ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Parkinson's

ADVERTISEMENT

ಪಾರ್ಕಿನ್‌ಸನ್‌ ಚಿಕಿತ್ಸಾ ಸೌಲಭ್ಯ ಹೆಚ್ಚಿಸಬೇಕಿದೆ: ಡಾ.ಕೆ. ಸುಧಾಕರ್‌

ಪಾರ್ಕಿನ್‌ಸನ್‌ ರೋಗಿಗಳ ಸಂಖ್ಯೆ 2030ರ ವೇಳೆಗೆ ಮೂರು ಪಟ್ಟಿನಷ್ಟಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಪೂರಕವಾಗಿ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.
Last Updated 24 ಜುಲೈ 2021, 19:07 IST
ಪಾರ್ಕಿನ್‌ಸನ್‌ ಚಿಕಿತ್ಸಾ ಸೌಲಭ್ಯ ಹೆಚ್ಚಿಸಬೇಕಿದೆ: ಡಾ.ಕೆ. ಸುಧಾಕರ್‌

ಪಾರ್ಕಿನ್‌ಸನ್ ಪೀಡಿತರು ಎಚ್ಚರವಹಿಸಿ: ಡಾ.ಕ್ರಾಂತಿಕಿರಣ್

ಹುಬ್ಬಳ್ಳಿ: ‘ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರ ಚಟುವಟಿಕೆ, ಉಸಿರಾಟ ನಿಧಾನ ಗತಿಯಲ್ಲಿರುವುದರಿಂದ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಆದರೆ, ಈ ಪ್ರಮಾಣ ಕಡಿಮೆ’ ಎನ್ನುತ್ತಾರೆ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯ ನರರೋಗ ತಜ್ಞ ಡಾ. ಕ್ರಾಂತಿಕಿರಣ್. ಪಾರ್ಕಿನ್‌ಸನ್‌ ಬಾಧಿತರ ದೈಹಿಕ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ನ್ಯುಮೋನಿಯಾದಂಥ ಸಮಸ್ಯೆಯಿಂದಲೂ ಬಳಲುತ್ತಿರುತ್ತಾರೆ. ಉಸಿರಾಟದ ಸಮಸ್ಯೆ ಇದ್ದರಂತೂ ಸೋಂಕು ತಗುಲದಂತೆ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ.
Last Updated 6 ನವೆಂಬರ್ 2020, 19:30 IST
ಪಾರ್ಕಿನ್‌ಸನ್ ಪೀಡಿತರು ಎಚ್ಚರವಹಿಸಿ: ಡಾ.ಕ್ರಾಂತಿಕಿರಣ್

ದೇಹದ ಸ್ವಾಧೀನಕ್ಕೆ ವ್ಯಾಯಾಮವೇ ಮದ್ದು

ಸುಮಾರು 50 ವರ್ಷ ಮೀರಿದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳ ಬಹುದು. ಯುವಕರಲ್ಲೂ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವುದು ಆತಂಕ.
Last Updated 10 ಏಪ್ರಿಲ್ 2019, 19:45 IST
ದೇಹದ ಸ್ವಾಧೀನಕ್ಕೆ ವ್ಯಾಯಾಮವೇ ಮದ್ದು

ಪಾರ್ಕಿನ್ಸನ್ ರೋಗಕ್ಕೆ ಔಷಧ ಲಭ್ಯ

ಜನರನ್ನು ಬಾಧಿಸುತ್ತಿರುವ ಪಾರ್ಕಿನ್ಸನ್ ರೋಗಕ್ಕೆ ಇದೀಗ ಹೊಸ ಔಷಧ ಲಭ್ಯವಾಗಿದೆ. ಇದು ವಿಕ್ರಂ ಆಸ್ಪತ್ರೆ ಸೇರಿದಂತೆ ದೇಶದ ಆಯ್ದ ಕೇಂದ್ರಗಳಲ್ಲಿ ಮಾತ್ರ ದೊರೆಯಲಿದೆ.
Last Updated 6 ಡಿಸೆಂಬರ್ 2018, 19:10 IST
fallback
ADVERTISEMENT
ADVERTISEMENT
ADVERTISEMENT
ADVERTISEMENT