ಸೋಮವಾರ, 16 ಫೆಬ್ರುವರಿ 2026
×
ADVERTISEMENT

Personal Finance

ADVERTISEMENT

ಯಾರಿಗೆ ಸಾಲುತ್ತದೆ ಸಂಬಳ ಎನ್ನುತ್ತೀರಾ? ಹೀಗೆ ಮಾಡಿ ಉಳಿತಾಯ

Financial Literacy: ತಿಂಗಳ ಮೊದಲ ವಾರ ಮಧ್ಯಮ ವರ್ಗದ ಮನೆಗಳಲ್ಲಿ ಸಂತೋಷದ ದಿನಗಳೇ. ಆದರೆ ಆ ಸಂತೋಷ ತಿಂಗಳಿಡೀ ಉಳಿಯುವುದಿಲ್ಲ. ಮನೆ ಬಾಡಿಗೆ, ವಿದ್ಯುತ್ ಬಿಲ್, ಮಕ್ಕಳ ಶಾಲಾ ಶುಲ್ಕ, ದಿನಸಿ ಖರ್ಚು ಸೇರಿ ಸಂಬಳ ತಿಂಗಳ ಮೊದಲಾರ್ಧದಲ್ಲೇ ಖಾಲಿಯಾಗುತ್ತದೆ.
Last Updated 19 ಜನವರಿ 2026, 5:58 IST
ಯಾರಿಗೆ ಸಾಲುತ್ತದೆ ಸಂಬಳ ಎನ್ನುತ್ತೀರಾ? ಹೀಗೆ ಮಾಡಿ ಉಳಿತಾಯ

ಪ್ರಶ್ನೋತ್ತರ ಅಂಕಣ: ಗೃಹ ಸಾಲ ಹೇಗೆ ತೀರಿಸಲಿ?

Financial Planning: ನನಗೆ 25 ವರ್ಷ ವಯಸ್ಸು. ನಾವು 2024ರಲ್ಲಿ ಸ್ವಂತ ಮನೆ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಗೊಂಡಿದ್ದೇವೆ. ಈ ಮನೆ ನಿರ್ಮಾಣಕ್ಕಾಗಿ ‘ಕ್ಯಾನ್ಫಿನ್ ಹೋಮ್ಸ್’ನಿಂದ ವಾರ್ಷಿಕ ಶೇ 10.1ರ ಬಡ್ಡಿ ದರದಲ್ಲಿ ಗೃಹಸಾಲ ಪಡೆದಿದ್ದೇವೆ.
Last Updated 14 ಜನವರಿ 2026, 1:26 IST
ಪ್ರಶ್ನೋತ್ತರ ಅಂಕಣ: ಗೃಹ ಸಾಲ ಹೇಗೆ ತೀರಿಸಲಿ?

ಪ್ರಶ್ನೋತ್ತರ ಅಂಕಣ: ಆ್ಯನ್ಯುಟಿ ಖರೀದಿಸಿದರೆ ಮಾತ್ರವೇ ಪಿಂಚಣಿ ಸಿಗುತ್ತದೆಯೆ?

Personal Finance column: Q&A Column: ವಾಸ್ತವದಲ್ಲಿ ಎನ್‌ಪಿಎಸ್ ಯೋಜನೆಯು ಪಿಂಚಣಿಯನ್ನು ನೀಡುವುದಿಲ್ಲವೇ? ಆ್ಯನ್ಯುಟಿ ಖರೀದಿಸಿದರೆ ಮಾತ್ರವೇ ಪಿಂಚಣಿ ಸಿಗುತ್ತದೆಯೆ? ನನಗೆ ವಿವರ ಕೊಡಿ.
Last Updated 7 ಜನವರಿ 2026, 0:25 IST
ಪ್ರಶ್ನೋತ್ತರ ಅಂಕಣ: ಆ್ಯನ್ಯುಟಿ ಖರೀದಿಸಿದರೆ ಮಾತ್ರವೇ ಪಿಂಚಣಿ ಸಿಗುತ್ತದೆಯೆ?

ಹಣಕಾಸು ಸಾಕ್ಷರತೆ: ಬಹುತೇಕರು ಹಣಕಾಸಿನ ಒತ್ತಡಕ್ಕೆ ಒಳಗಾಗುವುದೇಕೆ? ಈ 3 ಕಾರಣಗಳು

Personal Finance and Financial Literacy: ಬಹುತೇಕ ಸಂದರ್ಭಗಳಲ್ಲಿ ಸರಿಯಾದ ಹಣಕಾಸು ಯೋಜನೆ ಇಲ್ಲದ ಕಾರಣ ಜನರು ದುಡ್ಡಿನ ಒತ್ತಡ ಅನುಭವಿಸುತ್ತಾರೆಯೇ ಹೊರತು ಆದಾಯದ ಕೊರತೆಯಿಂದ ಅಲ್ಲ.
Last Updated 5 ಜನವರಿ 2026, 0:20 IST
ಹಣಕಾಸು ಸಾಕ್ಷರತೆ: ಬಹುತೇಕರು ಹಣಕಾಸಿನ ಒತ್ತಡಕ್ಕೆ ಒಳಗಾಗುವುದೇಕೆ? ಈ 3 ಕಾರಣಗಳು

Personal loan: ವೈಯಕ್ತಿಕ ಸಾಲ ಪಡೆಯುವುದಕ್ಕೂ ಮುನ್ನ ಇವು ನಿಮ್ಮ ಗಮನದಲ್ಲಿರಲಿ

Personal Loan ಕಡಿಮೆ ದಾಖಲೆಗಳನ್ನು ನೀಡಬೇಕಾಗಿರುವುದರಿಂದ ಹಾಗೂ ಬೇಗನೇ ಸಾಲ ಸಿಗುವುದರಿಂದ ಹೆಚ್ಚಿನವರು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುತ್ತಾರೆ.
Last Updated 5 ಡಿಸೆಂಬರ್ 2025, 13:27 IST
Personal loan: ವೈಯಕ್ತಿಕ ಸಾಲ ಪಡೆಯುವುದಕ್ಕೂ ಮುನ್ನ ಇವು ನಿಮ್ಮ ಗಮನದಲ್ಲಿರಲಿ

ಪ್ರಶ್ನೋತ್ತರ ಅಂಕಣ: ಬಾಕಿ ಪರ್ಸನಲ್ ಲೋನ್‌ ಅನ್ನು ಬೇಗ ತೀರಿಸಲೇ?

Personal Finance prahnottara– ಪ್ರಶ್ನೋತ್ತರ ಅಂಕಣ: ಬಾಕಿ ಪರ್ಸನಲ್ ಲೋನ್‌ ಅನ್ನು ಬೇಗ ತೀರಿಸಲೇ?
Last Updated 26 ನವೆಂಬರ್ 2025, 0:34 IST
ಪ್ರಶ್ನೋತ್ತರ ಅಂಕಣ: ಬಾಕಿ ಪರ್ಸನಲ್ ಲೋನ್‌ ಅನ್ನು ಬೇಗ ತೀರಿಸಲೇ?

ಹಣಕಾಸು ಸಾಕ್ಷರತೆ: ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಹೇಗೆ ಇರಬೇಕು?

Child Education Planning: ಶಿಕ್ಷಣ ಕ್ಷೇತ್ರದ ಹಣದುಬ್ಬರ ಶೇ 10ರಿಂದ 12ರವರೆಗೆ ತಲುಪಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್, ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆ ಮಾರ್ಗಗಳು ಮಕ್ಕಳ ಭವಿಷ್ಯಕ್ಕೆ ಉತ್ತಮ ಆಯ್ಕೆ...
Last Updated 18 ಆಗಸ್ಟ್ 2025, 0:44 IST
ಹಣಕಾಸು ಸಾಕ್ಷರತೆ: ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಹೇಗೆ ಇರಬೇಕು?
ADVERTISEMENT

ಮ್ಯೂಚುವಲ್ ಫಂಡ್‌: ಆ್ಯಕ್ಟಿವ್ ಫಂಡ್‌? ಪ್ಯಾಸಿವ್ ಫಂಡ್‌? ಯಾವ ಹೂಡಿಕೆ ಉತ್ತಮ?

ಮ್ಯೂಚುವಲ್ ಫಂಡ್‌ಗಳಲ್ಲಿ (ಎಂ.ಎಫ್‌) ಹೂಡಿಕೆ ಮಾಡುವಾಗ ನಮ್ಮ ಪೋರ್ಟ್‌ಫೋಲಿಯೋ ಹೇಗಿರಬೇಕು? ಆ್ಯಕ್ಟಿವ್ ಫಂಡ್‌ಗಳಲ್ಲಿ ಹೆಚ್ಚು ಹೂಡಿಕೆ ಮಾಡಬೇಕಾ, ಪ್ಯಾಸಿವ್ ಫಂಡ್‌ಗಳ ಆಯ್ಕೆ ಪರಿಗಣಿಸಬೇಕಾ? ಯಾವ ಮಾದರಿಯಿಂದ ಹೆಚ್ಚು ಲಾಭ? ಇಂಥದ್ದೊಂದು ಪ್ರಶ್ನೆ ಪ್ರತಿ ಹೂಡಿಕೆದಾರನನ್ನೂ ಕಾಡುತ್ತದೆ.
Last Updated 15 ಜೂನ್ 2025, 20:43 IST
ಮ್ಯೂಚುವಲ್ ಫಂಡ್‌: ಆ್ಯಕ್ಟಿವ್ ಫಂಡ್‌? ಪ್ಯಾಸಿವ್ ಫಂಡ್‌? ಯಾವ ಹೂಡಿಕೆ ಉತ್ತಮ?

ಪ್ರಶ್ನೋತ್ತರ ಅಂಕಣ: ಹಣದ ದುರುಪಯೋಗವಾಗದೆ ಮನೆ ಖರೀದಿಸುವುದು ಹೇಗೆ?

ಪ್ರಮೋದ ಶ್ರೀಕಾಂತ ದೈತೋಟ ಪ್ರಶ್ನೋತ್ತರ ಅಂಕಣ: ಹಣದ ದುರುಪಯೋಗವಾಗದೆ ಮನೆ ಖರೀದಿಸುವುದು ಹೇಗೆ?
Last Updated 6 ಮೇ 2025, 22:48 IST
ಪ್ರಶ್ನೋತ್ತರ ಅಂಕಣ: ಹಣದ ದುರುಪಯೋಗವಾಗದೆ ಮನೆ ಖರೀದಿಸುವುದು ಹೇಗೆ?

ಉದ್ಯೋಗ ಬದಲಾವಣೆಯೇ? ಹಾಗಾದರೆ ಈ ಮುಖ್ಯ ಕೆಲಸಗಳನ್ನು ಮರೆಯಬೇಡಿ..

ಬಂಡವಾಳ ಮಾರುಕಟ್ಟೆ ಅಂಕಣ
Last Updated 5 ಮೇ 2025, 1:06 IST
ಉದ್ಯೋಗ ಬದಲಾವಣೆಯೇ? ಹಾಗಾದರೆ ಈ ಮುಖ್ಯ ಕೆಲಸಗಳನ್ನು ಮರೆಯಬೇಡಿ..
ADVERTISEMENT
ADVERTISEMENT
ADVERTISEMENT