ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pathaan

ADVERTISEMENT

ಪಠಾಣ್‌ ಚಿತ್ರದ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ ಶಾರುಕ್‌ ಖಾನ್‌–ವಿರಾಟ್‌ ಕೊಹ್ಲಿ

ಬಾಲಿವುಡ್‌ ಬ್ಲಾಕ್‌ ಬಾಸ್ಟರ್‌ ಚಿತ್ರ 'ಪಠಾಣ್‌' ಹಾಡಿಗೆ ಶಾರುಕ್ ಖಾನ್‌ ಹಾಗೂ ವಿರಾಟ್‌ ಕೊಹ್ಲಿ ಕ್ರಿಕೆಟ್‌ ಮೈದಾನದಲ್ಲಿ ಹೆಜ್ಜೆ ಹಾಕಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರು ದಿಗ್ಗಜರು ಒಟ್ಟಿಗೆ ಹೆಜ್ಜೆ ಹಾಕಿರುವುದನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ಧಾರೆ.
Last Updated 7 ಏಪ್ರಿಲ್ 2023, 13:06 IST
ಪಠಾಣ್‌ ಚಿತ್ರದ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ ಶಾರುಕ್‌ ಖಾನ್‌–ವಿರಾಟ್‌ ಕೊಹ್ಲಿ

ಶಾರುಖ್ ಖಾನ್ 'ಜವಾನ್' ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್: ವರದಿ

'ಪಠಾಣ್' ಸಿನಿಮಾದ ಭರ್ಜರಿ ಗೆಲುವಿನ ಬಳಿಕ ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್ ಅಭಿನಯಿಸುತ್ತಿರುವ ಮುಂದಿನ ಚಿತ್ರ 'ಜವಾನ್' ಪ್ರಾಜೆಕ್ಟ್‌ನಿಂದ ತೆಲುಗು ನಟ ಅಲ್ಲು ಅರ್ಜುನ್ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
Last Updated 2 ಮಾರ್ಚ್ 2023, 12:11 IST
ಶಾರುಖ್ ಖಾನ್ 'ಜವಾನ್' ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್: ವರದಿ

ಬಿಡುಗಡೆಯಾದ ಒಂದು ವಾರದಲ್ಲಿ ₹667 ಕೋಟಿ ಗಳಿಸಿದ ‘ಪಠಾಣ್‌’ ಸಿನಿಮಾ

ಬಾಲಿವುಡ್‌ ನಟ ಶಾರೂಕ್‌ ಖಾನ್‌ ಅವರ ‘ಪಠಾಣ್‌’ ಸಿನಿಮಾ ಎಂಟು ದಿನಗಳಲ್ಲಿ ವಿಶ್ವದಾದ್ಯಂತ ₹667 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ‘ಯಶ್ ರಾಜ್ ಫಿಲ್ಮ್ಸ್’ (ವೈಆರ್‌ಎಫ್) ಗುರುವಾರ ತಿಳಿಸಿದೆ.
Last Updated 2 ಫೆಬ್ರುವರಿ 2023, 11:00 IST
ಬಿಡುಗಡೆಯಾದ ಒಂದು ವಾರದಲ್ಲಿ ₹667 ಕೋಟಿ ಗಳಿಸಿದ ‘ಪಠಾಣ್‌’ ಸಿನಿಮಾ

ಶಾರುಖ್‌ – ದೀಪಿಕಾ ಅಭಿನಯದ ಪಠಾಣ್ ಚಿತ್ರದ ಬಗ್ಗೆ ಕಂಗನಾ ರನೌತ್‌ ಹೇಳಿದ್ದೇನು?

ಬಾಲಿವುಡ್‌ ನಟ ಶಾರುಖ್‌ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರದ ಬಗ್ಗೆ ಕಂಗನಾ ರನೌತ್‌ ಪ್ರತಿಕ್ರಿಯಿಸಿದ್ದಾರೆ.
Last Updated 27 ಜನವರಿ 2023, 11:09 IST
ಶಾರುಖ್‌ – ದೀಪಿಕಾ ಅಭಿನಯದ ಪಠಾಣ್ ಚಿತ್ರದ ಬಗ್ಗೆ ಕಂಗನಾ ರನೌತ್‌ ಹೇಳಿದ್ದೇನು?

ಕಾರವಾರ | ಪಠಾಣ್ ಚಿತ್ರ ಪ್ರದರ್ಶನಕ್ಕೆ ವಿರೋಧ: ಪ್ರತಿಭಟನಾಕಾರರು ವಶಕ್ಕೆ

ಇಲ್ಲಿನ ಅರ್ಜುನ್ ಚಿತ್ರಮಂದಿರದಲ್ಲಿ ಪಠಾಣ್ ಚಿತ್ರ ಪ್ರದರ್ಶಿದಂತೆ ಆಗ್ರಹಿಸಿ ಗುರುವಾರ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
Last Updated 26 ಜನವರಿ 2023, 8:18 IST
ಕಾರವಾರ | ಪಠಾಣ್ ಚಿತ್ರ ಪ್ರದರ್ಶನಕ್ಕೆ ವಿರೋಧ: ಪ್ರತಿಭಟನಾಕಾರರು ವಶಕ್ಕೆ

ಲಡಾಖ್‌ನ ಮೊಬೈಲ್ ಥಿಯೇಟರ್‌ನಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಪ್ರದರ್ಶನ

4 ವರ್ಷಗಳ ಬಳಿಕ ಶಾರುಖ್ ಖಾನ್ ಕಮ್‌ ಬ್ಯಾಕ್ ಮಾಡಿರುವ ಚಿತ್ರ ಇದಾಗಿದ್ದು, ದೇಶದಾದ್ಯಂತ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
Last Updated 25 ಜನವರಿ 2023, 10:35 IST
ಲಡಾಖ್‌ನ ಮೊಬೈಲ್ ಥಿಯೇಟರ್‌ನಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಪ್ರದರ್ಶನ

ಹನುಮಾನ್ ಚಾಲೀಸ್‌ ಪಠಿಸಿ ಪ್ರತಿಭಟನೆ : ಮಧ್ಯಪ್ರದೇಶದಲ್ಲಿ ‘ಪಠಾಣ್’ ಅಬ್ಬರ

ಭೋಪಾಲ್ : ಬಲಪಂಥೀಯ ಸಂಘಟನೆಗಳ ಪ್ರತಿಭಟನೆಯ ನಡುವೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್’ಚಿತ್ರವು ರಾಜ್ಯದ ಚಿತ್ರಮಂದಿರಗಳಲ್ಲಿ ಬುಧವಾರ ತೆರೆ ಕಂಡಿದೆ.
Last Updated 25 ಜನವರಿ 2023, 9:19 IST
ಹನುಮಾನ್ ಚಾಲೀಸ್‌ ಪಠಿಸಿ ಪ್ರತಿಭಟನೆ : ಮಧ್ಯಪ್ರದೇಶದಲ್ಲಿ ‘ಪಠಾಣ್’ ಅಬ್ಬರ
ADVERTISEMENT

Pathaan | ಶಾರುಖ್ ಅಭಿನಯದ ‍ಪಠಾಣ್‌ ಸಿನಿಮಾ ಸೋರಿಕೆ: ವೆಬ್‌ಸೈಟ್‌ಗಳಲ್ಲಿ ಲಭ್ಯ!

ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗೆ ಪ್ರೈರಸಿ ಕಾಟ
Last Updated 25 ಜನವರಿ 2023, 7:05 IST
Pathaan | ಶಾರುಖ್ ಅಭಿನಯದ ‍ಪಠಾಣ್‌ ಸಿನಿಮಾ ಸೋರಿಕೆ: ವೆಬ್‌ಸೈಟ್‌ಗಳಲ್ಲಿ ಲಭ್ಯ!
ADVERTISEMENT
ADVERTISEMENT
ADVERTISEMENT