆ ದೂರುತ್ತಿದ್ದೇವೆ?

ಮಕ್ಕಳನ್ನು ರಮಿಸುವ ಕಲೆ ಕಲಿತುಕೊಳ್ಳಿ: ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌

‘ಪ್ರಜಾವಾಣಿ’ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಪಾಲಕರಿಗೆ ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌ ಕಿವಿಮಾತು
Last Updated 18 ನವೆಂಬರ್ 2021, 11:29 IST
ಮಕ್ಕಳನ್ನು ರಮಿಸುವ ಕಲೆ ಕಲಿತುಕೊಳ್ಳಿ: ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌
ADVERTISEMENT

ವೋಲ್ವೊ ಕಾರ್ ಕಂಪನಿಯ ಎಲ್ಲ ಸಿಬ್ಬಂದಿಗೆ 6 ತಿಂಗಳ ವೇತನ ಸಹಿತ ಪಾಲನಾ ರಜೆ

ಮಗುವಿನ ಜನನದ ಬಳಿಕ ಮೊದಲ ಮೂರು ವರ್ಷಗಳಲ್ಲಿ ಯಾವಾಗ ಬೇಕಾದರೂ ರಜೆ ಪಡೆದುಕೊಳ್ಳಬಹುದು..
Last Updated 30 ಮಾರ್ಚ್ 2021, 9:43 IST
ವೋಲ್ವೊ ಕಾರ್ ಕಂಪನಿಯ ಎಲ್ಲ ಸಿಬ್ಬಂದಿಗೆ 6 ತಿಂಗಳ ವೇತನ ಸಹಿತ ಪಾಲನಾ ರಜೆ

ಮಕ್ಕಳಿಗೆ ಕಲಿಸಿ ಜೀವನ ಕೌಶಲ

ಕೊರೊನಾ ಕಾರಣ ಮನೆಯಲ್ಲಿಯೇ ಇರುವ ಹದಿಹರೆಯದ ಮಕ್ಕಳಿಗೆ ಜೀವನ ಪಾಠ ಕಲಿಸಲು ಪೋಷಕರಿಗೆ ಇದು ಉತ್ತಮ ಅವಕಾಶ. ಮನೆ ನಿರ್ವಹಣೆ, ಹಣಕಾಸಿನ ವ್ಯವಹಾರದ ಜೊತೆಗೆ ಜೀವನಕೌಶಲವನ್ನೂ ರೂಢಿಸಬೇಕು.
Last Updated 9 ಡಿಸೆಂಬರ್ 2020, 19:30 IST
ಮಕ್ಕಳಿಗೆ ಕಲಿಸಿ ಜೀವನ ಕೌಶಲ

PV Web Exclusive| ಮಕ್ಕಳ ವಿಷಯದಲ್ಲಿ ನಿಮ್ಮದು ಓವರ್ ಪೇರೆಂಟಿಂಗಾ?

ಮಕ್ಕಳ ಮೇಲೆ ಪೋಷಕರು ತೋರುವ ಅತೀ ಕಾಳಜಿ ಅವರ ಮನಸ್ಸಿಗೆ ಒತ್ತಡ ಹೇರುವಂತೆ ಮಾಡುತ್ತದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ‘ಓವರ್ ಪೇರೆಂಟಿಂಗ್’ ಎನ್ನುತ್ತಾರೆ.
Last Updated 6 ಡಿಸೆಂಬರ್ 2020, 9:07 IST
PV Web Exclusive| ಮಕ್ಕಳ ವಿಷಯದಲ್ಲಿ ನಿಮ್ಮದು ಓವರ್ ಪೇರೆಂಟಿಂಗಾ?
ADVERTISEMENT
ADVERTISEMENT
ADVERTISEMENT