ಭಾನುವಾರ, 24 ಆಗಸ್ಟ್ 2025
×
ADVERTISEMENT

PGR Sindhia

ADVERTISEMENT

ನಂಜನಗೂಡು | ಶ್ರೀನಿವಾಸ ಪ್ರಸಾದ್ ತತ್ವ, ಆದರ್ಶ ಉಳಿಯಲಿ: ಪಿ.ಜಿ.ಆರ್. ಸಿಂಧ್ಯ

ಶ್ರೀನಿವಾಸ ಪ್ರಸಾದ್ ಅವರ ತತ್ವ, ಆದರ್ಶ, ವಿಚಾರಧಾರೆಗಳು ರಾಜಕೀಯ ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಸಲು ಅವರ ಅಭಿಮಾನಿಗಳಿಂದ ಮಾತ್ರ ಸಾಧ್ಯ, ಶೋಷಿತರ ಪರವಾದ ಅವರ ಬದ್ಧತೆಯನ್ನು ಇತರರಲ್ಲಿ ಕಾಣಲು ಸಾಧ್ಯವಾಗುವುದಿಲ್ಲ’ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಹೇಳಿದರು.
Last Updated 7 ಆಗಸ್ಟ್ 2025, 2:30 IST
ನಂಜನಗೂಡು | ಶ್ರೀನಿವಾಸ ಪ್ರಸಾದ್ ತತ್ವ, ಆದರ್ಶ ಉಳಿಯಲಿ: ಪಿ.ಜಿ.ಆರ್. ಸಿಂಧ್ಯ

ಲೋಕಸಭೆ ಚುನಾವಣೆ: ಕನಕಪುರ ವ್ಯಾಪ್ತಿ ಬಿಟ್ಟು ಇತರೆಡೆ ಸ್ಪರ್ಧಿಸಲು ಸಿದ್ಧ– ಸಿಂಧ್ಯ

75ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಿ.ಜಿ.ಆರ್. ಸಿಂಧ್ಯ ಹೇಳಿಕೆ
Last Updated 19 ಸೆಪ್ಟೆಂಬರ್ 2023, 13:12 IST
ಲೋಕಸಭೆ ಚುನಾವಣೆ: ಕನಕಪುರ ವ್ಯಾಪ್ತಿ ಬಿಟ್ಟು ಇತರೆಡೆ ಸ್ಪರ್ಧಿಸಲು ಸಿದ್ಧ– ಸಿಂಧ್ಯ

ಮತಾಂತರದ ಅಂಕಿ– ಸಂಖ್ಯೆ ಕೊಡಿ: ಸಿಂಧ್ಯ

‘ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಮೊದಲು 10 ವರ್ಷಗಳಲ್ಲಿ ಎಷ್ಟು ಮಂದಿ ಮತಾಂತರ ಆಗಿದ್ದಾರೆ ಎಂಬ ಅಂಕಿ– ಸಂಖ್ಯೆಯನ್ನು ಸರ್ಕಾರ ಜನರ ಮುಂದಿಡಬೇಕು’ ಎಂದು ಮುಖಂಡ ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯ ಶನಿವಾರ ಒತ್ತಾಯಿಸಿದರು.
Last Updated 1 ಜನವರಿ 2022, 18:05 IST
ಮತಾಂತರದ ಅಂಕಿ– ಸಂಖ್ಯೆ ಕೊಡಿ: ಸಿಂಧ್ಯ

ಖಾಸಗಿ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆ ಅಗತ್ಯ: ಪಿ.ಜಿ.ಆರ್.ಸಿಂಧ್ಯ

‘ಶಿಕ್ಷಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ
Last Updated 26 ಸೆಪ್ಟೆಂಬರ್ 2021, 16:52 IST
ಖಾಸಗಿ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆ ಅಗತ್ಯ: ಪಿ.ಜಿ.ಆರ್.ಸಿಂಧ್ಯ

ನಿಜಲಿಂಗಪ್ಪ ಅವರಿಂದ ಆಹಾರದ ಮಹತ್ವ ತಿಳಿದ; ಆಹಾರ ವ್ಯರ್ಥ ಮಾಡಬೇಡಿ: ಸಿಂಧ್ಯಾ ಮನವಿ

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕರ್ನಾಟಕದ ಮುಖ್ಯ ಆಯುಕ್ತ
Last Updated 20 ಸೆಪ್ಟೆಂಬರ್ 2021, 2:44 IST
ನಿಜಲಿಂಗಪ್ಪ ಅವರಿಂದ ಆಹಾರದ ಮಹತ್ವ ತಿಳಿದ; ಆಹಾರ ವ್ಯರ್ಥ ಮಾಡಬೇಡಿ: ಸಿಂಧ್ಯಾ ಮನವಿ

ರಾಜಕಾರಣದಲ್ಲಿ ಕಡಿಮೆಯಾಗುತ್ತಿರುವ ಸ್ನೇಹ: ಪಿ.ಜಿ.ಆರ್‌.ಸಿಂಧ್ಯಾ ವಿಷಾದ

ಕರ್ನಾಟಕ ಸಂಘದ ಅಮೃತಮಹೋತ್ಸವ; ಕಾಂಗ್ರೆಸ್‌ ಮುಖಂಡ ಪಿಜಿಆರ್‌ ಸಿಂಧ್ಯಾ ವಿಷಾದ
Last Updated 1 ಆಗಸ್ಟ್ 2021, 12:42 IST
ರಾಜಕಾರಣದಲ್ಲಿ ಕಡಿಮೆಯಾಗುತ್ತಿರುವ ಸ್ನೇಹ: ಪಿ.ಜಿ.ಆರ್‌.ಸಿಂಧ್ಯಾ ವಿಷಾದ

ರೋಗಿಗಳಿಗೆ ಸ್ಕೌಟ್ಸ್‌ – ಗೈಡ್ಸ್‌ನಿಂದ ಸೇವೆ

ಆಮ್ಲಜನಕ, ಔಷಧ, ಆಹಾರ ವಿತರಣೆ: ಜನರ ಸೇವೆಯಲ್ಲಿ ಸ್ವಯಂಸೇವಕರು
Last Updated 23 ಮೇ 2021, 20:45 IST
ರೋಗಿಗಳಿಗೆ ಸ್ಕೌಟ್ಸ್‌ – ಗೈಡ್ಸ್‌ನಿಂದ ಸೇವೆ
ADVERTISEMENT

ಸ್ಕೌಟ್ಸ್‌ ತರಬೇತಿ ಸಂಸ್ಥೆ ಆರೈಕೆ ಕೇಂದ್ರಗಳಾಗಲಿ: ಪಿ.ಜಿ.ಆರ್. ಸಿಂಧ್ಯ

‘ರಾಜ್ಯದಲ್ಲಿರುವ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ತರಬೇತಿ ಕೇಂದ್ರಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಮಾರ್ಪಡಿಸಿ ಚಿಕಿತ್ಸಾ ಕೇಂದ್ರಗಳಂತೆ ಬಳಸಿಕೊಳ್ಳಬಹುದು’ ಎಂದು ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 12 ಮೇ 2021, 17:04 IST
ಸ್ಕೌಟ್ಸ್‌ ತರಬೇತಿ ಸಂಸ್ಥೆ ಆರೈಕೆ ಕೇಂದ್ರಗಳಾಗಲಿ: ಪಿ.ಜಿ.ಆರ್. ಸಿಂಧ್ಯ

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಪಿ.ಜಿ.ಆರ್‌. ಸಿಂಧ್ಯಾ

ಜೆಡಿಎಸ್‌ ಮುಖಂಡ ಪಿ.ಜಿ.ಆರ್‌. ಸಿಂಧ್ಯಾ ಅವರು ಇಲ್ಲಿ ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು‌ ಸಿಂಧ್ಯಾ ಅವರಿಗೆ ಪಕ್ಷದ ಧ್ವಜ ಕೊಟ್ಟು ಬರ ಮಾಡಿಕೊಂಡರು.
Last Updated 30 ಮಾರ್ಚ್ 2021, 15:34 IST
ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಪಿ.ಜಿ.ಆರ್‌. ಸಿಂಧ್ಯಾ

ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ಪ್ರದಾನ ನಾಳೆ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಇದೇ 29ಕ್ಕೆರಾಜಭವನದ ಗಾಜಿನ ಮನೆಯಲ್ಲಿ ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿದೆ.
Last Updated 28 ಫೆಬ್ರುವರಿ 2020, 2:50 IST
ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ಪ್ರದಾನ ನಾಳೆ
ADVERTISEMENT
ADVERTISEMENT
ADVERTISEMENT