ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

passenger vehicle sales

ADVERTISEMENT

ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 11ರಷ್ಟು ಹೆಚ್ಚಳ

ಸೆಮಿಕಂಡಕ್ಟರ್‌ ಚಿಪ್‌ ಪೂರೈಕೆಯಲ್ಲಿ ಸುಧಾರಣೆ; ಹಬ್ಬದ ಋತುವಿಗೆ ತಯಾರಿಕೆ ಹೆಚ್ಚಳ
Last Updated 12 ಆಗಸ್ಟ್ 2022, 11:04 IST
ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 11ರಷ್ಟು ಹೆಚ್ಚಳ

ಸಂಖ್ಯೆ-ಸುದ್ದಿ | ವಾಹನ ಮಾರಾಟ ಆಮೆಗತಿ

ಕೋವಿಡ್‌ ಸಾಂಕ್ರಾಮಿಕವು ತೀವ್ರವಾಗಿದ್ದ ಕಾಲಕ್ಕೆ ಹೋಲಿಸಿದರೆ, ದೇಶದಲ್ಲಿ ಈಗ ವಾಹನಗಳ ಮಾರಾಟ ಹೆಚ್ಚಾಗಿದೆ.
Last Updated 13 ಜೂನ್ 2022, 20:15 IST
ಸಂಖ್ಯೆ-ಸುದ್ದಿ | ವಾಹನ ಮಾರಾಟ ಆಮೆಗತಿ

ಮಾರ್ಚ್‌ನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 4ರಷ್ಟು ಇಳಿಕೆ

ಪ್ರಯಾಣಿಕ ವಾಹನ ಸಗಟು ಮಾರಾಟವು 2021ರ ಮಾರ್ಚ್‌ಗೆ ಹೋಲಿಸಿದರೆ 2022ರ ಮಾರ್ಚ್‌ನಲ್ಲಿ ಶೇ 4ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಬುಧವಾರ ಹೇಳಿದೆ.
Last Updated 13 ಏಪ್ರಿಲ್ 2022, 13:10 IST
ಮಾರ್ಚ್‌ನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 4ರಷ್ಟು ಇಳಿಕೆ

ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

ಪ್ರಯಾಣಿಕ ವಾಹನಗಳ ದೇಶಿ ರಿಟೇಲ್ ಮಾರಾಟವು ಮಾರ್ಚ್‌ ತಿಂಗಳಲ್ಲಿ ಶೇಕಡ 4.87ರಷ್ಟು ಇಳಿಕೆ ಆಗಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ 2.85 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು.
Last Updated 5 ಏಪ್ರಿಲ್ 2022, 11:39 IST
ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

ಓಮೈಕ್ರಾನ್‌ನಿಂದ ಪ್ರಯಾಣಿಕ ವಾಹನ ಪೂರೈಕೆಗೆ ಇನ್ನಷ್ಟು ಅಡ್ಡಿ: ಎಫ್‌ಎಡಿಎ

ಓಮೈಕ್ರಾನ್‌ ಹರಡುವುದನ್ನು ತಡೆಯಲು ಚಿಪ್‌ ತಯಾರಿಸುವ ದೇಶಗಳು ಲಾಕ್‌ಡೌನ್‌ ಜಾರಿಗೊಳಿಸಿದಲ್ಲಿ ಭಾರತದಲ್ಲಿ ಪ್ರಯಾಣಿಕ ವಾಹನಗಳ ಪೂರೈಕೆ ಮೇಲೆ ತೀವ್ರ ತರದ ಪರಿಣಾಮ ಉಂಟಾಗಲಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
Last Updated 23 ಡಿಸೆಂಬರ್ 2021, 13:02 IST
ಓಮೈಕ್ರಾನ್‌ನಿಂದ ಪ್ರಯಾಣಿಕ ವಾಹನ ಪೂರೈಕೆಗೆ ಇನ್ನಷ್ಟು ಅಡ್ಡಿ: ಎಫ್‌ಎಡಿಎ

ಜುಲೈನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 45ರಷ್ಟು ಹೆಚ್ಚಳ

ಪ್ರಯಾಣಿಕ ವಾಹನ ಸಗಟು ಮಾರಾಟವು ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇ 45ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಗುರುವಾರ ಹೇಳಿದೆ.
Last Updated 12 ಆಗಸ್ಟ್ 2021, 10:18 IST
ಜುಲೈನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 45ರಷ್ಟು ಹೆಚ್ಚಳ

ಜೂನ್‌ನಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಹೆಚ್ಚಳ

ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಹಿಂದಿನ ವರ್ಷದ ಜೂನ್‌ಗೆ ಹೋಲಿಸಿದರೆ ಈ ವರ್ಷದ ಜೂನ್‌ನಲ್ಲಿ ಎರಡುಪಟ್ಟು ಹೆಚ್ಚಾಗಿದೆ.
Last Updated 14 ಜುಲೈ 2021, 14:08 IST
ಜೂನ್‌ನಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಹೆಚ್ಚಳ
ADVERTISEMENT

ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟ ಶೇ 28ರಷ್ಟು ಹೆಚ್ಚಳ

ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟವು 2020ರ ಮಾರ್ಚ್‌ಗೆ ಹೋಲಿಸಿದರೆ 2021ರ ಮಾರ್ಚ್‌ನಲ್ಲಿ ಶೇ 28.39ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.
Last Updated 8 ಏಪ್ರಿಲ್ 2021, 13:38 IST
ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟ ಶೇ 28ರಷ್ಟು ಹೆಚ್ಚಳ

ಅಕ್ಟೋಬರ್‌ನಲ್ಲಿ ವಾಹನ ಮಾರಾಟ ಶೇ 0.28 ಹೆಚ್ಚಳ; ಉತ್ಪಾದನೆ ಶೇ 21.14 ಇಳಿಕೆ

ಎಸ್ಐಎಎಂ ವರದಿ
Last Updated 11 ನವೆಂಬರ್ 2019, 7:27 IST
ಅಕ್ಟೋಬರ್‌ನಲ್ಲಿ ವಾಹನ ಮಾರಾಟ ಶೇ 0.28 ಹೆಚ್ಚಳ; ಉತ್ಪಾದನೆ ಶೇ 21.14 ಇಳಿಕೆ
ADVERTISEMENT
ADVERTISEMENT
ADVERTISEMENT